ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rajyotsava awards

ADVERTISEMENT

ಕೊಪ್ಪಳ: ನೀರು ಉಳಿಸಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ

ಕೆಲ ತಿಂಗಳುಗಳ ಹಿಂದೆ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋಗಿದ್ದಾಗ ಐದೇ ದಿನಗಳಲ್ಲಿ ಅದನ್ನು ಮರಳಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 30 ಅಕ್ಟೋಬರ್ 2024, 12:31 IST
ಕೊಪ್ಪಳ: ನೀರು ಉಳಿಸಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ

69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

ಇತ್ತೀಚೆಗೆ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಮರಳಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ 69 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
Last Updated 30 ಅಕ್ಟೋಬರ್ 2024, 11:03 IST
69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದೆ.
Last Updated 30 ಅಕ್ಟೋಬರ್ 2024, 11:03 IST
69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

ರಾಜ್ಯೋತ್ಸವ ಪ್ರಶಸ್ತಿ: ತಜ್ಞರ ಸಲಹಾ ಸಮಿತಿ ರಚನೆ

ಈ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 48 ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ಸರ್ಕಾರ ರಚಿಸಿದೆ.
Last Updated 5 ಅಕ್ಟೋಬರ್ 2024, 12:15 IST
ರಾಜ್ಯೋತ್ಸವ ಪ್ರಶಸ್ತಿ: ತಜ್ಞರ ಸಲಹಾ ಸಮಿತಿ ರಚನೆ

ರಾಜ್ಯೋತ್ಸವ ಪ್ರಶಸ್ತಿ | ಅಂಗವಿಕಲರಿಗೆ ವಯೋಮಿತಿ ಸಡಿಲಿಸಿ: ಸರ್ಕಾರಕ್ಕೆ ಮನವಿ

‘ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ನಿಗದಿಪಡಿಸಲಾದ ವಯೋಮಿತಿ ನಿರ್ಬಂಧವನ್ನು ಅಂಗವಿಕಲರಿಗೆ ಸಡಿಲಿಸಬೇಕು’ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.
Last Updated 31 ಆಗಸ್ಟ್ 2024, 15:51 IST
ರಾಜ್ಯೋತ್ಸವ ಪ್ರಶಸ್ತಿ | ಅಂಗವಿಕಲರಿಗೆ ವಯೋಮಿತಿ ಸಡಿಲಿಸಿ: ಸರ್ಕಾರಕ್ಕೆ ಮನವಿ

ಬಿಷ್ಣಹಳ್ಳಿಯ ದಳವಾಯಿ ಸಿದ್ದಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಕಾನಹೊಸಹಳ್ಳಿ (ವಿಜಯನಗರ): 2023 ನೇ ಸಾಲಿನ‌ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ್ಲಿಗಿ ತಾಲ್ಲೂಕಿನ ಬಿಷ್ಣಹಳ್ಳಿ ಗ್ರಾಮದ ಬಯಲಾಟ (ಮೂಡಲಪಾಯ) ಕಲಾವಿದ ಹಂಡಿ ಜೋಗಿ ಸಮುದಾಯದ ದಳವಾಯಿ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
Last Updated 31 ಅಕ್ಟೋಬರ್ 2023, 14:47 IST
ಬಿಷ್ಣಹಳ್ಳಿಯ ದಳವಾಯಿ ಸಿದ್ದಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

ಸುರಪುರ (ಯಾದಗಿರಿ ಜಿಲ್ಲೆ): ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ 82 ವರ್ಷಗಳಿಂದ ಕನ್ನಡಮ್ಮನ ಸೇವೆ ಮಾಡುತ್ತಿದೆ. ರಾಜ್ಯದ ಹಳೆಯ ಸಂಘಗಳಲ್ಲಿ ಒಂದಾಗಿದ್ದು, ಕರ್ನಾಟಕ ಏಕೀಕರಣದಲ್ಲೂ ತನ್ನ ಪಾತ್ರ ವಹಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಈ ಸಂಘಕ್ಕೆ ಲಭಿಸಿದೆ.
Last Updated 31 ಅಕ್ಟೋಬರ್ 2023, 14:39 IST
ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ
ADVERTISEMENT

ಸಾಹಿತ್ಯಾರಾಧಕ ಎಂ.ಎಂ. ಮದರಿಗೆ ರಾಜ್ಯೋತ್ಸವ ಗೌರವ

ವಿಜಯಪುರ:ಸಂಕೀರ್ಣ ಕ್ಷೇತ್ರದಲ್ಲಿ ಎ.ಎಂ. ಮದರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಿಕ್ಷಕರಾಗಿ, ಜಿಲ್ಲಾ ಖಜಾನೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು ಮದರಿ.
Last Updated 31 ಅಕ್ಟೋಬರ್ 2023, 13:50 IST
ಸಾಹಿತ್ಯಾರಾಧಕ ಎಂ.ಎಂ. ಮದರಿಗೆ ರಾಜ್ಯೋತ್ಸವ ಗೌರವ

ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿಗೆ ರಾಜ್ಯೋತ್ಸವ ಗೌರವ

ವಿಜಯಪುರ: ಹಿರಿಯ ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 31 ಅಕ್ಟೋಬರ್ 2023, 13:43 IST
ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿಗೆ ರಾಜ್ಯೋತ್ಸವ ಗೌರವ

ಶಿಕ್ಷಣ ತಜ್ಞ ರಾಮಣ್ಣ ಹವಳೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ರಾಯಚೂರು: ಹಿರಿಯ ಸಾಹಿತಿ, ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯೋತ್ಸವ ಗೌರವ ಲಭಿಸಿದೆ.
Last Updated 31 ಅಕ್ಟೋಬರ್ 2023, 13:41 IST
ಶಿಕ್ಷಣ ತಜ್ಞ ರಾಮಣ್ಣ ಹವಳೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ
ADVERTISEMENT
ADVERTISEMENT
ADVERTISEMENT