ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

PUC Exams

ADVERTISEMENT

ಪಿಯು ಪ್ರಾಯೋಗಿಕ ಪರೀಕ್ಷೆ: ಪರಿಷ್ಕೃತ ಸುತ್ತೋಲೆ

ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಬೇರೆ ಕೇಂದ್ರಗಳಿಗೆ ತೆರಳಬೇಕು ಎನ್ನುವ ಸುತ್ತೋಲೆಗೆ ಆಕ್ಷೇಪ ವ್ಯಕ್ತವಾದ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
Last Updated 7 ಅಕ್ಟೋಬರ್ 2024, 14:29 IST
ಪಿಯು ಪ್ರಾಯೋಗಿಕ ಪರೀಕ್ಷೆ: ಪರಿಷ್ಕೃತ ಸುತ್ತೋಲೆ

ದ್ವಿತೀಯ ಪಿಯು ಪರೀಕ್ಷೆ–1ಕ್ಕೆ ಅರ್ಜಿ ಸಲ್ಲಿಕೆಗೆ ಅ.25 ಕೊನೆ ದಿನ

ದ್ವಿತೀಯ ‍ಪಿಯುಗೆ 2024ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ಹಾಗೂ ಫಲಿತಾಂಶ ಸುಧಾರಿಸಲು ಬಯಸುವ ವಿದ್ಯಾರ್ಥಿಗಳು 2025ರಲ್ಲಿ ನಡೆಯುವ ದ್ವಿತೀಯ ಪಿಯು ಪರೀಕ್ಷೆ–1ಕ್ಕೆ ದಂಡರಹಿತ ಶುಲ್ಕ ಪಾವತಿಸಲು ಅ.25 ಕೊನೆ ದಿನವಾಗಿದೆ.
Last Updated 1 ಅಕ್ಟೋಬರ್ 2024, 16:07 IST
ದ್ವಿತೀಯ ಪಿಯು ಪರೀಕ್ಷೆ–1ಕ್ಕೆ ಅರ್ಜಿ ಸಲ್ಲಿಕೆಗೆ ಅ.25 ಕೊನೆ ದಿನ

ದ್ವಿತೀಯ PU ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ 2:45 ಗಂಟೆ ಪರೀಕ್ಷೆ

ದ್ವಿತೀಯ ಪಿಯು ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
Last Updated 12 ಸೆಪ್ಟೆಂಬರ್ 2024, 13:33 IST
ದ್ವಿತೀಯ PU ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ 2:45 ಗಂಟೆ ಪರೀಕ್ಷೆ

ದ್ವಿತೀಯ ಪಿಯು: ಎಲ್ಲ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ದ್ವಿತೀಯ ಪಿಯುಸಿಯ ಎಲ್ಲ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
Last Updated 11 ಸೆಪ್ಟೆಂಬರ್ 2024, 15:31 IST
ದ್ವಿತೀಯ ಪಿಯು: ಎಲ್ಲ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಪಿಯು ಪರೀಕ್ಷೆ–3: 17,911 ವಿದ್ಯಾರ್ಥಿಗಳು ತೇರ್ಗಡೆ

ದ್ವಿತೀಯ ಪಿಯು ಪರೀಕ್ಷೆ–3 ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 75,466 ವಿದ್ಯಾರ್ಥಿಗಳಲ್ಲಿ 17,911 ಮಂದಿ (ಶೇ 23.73) ತೇರ್ಗಡೆಯಾಗಿದ್ದಾರೆ.
Last Updated 16 ಜುಲೈ 2024, 15:25 IST
ಪಿಯು ಪರೀಕ್ಷೆ–3: 17,911 ವಿದ್ಯಾರ್ಥಿಗಳು ತೇರ್ಗಡೆ

ದ್ವಿತೀಯ ಪಿಯು ಪರೀಕ್ಷೆ–3: ವಿದ್ಯಾರ್ಥಿಗಳಿಗೆ ಪ್ರಯಾಣ ಉಚಿತ

ದ್ವಿತೀಯ ಪಿಯುಸಿ ಪರೀಕ್ಷೆ–3ರ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ.
Last Updated 22 ಜೂನ್ 2024, 14:37 IST
ದ್ವಿತೀಯ ಪಿಯು ಪರೀಕ್ಷೆ–3: ವಿದ್ಯಾರ್ಥಿಗಳಿಗೆ ಪ್ರಯಾಣ ಉಚಿತ

ಜೂನ್‌ 24ರಿಂದ ದ್ವಿತೀಯ ಪಿಯು ಪರೀಕ್ಷೆ–3: ವೇಳಾಪಟ್ಟಿ ಇಂತಿದೆ

ಜೂನ್‌ 24ರಿಂದ ಜುಲೈ 5ರವರೆಗೆ ದ್ವಿತೀಯ ಪಿಯು ಮೂರನೇ ಪರೀಕ್ಷೆ ನಡೆಯಲಿದೆ
Last Updated 21 ಮೇ 2024, 14:37 IST
ಜೂನ್‌ 24ರಿಂದ ದ್ವಿತೀಯ ಪಿಯು ಪರೀಕ್ಷೆ–3: ವೇಳಾಪಟ್ಟಿ ಇಂತಿದೆ
ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶ ನಾಳೆ

ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
Last Updated 20 ಮೇ 2024, 16:04 IST
ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶ ನಾಳೆ

ದ್ವಿತೀಯ ಪಿಯುಸಿ ಪರೀಕ್ಷೆ; ಇತಿಹಾಸಕ್ಕೆ 44, ಭೌತ ವಿಜ್ಞಾನಕ್ಕೆ 55 ಮಂದಿ ಗೈರು

ಎರಡನೇ ದಿನವೂ ಸುಗಮ ಪರೀಕ್ಷೆ
Last Updated 30 ಏಪ್ರಿಲ್ 2024, 14:37 IST
fallback

ಪಿಯುಸಿ ಪರೀಕ್ಷೆ–2: ನಿಷೇಧಾಜ್ಞೆ ಜಾರಿ

ಕಲಬುರಗಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿಯ 2ನೇ ವಾರ್ಷಿಕ ಪರೀಕ್ಷೆಯು ಇದೇ 29ರಿಂದ ಮೇ 16ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 27 ಏಪ್ರಿಲ್ 2024, 6:21 IST
fallback
ADVERTISEMENT
ADVERTISEMENT
ADVERTISEMENT