ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rajasthan assembly elections

ADVERTISEMENT

ರಾಜಸ್ಥಾನ ಉಪಚುನಾವಣೆ: ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ

ದೇವಲಿ–ಉನಿಯಾರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗೆ ಬುಧವಾರ ಕಪಾಳಮೋಕ್ಷ ಮಾಡಿದ್ದಾರೆ.
Last Updated 13 ನವೆಂಬರ್ 2024, 10:11 IST
ರಾಜಸ್ಥಾನ ಉಪಚುನಾವಣೆ: ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ

Rajasthan Elections | ಕರಣ್‌ಪುರ ವಿಧಾನಸಭಾ ಕ್ಷೇತ್ರ: ಶೇ 81ರಷ್ಟು ಮತದಾನ

ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಶುಕ್ರವಾರ ( ಜನವರಿ 5) ಮತದಾನ ನಡೆದಿದೆ. ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಸುರೇಂದ್ರ ಪಾಲ್‌ ಸಿಂಗ್‌ ಕಣದಲ್ಲಿದ್ದು, ಶೇಕಡಾ 81.38ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 6 ಜನವರಿ 2024, 11:56 IST
Rajasthan Elections | ಕರಣ್‌ಪುರ ವಿಧಾನಸಭಾ ಕ್ಷೇತ್ರ: ಶೇ 81ರಷ್ಟು ಮತದಾನ

Rajasthan Elections | ಕರಣ್‌ಪುರ ಕ್ಷೇತ್ರದಲ್ಲಿ ಚುನಾವಣೆ: ಶೇ 70ರಷ್ಟು ಮತದಾನ

ಗೆಲ್ಲುವ ಮೊದಲೇ ಸಚಿವರಾದ ಅಭ್ಯರ್ಥಿ ಸುರೇಂದ್ರ ಪಾಲ್ ಸಿಂಗ್‌
Last Updated 5 ಜನವರಿ 2024, 10:50 IST
Rajasthan Elections | ಕರಣ್‌ಪುರ ಕ್ಷೇತ್ರದಲ್ಲಿ ಚುನಾವಣೆ: ಶೇ 70ರಷ್ಟು ಮತದಾನ

ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು (ಮಂಗಳವಾರ) ಸಂಜೆ 4ಕ್ಕೆ ನಿಗದಿಯಾಗಿದ್ದು, ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
Last Updated 12 ಡಿಸೆಂಬರ್ 2023, 3:33 IST
ರಾಜಸ್ಥಾನ BJP ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ: 'ನೂತನ ಸಿಎಂ' ಕುತೂಹಲಕ್ಕೆ ತೆರೆ!

ರಾಜಸ್ಥಾನ ಸಿಎಂ ಆಯ್ಕೆ | ಪಕ್ಷದ ಸಂಸದೀಯ ಮಂಡಳಿಯ ನಿರ್ಧಾರ ಅಂತಿಮ: ಅರುಣ್ ಸಿಂಗ್

ರಾಜೇಗೆ ಒಲಿಯಲಿದೆಯೇ ಪಟ್ಟ?
Last Updated 5 ಡಿಸೆಂಬರ್ 2023, 14:17 IST
ರಾಜಸ್ಥಾನ ಸಿಎಂ ಆಯ್ಕೆ | ಪಕ್ಷದ ಸಂಸದೀಯ ಮಂಡಳಿಯ  ನಿರ್ಧಾರ ಅಂತಿಮ: ಅರುಣ್ ಸಿಂಗ್

Rajasthan Elections: ಜ.5ರಂದು ಕರಣ್‌ಪುರ ಕ್ಷೇತ್ರದ ಚುನಾವಣೆ, 8ರಂದು ಫಲಿತಾಂಶ

ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲಾಗಿದ್ದ ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ.
Last Updated 5 ಡಿಸೆಂಬರ್ 2023, 6:44 IST
Rajasthan Elections: ಜ.5ರಂದು ಕರಣ್‌ಪುರ ಕ್ಷೇತ್ರದ ಚುನಾವಣೆ, 8ರಂದು ಫಲಿತಾಂಶ

Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢಗಳಲ್ಲಿ ಬಿಜೆಪಿ ವಿಜಯಿಯಾಗಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಮಿಜೋರಾಂನಲ್ಲಿ ಜೆಡ್‌ಪಿಎಂ ಕೈಗೆ ಆಡಳಿತ ಸಿಕ್ಕಿದೆ
Last Updated 4 ಡಿಸೆಂಬರ್ 2023, 12:54 IST
Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ
ADVERTISEMENT

Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪ‍ಷ್ಟ ತೀರ್ಪು ನೀಡಿದ್ದಾನೆ. ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ.
Last Updated 3 ಡಿಸೆಂಬರ್ 2023, 23:51 IST
Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

Rajasthan Assembly elections: ಚುನಾವಣೆಯ ದಿಕ್ಕು ಬದಲಿಸಿದ ಸಣ್ಣ ಪಕ್ಷಗಳು

ರಾಜಸ್ಥಾನದ ಮತದಾರರು ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಪರಂಪರೆ ಮುಂದುವರಿಸಿದ್ದಾರೆ ಎಂದು ಹೇಳುವಷ್ಟು ಈ ಬಾರಿಯ ಫಲಿತಾಂಶ ಸರಳವಾಗಿಲ್ಲ. ರಾಜಸ್ಥಾನದಲ್ಲಿನ ಜಾತಿ ರಾಜಕಾರಣದ ಸಮೀಕರಣ ಈ ಬಾರಿ ಗಣನೀಯ ಎನ್ನುವಷ್ಟರಮಟ್ಟಿಗೆ ಬದಲಾಗಿದೆ. ರಾಜಸ್ಥಾನದ ಚುನಾವಣಾ ರಾಜಕಾರಣಕ್ಕೆ ಹೊಸದಿಕ್ಕನ್ನು ತೋರಿಸಿದೆ
Last Updated 3 ಡಿಸೆಂಬರ್ 2023, 22:54 IST
Rajasthan Assembly elections: ಚುನಾವಣೆಯ ದಿಕ್ಕು ಬದಲಿಸಿದ ಸಣ್ಣ ಪಕ್ಷಗಳು

Election Results: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ- ಪ್ರಧಾನಿ ಮೋದಿ ಭಾಷಣ

ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಜಯ. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು
Last Updated 3 ಡಿಸೆಂಬರ್ 2023, 16:05 IST
Election Results: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ- ಪ್ರಧಾನಿ ಮೋದಿ ಭಾಷಣ
ADVERTISEMENT
ADVERTISEMENT
ADVERTISEMENT