ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Rajsthan

ADVERTISEMENT

ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ಭಾರತ ಮತ್ತು ಅಮೆರಿಕದ ಸೇನಾ ಪಡೆಗಳು ರಾಜಸ್ಥಾನದ ಮಹಾರಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನ ವಿದೇಶಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಂಟಿ ಸಮರಾಭ್ಯಾಸ ಆರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 9 ಸೆಪ್ಟೆಂಬರ್ 2024, 11:32 IST
ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ರಾಜಸ್ಥಾನ | ಶಾಲೆಯಲ್ಲಿ ಚೂರಿ ಇರಿತ; ಕೋಮು ಸಂಘರ್ಷದ ಕಿಡಿ

ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ
Last Updated 17 ಆಗಸ್ಟ್ 2024, 13:36 IST
ರಾಜಸ್ಥಾನ | ಶಾಲೆಯಲ್ಲಿ ಚೂರಿ ಇರಿತ; ಕೋಮು ಸಂಘರ್ಷದ ಕಿಡಿ

ರಾಜಸ್ಥಾನದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ

ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರು ಭಾರಿ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
Last Updated 13 ಆಗಸ್ಟ್ 2024, 12:47 IST
ರಾಜಸ್ಥಾನದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ

ಲೋಕಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ, ಉ. ಪ್ರದೇಶದಲ್ಲಿ BJP ಉಸ್ತುವಾರಿಗಳ ನೇಮಕ

ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಉಸ್ತುವಾರಿ ಹಾಗೂ ಸಹ–ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.
Last Updated 21 ಮಾರ್ಚ್ 2024, 9:49 IST
ಲೋಕಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ, ಉ. ಪ್ರದೇಶದಲ್ಲಿ BJP ಉಸ್ತುವಾರಿಗಳ ನೇಮಕ

ಕಡೆಗೂ ರಾಜಸ್ಥಾನದಲ್ಲಿ ರಾಹುಲ್‌ ಪ್ರಚಾರ

ಚುನಾವಣೆಗೆ ಎಂಟು ದಿನಗಳು ಬಾಕಿ ಇರುವಾಗ ರಾಜಸ್ಥಾನದಲ್ಲಿ ರಾಹುಲ್‌ ಗಾಂಧಿ ಅವರು ಅಂತಿಮವಾಗಿ ನಾಲ್ಕು ದಿನಗಳು ಪ್ರಚಾರ ಕೈಗೊಳ್ಳಲಿದ್ದಾರೆ.
Last Updated 15 ನವೆಂಬರ್ 2023, 11:39 IST
ಕಡೆಗೂ ರಾಜಸ್ಥಾನದಲ್ಲಿ ರಾಹುಲ್‌ ಪ್ರಚಾರ

ರಾಜಸ್ಥಾನ: ಸರ್ಕಾರಿ ವೈದ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅಸ್ತು

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ವೈದ್ಯಾಧಿಕಾರಿಯೊಬ್ಬರಿಗೆ ಅವಕಾಶ ನೀಡಿರುವ ರಾಜಸ್ಥಾನ ಹೈಕೋರ್ಟ್‌, ಒಂದುವೇಳೆ ಅಧಿಕಾರಿ ಸೋತರೆ ಕರ್ತವ್ಯಕ್ಕೆ ಮರಳಲು ಕೂಡಾ ಅನುವು ಮಾಡಿಕೊಟ್ಟಿದೆ.
Last Updated 9 ನವೆಂಬರ್ 2023, 11:07 IST
ರಾಜಸ್ಥಾನ: ಸರ್ಕಾರಿ ವೈದ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅಸ್ತು

ರೈಲು ಹಳಿ ಮೇಲೆ ಸ್ನೇಕ್ ಪಟಾಕಿಗಳನ್ನು ಹಚ್ಚಿ ಬೆಂಕಿ ಉರಿಸಿದ ಯುಟ್ಯೂಬರ್! ವಿಡಿಯೊ

ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಘಟನೆ
Last Updated 8 ನವೆಂಬರ್ 2023, 13:18 IST
ರೈಲು ಹಳಿ ಮೇಲೆ ಸ್ನೇಕ್ ಪಟಾಕಿಗಳನ್ನು ಹಚ್ಚಿ ಬೆಂಕಿ ಉರಿಸಿದ ಯುಟ್ಯೂಬರ್! ವಿಡಿಯೊ
ADVERTISEMENT

ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿ: 48 ಗಂಟೆಯೊಳಗೆ 500 ದೂರು

ಜೈಪುರ: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿ ಮಾಡಿದ 48 ಗಂಟೆಯೊಳಗೆ ಸಿ–ವಿಜಿಲ್‌ ಆ್ಯಪ್‌ ಮೂಲಕ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 11 ಅಕ್ಟೋಬರ್ 2023, 16:53 IST
ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿ: 48 ಗಂಟೆಯೊಳಗೆ 500 ದೂರು

ರಾಜಸ್ಥಾನ: ಪತ್ನಿಯನ್ನು ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ ಪತಿ, ವ್ಯಾಪಕ ಆಕ್ರೋಶ

ಬುಡಕಟ್ಟು ಮಹಿಳೆಯನ್ನು ಆಕೆಯ ಪತಿಯೇ ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿರುವ ಘಟನೆ ರಾಜಸ್ಥಾನದ ಪ್ರತಾಪಗಢದ ಜಿಲ್ಲೆಯಲ್ಲಿ ವರದಿಯಾಗಿದೆ.
Last Updated 2 ಸೆಪ್ಟೆಂಬರ್ 2023, 5:15 IST
ರಾಜಸ್ಥಾನ: ಪತ್ನಿಯನ್ನು ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ ಪತಿ, ವ್ಯಾಪಕ ಆಕ್ರೋಶ

ಸಚಿನ್‌ ಪೈಲಟ್‌ ಹೇಳಿಕೆ ‘ಹಾಸ್ಯ’ವಷ್ಟೇ: ಪವನ್‌ ಖೇರಾ

‘ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರಿಗೆ ವಸುಂದರಾ ರಾಜೇ ಅವರೇ ನಾಯಕಿ ಹೊರತು ಸೋನಿಯಾ ಗಾಂಧಿ ಅಲ್ಲ’ ಎಂದು ಸಚಿನ್‌ ಪೈಲಟ್‌ ‘ಹಾಸ್ಯ’ ಮಾಡಿದ್ದಾರೆ. ಅದಕ್ಕೆ ‘ನಕ್ಕು’ ಬಿಡಬೇಕಷ್ಟೇ’ ಎಂದು ಪಕ್ಷದ ಮುಖಂಡ ಪವನ್‌ ಖೇರಾ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 10 ಮೇ 2023, 15:39 IST
ಸಚಿನ್‌ ಪೈಲಟ್‌ ಹೇಳಿಕೆ ‘ಹಾಸ್ಯ’ವಷ್ಟೇ: ಪವನ್‌ ಖೇರಾ
ADVERTISEMENT
ADVERTISEMENT
ADVERTISEMENT