ನವದೆಹಲಿ (ಪಿಟಿಐ): ‘ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ವಸುಂದರಾ ರಾಜೇ ಅವರೇ ನಾಯಕಿ ಹೊರತು ಸೋನಿಯಾ ಗಾಂಧಿ ಅಲ್ಲ’ ಎಂದು ಸಚಿನ್ ಪೈಲಟ್ ‘ಹಾಸ್ಯ’ ಮಾಡಿದ್ದಾರೆ. ಅದಕ್ಕೆ ‘ನಕ್ಕು’ ಬಿಡಬೇಕಷ್ಟೇ’ ಎಂದು ಪಕ್ಷದ ಮುಖಂಡ ಪವನ್ ಖೇರಾ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

‘ಹಾಸ್ಯಭರಿತವಾಗಿ ಅವರು ಏನೋ ಹೇಳಿರಬೇಕು’ ಎಂದು ಖೇರಾ ಹೇಳಿದರು. ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಇಲ್ಲವೆ ಎನ್ನುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರತೀ ರಾಜ್ಯಕ್ಕೂ ಪಕ್ಷದ ಉಸ್ತುವಾರಿ ಇರುತ್ತಾರೆ. ಅಂತೆಯೇ ರಾಜಸ್ಥಾನಕ್ಕೂ ಇದ್ದಾರೆ. ಅವರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷವು ತೆಗೆದುಕೊಂಡ ನಿರ್ಧಾರವನ್ನು ರಾಜಸ್ಥಾನದ ಪಕ್ಷದ ಉಸ್ತುವಾರಿ ಬಹಿರಂಗಪಡಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.