ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Punjab

ADVERTISEMENT

ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ: ಪಂಜಾಬ್‌ನ ಆಕಾಶ್‌ದೀಪ್‌ ಗಿಲ್‌ ಬಂಧನ‌

ಎನ್‌ಸಿಪಿ ಮುಖಂಡ ಹಾಗೂ ಮಾಜಿ ಸಚಿವ ಬಾಬಾ ಸಿದ್ದೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್‌ನ ಆಕಾಶ್‌ದೀಪ್‌ ಕರಜ್‌ಸಿಂಗ್‌ ಗಿಲ್‌ನನ್ನು (22) ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 16 ನವೆಂಬರ್ 2024, 14:25 IST
ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ: ಪಂಜಾಬ್‌ನ ಆಕಾಶ್‌ದೀಪ್‌ ಗಿಲ್‌ ಬಂಧನ‌

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್‌ ಸಿಂಗ್‌ ಬಾದಲ್‌ ಶನಿವಾರ ರಾಜೀನಾಮೆ ನೀಡಿದ್ದಾರೆ.
Last Updated 16 ನವೆಂಬರ್ 2024, 10:13 IST
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ದೆಹಲಿ, ಹರಿಯಾಣ, ಪಂಜಾಬ್‌ನಲ್ಲಿ ಗಾಳಿಯ ಗುಣಮಟ್ಟ ಮತ್ತೆ ಕಳಪೆ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹರಿಯಾಣ, ಪಂಜಾಬ್‌ ಹಾಗೂ ಚಂಡೀಗಢದಲ್ಲಿ ಭಾನುವಾರ ಗಾಳಿಯ ಗುಣಮಟ್ಟ (ಎಕ್ಯೂಐ) ಮತ್ತೆ ಅತ್ಯಂತ ಕಳಪೆಯಾಗಿದೆ.
Last Updated 10 ನವೆಂಬರ್ 2024, 7:24 IST
ದೆಹಲಿ, ಹರಿಯಾಣ, ಪಂಜಾಬ್‌ನಲ್ಲಿ ಗಾಳಿಯ ಗುಣಮಟ್ಟ ಮತ್ತೆ ಕಳಪೆ

ಮೂರು ರಾಜ್ಯಗಳ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು!

ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ನವೆಂಬರ್ 20ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 4 ನವೆಂಬರ್ 2024, 10:34 IST
ಮೂರು ರಾಜ್ಯಗಳ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು!

ಪಂಜಾಬ್‌ನಲ್ಲಿ 85 ಲಕ್ಷ ಟನ್‌ ಭತ್ತ ಖರೀದಿ

2024–25ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ ಪಂಜಾಬ್‌ನಲ್ಲಿ ಇಲ್ಲಿಯವರೆಗೆ 85.41 ಲಕ್ಷ ಟನ್‌ ಭತ್ತ ಖರೀದಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 3 ನವೆಂಬರ್ 2024, 12:34 IST
ಪಂಜಾಬ್‌ನಲ್ಲಿ 85 ಲಕ್ಷ ಟನ್‌ ಭತ್ತ ಖರೀದಿ

ಪಂಜಾಬ್‌ | ಹೌರಾ ರೈಲಿನಲ್ಲಿ ಪಟಾಕಿ ಸ್ಫೋಟ: ನಾಲ್ವರು ಪ್ರಯಾಣಿಕರಿಗೆ ಗಾಯ

ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ ರೈಲ್ವೆ ನಿಲ್ದಾಣದ ಬಳಿ ಹೌರಾ ಮೇಲ್‌ನ ಜನರಲ್ ಕೋಚ್‌ನಲ್ಲಿ ಪಟಾಕಿ ಸ್ಫೋಟ ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Last Updated 3 ನವೆಂಬರ್ 2024, 7:45 IST
ಪಂಜಾಬ್‌ | ಹೌರಾ ರೈಲಿನಲ್ಲಿ ಪಟಾಕಿ ಸ್ಫೋಟ: ನಾಲ್ವರು ಪ್ರಯಾಣಿಕರಿಗೆ ಗಾಯ

ಪಂಜಾಬ್‌ | ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ: ಎಎಪಿ

ಪಂಜಾಬ್‌ನಲ್ಲಿ ಎಎಪಿ (ಆಮ್‌ ಆದ್ಮಿ ಪಕ್ಷ) ಸರ್ಕಾರ ರಚನೆಯಾದ ಬಳಿಕ ಕೃಷಿ ತ್ಯಾಜ್ಯಗಳನ್ನು ಸುಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಪಕ್ಷ ಪ್ರತಿಪಾದಿಸಿದೆ.
Last Updated 28 ಅಕ್ಟೋಬರ್ 2024, 12:54 IST
ಪಂಜಾಬ್‌ | ಕೃಷಿ ತ್ಯಾಜ್ಯ ಸುಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ: ಎಎಪಿ
ADVERTISEMENT

ಭತ್ತ ದಾಸ್ತಾನಿಗೆ ಸ್ಥಳದ ಕೊರತೆ ಇಲ್ಲ: ಕೇಂದ್ರ

ಪಂಜಾಬ್‌ನಲ್ಲಿ ಈಗ ಸರ್ಕಾರದಿಂದ ಭತ್ತ ಸಂಗ್ರಹಣೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ದಾಸ್ತಾನಿಗೆ ಸ್ಥಳಗಳ ಕೊರತೆ ಎದುರಾಗಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
Last Updated 27 ಅಕ್ಟೋಬರ್ 2024, 15:55 IST
ಭತ್ತ ದಾಸ್ತಾನಿಗೆ ಸ್ಥಳದ ಕೊರತೆ ಇಲ್ಲ: ಕೇಂದ್ರ

ಗಡಿಯಾಚೆಗಿನ ಕಳ್ಳಸಾಗಣೆ ದಂಧೆ ಭೇದಿಸಿದ ಪಂಜಾಬ್‌ ಪೊಲೀಸರು: 105 KG ಹೆರಾಯಿನ್ ವಶ

ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿರುವ ಪಂಜಾಬ್‌ ಪೊಲೀಸರು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ 105 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 5:29 IST
ಗಡಿಯಾಚೆಗಿನ ಕಳ್ಳಸಾಗಣೆ ದಂಧೆ ಭೇದಿಸಿದ ಪಂಜಾಬ್‌ ಪೊಲೀಸರು: 105 KG ಹೆರಾಯಿನ್ ವಶ

ಲಾರೆನ್ಸ್ ಬಿಷ್ಣೋಯಿ ಸಂದರ್ಶನಕ್ಕೆ ಅವಕಾಶ: ಗೃಹ ಇಲಾಖೆಯ 7 ಮಂದಿ ಅಮಾನತು

ಪೊಲೀಸರ ವಶದಲ್ಲಿದ್ದ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯಿ ಅವರನ್ನು ಸಂದರ್ಶನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಏಳು ಮಂದಿ ಪೊಲೀಸರನ್ನು ಪಂಜಾಬ್‌ ಪೊಲೀಸ್‌ ಇಲಾಖೆ ಅಮಾನತುಗೊಳಿಸಿದೆ.
Last Updated 26 ಅಕ್ಟೋಬರ್ 2024, 13:56 IST
ಲಾರೆನ್ಸ್ ಬಿಷ್ಣೋಯಿ ಸಂದರ್ಶನಕ್ಕೆ ಅವಕಾಶ: ಗೃಹ ಇಲಾಖೆಯ 7 ಮಂದಿ ಅಮಾನತು
ADVERTISEMENT
ADVERTISEMENT
ADVERTISEMENT