ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Raitha Sangha

ADVERTISEMENT

ಪಹಣಿಯಲ್ಲಿ ವಕ್ಫ್ ಹೆಸರಿಗೆ ಆಕ್ರೋಶ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘ

ರಾಜ್ಯ ಸರ್ಕಾರ ಬಡ ರೈತರ ಸಾವಿರಾರು ಎಕರೆ ಜಮೀನನ್ನು ವಕ್ಫ್ ಮಂಡಳಿಗೆ ವರ್ಗಾವಣೆ ಮಾಡುವ ಮೂಲಕ, ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ರೈತರ ಜಮೀನಿನ ಪಹಣಿಯಲ್ಲಿ ದಾಖಲಾಗಿರುವ ವಕ್ಫ್ ಹೆಸರನ್ನು ಕೂಡಲೇ ತೆಗೆಯಬೇಕು...
Last Updated 6 ನವೆಂಬರ್ 2024, 5:51 IST
ಪಹಣಿಯಲ್ಲಿ ವಕ್ಫ್ ಹೆಸರಿಗೆ ಆಕ್ರೋಶ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘ

ಸಚಿವ ಜಮೀರ್ ವಜಾಕ್ಕೆ ಆಗ್ರಹ: ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 5 ನವೆಂಬರ್ 2024, 9:26 IST
ಸಚಿವ ಜಮೀರ್ ವಜಾಕ್ಕೆ ಆಗ್ರಹ: ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ವಂಶವೃಕ್ಷ; ಅವೈಜ್ಞಾನಿಕ ಕಾನೂನು; ರೈತ ಸಂಘ ಸಭೆಯಲ್ಲಿ ಆರೋಪ

ಕನಕಪುರ: ಸರ್ಕಾರಿ ದಾಖಲೆಯಾಗಿ ವಂಶವೃಕ್ಷ ಮಾಡಿಸಲು ಸಂಬಂಧಪಟ್ಟ ಎಲ್ಲರ ಆಧಾರ್ ಕಾರ್ಡ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯನ ಸಹಿ ಕೇಳಿರುವುದು ಅವೈಜ್ಞಾನಿಕವಾಗಿದೆ ಎಂದು ರೈತರ ಸಂಘದ ರಾಜ್ಯ...
Last Updated 4 ನವೆಂಬರ್ 2024, 8:18 IST
ವಂಶವೃಕ್ಷ; ಅವೈಜ್ಞಾನಿಕ ಕಾನೂನು; ರೈತ ಸಂಘ ಸಭೆಯಲ್ಲಿ ಆರೋಪ

ಭೂಸುಧಾರಣೆ ಕಾಯ್ದೆ ತಿದ್ದುಪಡಿ ಬೇಡ: ರೈತ ಮುಖಂಡರ ಸಭೆಯಲ್ಲಿ ಒತ್ತಾಯ

ದೇವರಾಜು ಅರಸು ಅವರು ಜಾರಿಗೆ ತಂದಿದ್ದ ಭೂಸುಧಾರಣೆ ಕಾಯ್ದೆಗೆ ತರಲಾಗಿರುವ ತಿದ್ದುಪಡಿಯನ್ನು ರದ್ದುಪಡಿಸಬೇಕು’ ಎಂದು ಮಧ್ಯಪ್ರದೇಶದ ಕಿಸಾನ್‌ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುನಿಲಂ ಆಗ್ರಹಿಸಿದರು.
Last Updated 7 ಅಕ್ಟೋಬರ್ 2024, 14:34 IST
ಭೂಸುಧಾರಣೆ ಕಾಯ್ದೆ ತಿದ್ದುಪಡಿ ಬೇಡ: ರೈತ ಮುಖಂಡರ ಸಭೆಯಲ್ಲಿ ಒತ್ತಾಯ

ತುಂಗಭದ್ರಾ ಗೇಟ್ ಕೊಚ್ಚಿಹೋದ ಪ್ರಕರಣ:ಭತ್ತಕ್ಕೆ ಪ್ಯಾಕೇಜ್ ಘೋಷಣೆಗೆ ರೈತಸಂಘ ಆಗ್ರಹ

ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬಾರಿ ಒಂದು ಬೆಳೆಗೆ ಸಹ ನೀರು ಸಿಗುವುದು ಸಂಶಯವಿದೆ. ಹೀಗಾಗಿ ಸರ್ಕಾರ ತಕ್ಷಣ ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
Last Updated 12 ಆಗಸ್ಟ್ 2024, 7:35 IST
ತುಂಗಭದ್ರಾ ಗೇಟ್ ಕೊಚ್ಚಿಹೋದ ಪ್ರಕರಣ:ಭತ್ತಕ್ಕೆ ಪ್ಯಾಕೇಜ್ ಘೋಷಣೆಗೆ ರೈತಸಂಘ ಆಗ್ರಹ

ಕಾಂಗ್ರೆಸ್ ಜನಾಂದೋಲನಕ್ಕೆ ರೈತ ಸಂಘ ಬೆಂಬಲ

ಕೇಂದ್ರದ ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಎಸಗುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಜನಾಂದೋಲನಕ್ಕೆ ಬೆಂಬಲ ಸೂಚಿಸಿದೆ ಎಂದು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.
Last Updated 5 ಆಗಸ್ಟ್ 2024, 15:22 IST
fallback

ಮಂಡ್ಯ | ಚಿತ್ರರಂಗದಿಂದ ದರ್ಶನ್‌ಗೆ ನಿಷೇಧ ಹೇರಲು ರಾಜ್ಯ ರೈತ ಸಂಘದ ಒತ್ತಾಯ

ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಮತ್ತು ಚಿತ್ರರಂಗದಿಂದ ದರ್ಶನ್‌ ಅವರಿಗೆ ನಿಷೇಧ ಹೇರಬೇಕು ಹಾಗೂ ಅವರ ಎಲ್ಲಾ ಸಿನಿಮಾಗಳನ್ನು ಬಹಿಷ್ಕರಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ (ರೈತ ಬಣ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 13 ಜೂನ್ 2024, 13:11 IST
ಮಂಡ್ಯ | ಚಿತ್ರರಂಗದಿಂದ ದರ್ಶನ್‌ಗೆ ನಿಷೇಧ ಹೇರಲು ರಾಜ್ಯ ರೈತ ಸಂಘದ ಒತ್ತಾಯ
ADVERTISEMENT

ಚಿಕ್ಕಬಳ್ಳಾಪುರ: ಸಂಪರ್ಕಕ್ಕೆ ಸಿಗದ ಶಾಸಕ ಪ್ರದೀಪ್ ಈಶ್ವರ್, ರೈತ ಸಂಘದ ಪ್ರತಿಭಟನೆ

ರೈತರು, ಬಡವರು ಮತ್ತು ದಲಿತರ ಸಮಸ್ಯೆಗಳನ್ನು ಗಮನಕ್ಕೆ ತರಲು ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗುತ್ತಿಲ್ಲ.
Last Updated 12 ಮಾರ್ಚ್ 2024, 6:20 IST
ಚಿಕ್ಕಬಳ್ಳಾಪುರ: ಸಂಪರ್ಕಕ್ಕೆ ಸಿಗದ ಶಾಸಕ ಪ್ರದೀಪ್ ಈಶ್ವರ್, ರೈತ ಸಂಘದ ಪ್ರತಿಭಟನೆ

ಬರಗಾಲದ ನಡುವೆಯೂ ರೈತರಿಗೆ ಕಿರುಕುಳ; ರಾಜ್ಯ ರೈತ ಸಂಘದ ಪ್ರತಿಭಟನೆ

‘ಕರೂರ್‌ ವೈಶ್ಯ ಬ್ಯಾಂಕ್‌ ರೈತರಿಗೆ ತೊಂದರೆ ನೀಡುತ್ತಿದೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಸಂಘದ ಸದಸ್ಯರು ಬ್ಯಾಂಕ್‌ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿದರು.
Last Updated 19 ಫೆಬ್ರುವರಿ 2024, 16:09 IST
ಬರಗಾಲದ ನಡುವೆಯೂ ರೈತರಿಗೆ ಕಿರುಕುಳ; ರಾಜ್ಯ ರೈತ ಸಂಘದ ಪ್ರತಿಭಟನೆ

ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ಸಾಲ ಮನ್ನಾ ಮಾಡಲು ಆಗ್ರಹ

ತೆಲಂಗಾಣ ಮಾದರಿಯಲ್ಲಿ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿ ನೇಗಿಲಯೋಗಿ ರೈತ ಸೇವಾ ಸಂಘದ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 12 ಫೆಬ್ರುವರಿ 2024, 13:17 IST
ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ಸಾಲ ಮನ್ನಾ ಮಾಡಲು ಆಗ್ರಹ
ADVERTISEMENT
ADVERTISEMENT
ADVERTISEMENT