ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

Rajstan

ADVERTISEMENT

ರಾಜಸ್ಥಾನ: 35 ಸಾವಿರದಿಂದ 2 ಲಕ್ಷ ವರ್ಷಗಳ ಹಿಂದಿನ ಶಿಲಾಯುಗದ ಆಕೃತಿಗಳು ಪತ್ತೆ

ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಶಿಲಾಯುಗದ ಬಂಡೆಗಳ ವರ್ಣಚಿತ್ರಗಳು, ಕಲ್ಲಿನ ಕಪ್‌ಗಳು, ಚೂಪಾದ ಕಲ್ಲಿನ ಕಲಾಕೃತಿಗಳನ್ನು ಇತಿಹಾಸಕಾರರು ಪತ್ತೆಮಾಡಿದ್ದು, ಈ ಭಾಗದಲ್ಲಿ ಪ್ರಾಚೀನ ಶಿಲಾಯುಗದಲ್ಲಿ ಮಾನವರಿದ್ದ ಬಗ್ಗೆ ಪುರಾವೆ ಒದಗಿಸಿದೆ.
Last Updated 20 ಸೆಪ್ಟೆಂಬರ್ 2024, 11:20 IST
ರಾಜಸ್ಥಾನ: 35 ಸಾವಿರದಿಂದ 2 ಲಕ್ಷ ವರ್ಷಗಳ ಹಿಂದಿನ ಶಿಲಾಯುಗದ ಆಕೃತಿಗಳು ಪತ್ತೆ

Election Results: ಪ್ರಮುಖ ರಾಜ್ಯಗಳ ಫಲಿತಾಂಶ

Election Results: ಪ್ರಮುಖ ರಾಜ್ಯಗಳ ಫಲಿತಾಂಶ
Last Updated 4 ಜೂನ್ 2024, 23:03 IST
Election Results: ಪ್ರಮುಖ ರಾಜ್ಯಗಳ ಫಲಿತಾಂಶ

ರಾಜಸ್ಥಾನ | 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 25 ವರ್ಷದ ಮಹಿಳೆ

ಗಂಗಾಪುರ ಜಿಲ್ಲೆಯ ಗುಡ್ಲಾ ಗ್ರಾಮದ ಜಮೀನೊಂದರಲ್ಲಿ ತೋಡಿದ್ದ ಸುಮಾರು 100 ಅಡಿ ಆಳದ ಕೊಳವೆ ಬಾವಿಗೆ 25 ವರ್ಷದ ಮಹಿಳೆಯೊಬ್ಬರು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2024, 4:43 IST
ರಾಜಸ್ಥಾನ | 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 25 ವರ್ಷದ ಮಹಿಳೆ

ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರ ಮಕ್ಕಳಿಗೆ ಇ.ಡಿ ಸಮನ್ಸ್

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಧೊಟಾಸರಾ ಅವರ ಇಬ್ಬರೂ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಸಮನ್ಸ್ ಜಾರಿ ಮಾಡಿದೆ
Last Updated 2 ನವೆಂಬರ್ 2023, 9:55 IST
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರ ಮಕ್ಕಳಿಗೆ ಇ.ಡಿ ಸಮನ್ಸ್

ಅಶೋಕ್ ಗೆಹಲೋತ್ ವಿರುದ್ಧ ಪ್ರತಿಭಟನೆ: ತಲೆ ಬೋಳಿಸಿಕೊಂಡ ಕಾಂಗ್ರೆಸ್ ಶಾಸಕ

ಕೋಟಾ (ರಾಜಸ್ಥಾನ): ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಭ್ರಷ್ಟ ಸಚಿವರನ್ನು ರಕ್ಷಿಸುವ ಮೂಲಕ ತಮ್ಮ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
Last Updated 13 ಸೆಪ್ಟೆಂಬರ್ 2023, 2:59 IST
 ಅಶೋಕ್ ಗೆಹಲೋತ್ ವಿರುದ್ಧ ಪ್ರತಿಭಟನೆ: ತಲೆ ಬೋಳಿಸಿಕೊಂಡ ಕಾಂಗ್ರೆಸ್ ಶಾಸಕ

ರಾಜಸ್ಥಾನದಲ್ಲಿ ಕೋಚಿಂಗ್‌ ಸೆಂಟರ್‌ನ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ

ಕೋಟಾ: ಎರಡು ಪ್ರತ್ಯೇಕ ಘಟನೆಗಳಲ್ಲಿ ಸೋಮವಾರ ಕೋಟಾದ ಕೋಚಿಂಗ್‌ ಸಂಸ್ಥೆಗಳ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ಹೆಚ್ಚುತ್ತಿರುವ ಕಾರಣ ಕೋಚಿಂಗ್‌ ಸಂಸ್ಥೆಗಳನ್ನು ನಿಯಂತ್ರಿಸುವ ಕಾನೂನು ಜಾರಿಗೊಳಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ.
Last Updated 12 ಡಿಸೆಂಬರ್ 2022, 15:48 IST
ರಾಜಸ್ಥಾನದಲ್ಲಿ ಕೋಚಿಂಗ್‌ ಸೆಂಟರ್‌ನ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ

ರಾಜಸ್ಥಾನ ಸಂಪುಟ ಪುನರ್‌ರಚನೆ: ಇಂದು ಸಂಜೆ 4ಕ್ಕೆ 15 ಸಚಿವರ ಪ್ರಮಾಣ ವಚನ ಸ್ವೀಕಾರ

ರಾಜಸ್ಥಾನ ರಾಜ್ಯ ಸಂಪುಟದ 15 ಮಂದಿ ಹೊಸ ಸಚಿವರುಗಳು ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವರು ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 21 ನವೆಂಬರ್ 2021, 5:56 IST
ರಾಜಸ್ಥಾನ ಸಂಪುಟ ಪುನರ್‌ರಚನೆ: ಇಂದು ಸಂಜೆ 4ಕ್ಕೆ 15 ಸಚಿವರ ಪ್ರಮಾಣ ವಚನ ಸ್ವೀಕಾರ
ADVERTISEMENT

ಬರ್ಮಾರ್‌ ಹೆದ್ದಾರಿಯಲ್ಲಿ ಯುದ್ಧವಿಮಾನ ತುರ್ತು ಭೂಸ್ಪರ್ಶ ನೆಲೆ ಇಂದು ಉದ್ಘಾಟನೆ

ರಾಜಸ್ಥಾನದ ಬಾರ್ಮರ್‌ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 925ರಲ್ಲಿ ನಿರ್ಮಿಸಿರುವ ತುರ್ತು ವಿಮಾನ ಭೂಸ್ಪರ್ಶ ನೆಲೆಯನ್ನು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಗುರುವಾರ ಉದ್ಘಾಟಿಸಲಿದ್ದಾರೆ.
Last Updated 9 ಸೆಪ್ಟೆಂಬರ್ 2021, 1:51 IST
ಬರ್ಮಾರ್‌ ಹೆದ್ದಾರಿಯಲ್ಲಿ  ಯುದ್ಧವಿಮಾನ ತುರ್ತು ಭೂಸ್ಪರ್ಶ ನೆಲೆ ಇಂದು ಉದ್ಘಾಟನೆ

ಹುಬ್ಬಳ್ಳಿ | ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ

ಕಾರ್ಮಿಕರನ್ನು ಹೊತ್ತು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾಜಸ್ಥಾನದ ಜೋಧಪುರಕ್ಕೆ ಮಧ್ಯಾಹ್ನ 12ಕ್ಕೆ ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ ಆರಂಭವಾಗಿದೆ.
Last Updated 13 ಮೇ 2020, 6:25 IST
ಹುಬ್ಬಳ್ಳಿ | ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ

ರಾಜಸ್ಥಾನ ಪ್ರವಾಹ-ಶನಿವಾರದಿಂದ ಶಾಲೆಯಲ್ಲೇ ಉಳಿದ350 ವಿದ್ಯಾರ್ಥಿಗಳು,50 ಶಿಕ್ಷಕರು

ಎಡಬಿಡದೆ ಸುರಿಯುತ್ತಿರುವ ಮಳೆ, ರಾಣಾಪ್ರತಾಪ ಅಣೆಕಟ್ಟಿಯಿಂದ ಹೆಚ್ಚಿನ ನೀರು ಬಿಡುಗಡೆ
Last Updated 15 ಸೆಪ್ಟೆಂಬರ್ 2019, 11:22 IST
ರಾಜಸ್ಥಾನ ಪ್ರವಾಹ-ಶನಿವಾರದಿಂದ ಶಾಲೆಯಲ್ಲೇ ಉಳಿದ350 ವಿದ್ಯಾರ್ಥಿಗಳು,50 ಶಿಕ್ಷಕರು
ADVERTISEMENT
ADVERTISEMENT
ADVERTISEMENT