ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rakesh Tikait

ADVERTISEMENT

ಕೇಂದ್ರ ಸರ್ಕಾರ ರೈತರನ್ನು ವಿಭಜಿಸುತ್ತಿದೆ: ರಾಕೇಶ್‌ ಟಿಕಾಯತ್‌

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಅನ್ನು ಕೇಂದ್ರ ಸರ್ಕಾರವು ಯೋಜಿಸಿ ವಿಭಜಿಸಿದೆ ಎಂದು ಆರೋಪಿಸಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 17 ಏಪ್ರಿಲ್ 2024, 14:39 IST
ಕೇಂದ್ರ ಸರ್ಕಾರ ರೈತರನ್ನು ವಿಭಜಿಸುತ್ತಿದೆ: ರಾಕೇಶ್‌ ಟಿಕಾಯತ್‌

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

‘ರಾಮ ಭಾರತೀಯರಲ್ಲಿರುವ ದೈವಿಕವಾದ ಅನುಭವವೇ ಹೊರತು, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಸ್ತುವಲ್ಲ. ಆದರೆ ಈ ವಿಷಯದಲ್ಲಿ ಈ ದೇಶದ ಹಿಂದೂಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜಿಸಿದ್ದು, ನಾಗಪುರಿಯಾ ಹಾಗೂ ಭಾರತೀಯ ಎಂಬ ಎರಡು ಪಂಗಡವನ್ನಾಗಿಸಿದೆ’ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
Last Updated 16 ಏಪ್ರಿಲ್ 2024, 13:56 IST
ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

ಫೆ.16ರಂದು ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್

ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ಫೆಬ್ರುವರಿ 16ರಂದು ಭಾರತ್ ಬಂದ್ ನಡೆಸಲು ನಿರ್ಧರಿಸಿವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Last Updated 24 ಜನವರಿ 2024, 10:47 IST
ಫೆ.16ರಂದು ರೈತ ಸಂಘಟನೆಗಳಿಂದ ಭಾರತ್ ಬಂದ್: ರಾಕೇಶ್ ಟಿಕಾಯತ್

ಟ್ವಿಟರ್ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದದ್ದು ಚಿಕ್ಕ ಮಕ್ಕಳಿಗೂ ಗೊತ್ತು: ಟಿಕಾಯತ್

ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಕುರಿತಂತೆ ಟ್ವೀಟ್ ಮಾಡಲಾಗುತ್ತಿದ್ದ ಖಾತೆಗಳನ್ನು ಬಂದ್ ಮಾಡಲಾಗುತ್ತಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Last Updated 13 ಜೂನ್ 2023, 12:44 IST
ಟ್ವಿಟರ್ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದದ್ದು ಚಿಕ್ಕ ಮಕ್ಕಳಿಗೂ ಗೊತ್ತು: ಟಿಕಾಯತ್

ಬೇಡಿಕೆ ಈಡೇರಿಸದಿದ್ದರೆ ಆಂದೋಲನ: ಸಂಯುಕ್ತ ಕಿಸಾನ್‌ ಮೋರ್ಚಾ

ಪಟ್ಟಿಯನ್ನು ಕೇಂದ್ರದ ಕೃಷಿ ಸಚಿವರಿಗೆ ಸಲ್ಲಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ
Last Updated 20 ಮಾರ್ಚ್ 2023, 18:09 IST
ಬೇಡಿಕೆ ಈಡೇರಿಸದಿದ್ದರೆ ಆಂದೋಲನ: ಸಂಯುಕ್ತ ಕಿಸಾನ್‌ ಮೋರ್ಚಾ

ರಾಕೇಶ್ ಟಿಕಾಯತ್‌ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮತ್ತು ಅವರ ಕುಟುಂಬವನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಮಾರ್ಚ್ 2023, 13:39 IST
ರಾಕೇಶ್ ಟಿಕಾಯತ್‌ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಹಲ್ಲೆ ಪ್ರಕರಣ | ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಟಿಕಾಯತ್ ವಿರುದ್ಧ ಪ್ರಕರಣ

ನಗರದ ಗಾಂಧಿಭವನ ದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಟಿಕಾಯತ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
Last Updated 3 ಫೆಬ್ರುವರಿ 2023, 3:09 IST
ಹಲ್ಲೆ ಪ್ರಕರಣ | ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಟಿಕಾಯತ್ ವಿರುದ್ಧ ಪ್ರಕರಣ
ADVERTISEMENT

ಕುಲಾಂತರಿ ಸಾಸಿವೆಗೆ ಬಹಿಷ್ಕಾರ: ರಾಕೇಶ್‌ ಟಿಕಾಯಿತ್‌

ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಸರ್ಕಾರದ ವಿರುದ್ಧ ಇದೇ 26ರಂದು ಲಖನೌನಲ್ಲಿ ಪ್ರತಿಭಟನ ಪ್ರದರ್ಶನ ನಡೆಸುವುದಾಗಿ ಘೋಷಿಸಿದ ಅವರು, ರಾಜ್ಯದಾದ್ಯಂತ ರೈತರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆನೀಡಿದರು.
Last Updated 6 ನವೆಂಬರ್ 2022, 19:30 IST
ಕುಲಾಂತರಿ ಸಾಸಿವೆಗೆ ಬಹಿಷ್ಕಾರ: ರಾಕೇಶ್‌ ಟಿಕಾಯಿತ್‌

ರೈತನಾಯಕ ಟಿಕಾಯತ್ ಅವರನ್ನು ‘ಎರಡನೇ ದರ್ಜೆ ವ್ಯಕ್ತಿ’ ಎಂದ ಆಶಿಶ್ ಮಿಶ್ರಾ

ಲಖಿಂಪುರ ಖೇರಿ ಹಿಂಸಾಚಾರ
Last Updated 23 ಆಗಸ್ಟ್ 2022, 16:36 IST
ರೈತನಾಯಕ ಟಿಕಾಯತ್ ಅವರನ್ನು ‘ಎರಡನೇ ದರ್ಜೆ ವ್ಯಕ್ತಿ’ ಎಂದ ಆಶಿಶ್ ಮಿಶ್ರಾ

ಜಂತರ್ ಮಂತರ್‌ಗೆ ತೆರಳುತ್ತಿದ್ದ ರಾಕೇಶ್ ಟಿಕಾಯತ್ ಪೊಲೀಸ್ ವಶಕ್ಕೆ

ದೇಶದಲ್ಲಿ ನಿರುದ್ಯೋಗ ಸಮಸ್ಯೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ಗೆ ತೆರಳುತ್ತಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
Last Updated 21 ಆಗಸ್ಟ್ 2022, 10:18 IST
ಜಂತರ್ ಮಂತರ್‌ಗೆ ತೆರಳುತ್ತಿದ್ದ ರಾಕೇಶ್ ಟಿಕಾಯತ್ ಪೊಲೀಸ್ ವಶಕ್ಕೆ
ADVERTISEMENT
ADVERTISEMENT
ADVERTISEMENT