ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ram Mandir Verdict

ADVERTISEMENT

ರಾಮ ರಾಜ್ಯ ನಿರ್ಮಾಣ, ಲೋಕಸಭೆ ಚುನಾವಣೆ: 2024 ಶುಭ ಸೂಚಕ ಎಂದ ರಾಮ ಮಂದಿರ ಅರ್ಚಕ

ಹೊಸ ವರ್ಷವು ವಿಶೇಷವಾದದ್ದು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪವಿತ್ರ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಹಾಗೆಯೇ ಇದೇ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯಲಿದೆ. ಈ ಎರಡೂ ಶುಭ ಸೂಚನೆಗಳು ಎಂದು ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.
Last Updated 2 ಜನವರಿ 2024, 12:39 IST
ರಾಮ ರಾಜ್ಯ ನಿರ್ಮಾಣ, ಲೋಕಸಭೆ ಚುನಾವಣೆ: 2024 ಶುಭ ಸೂಚಕ ಎಂದ ರಾಮ ಮಂದಿರ ಅರ್ಚಕ

ಮುಂದಿನ ಸಂಕ್ರಾಂತಿ ವೇಳೆ‌ಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಸ್ಥಾಪನೆ: ಚಂಪ‍ತ್‌

‘ಮುಂದಿನ ವರ್ಷದ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆಯ ನಿರ್ಮಾಣದ ಹಂತದಲ್ಲಿರುವ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು’ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪ‍ತ್‌ ರೈ ಶುಕ್ರವಾರ ಹೇಳಿದರು.
Last Updated 13 ಜನವರಿ 2023, 14:16 IST
ಮುಂದಿನ ಸಂಕ್ರಾಂತಿ ವೇಳೆ‌ಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಸ್ಥಾಪನೆ: ಚಂಪ‍ತ್‌

ಸಂಪಾದಕೀಯ | ಬಾಬರಿ ಮಸೀದಿ ಧ್ವಂಸ ಪ್ರಕರಣ ಎಲ್ಲರೂ ನಿರ್ದೋಷಿಗಳು, ಸಿಬಿಐ ದೋಷಿ

ಸಿಬಿಐ ದೋಷಾರೋಪ ಹೊರಿಸಿದ ಯಾವುದೇ ವ್ಯಕ್ತಿ ಈ ಕೃತ್ಯಕ್ಕೆ ಹೊಣೆಗಾರ ಅಲ್ಲ ಎಂದಾದರೆ, ಅದನ್ನು ಮಾಡಿದ್ದು ಯಾರು, ಅವರಿಗೆ ಹಾಗೆ ಮಾಡಲು ಪ್ರೇರಣೆ ಏನಿತ್ತು ಎಂಬುದನ್ನು ಪತ್ತೆ ಮಾಡಬೇಕಾದ ಜವಾಬ್ದಾರಿ ಸಿಬಿಐ ಮೇಲೆಯೇ ಇರುತ್ತದೆ
Last Updated 30 ಸೆಪ್ಟೆಂಬರ್ 2020, 20:15 IST
ಸಂಪಾದಕೀಯ | ಬಾಬರಿ ಮಸೀದಿ ಧ್ವಂಸ ಪ್ರಕರಣ ಎಲ್ಲರೂ ನಿರ್ದೋಷಿಗಳು, ಸಿಬಿಐ ದೋಷಿ

ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ನ್ಯಾಯಾಲಯ ತೀರ್ಪು
Last Updated 30 ಸೆಪ್ಟೆಂಬರ್ 2020, 17:54 IST
ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

ರಾಮಮಂದಿರ: ಟ್ರಸ್ಟ್ ರಚನೆ ಪ್ರಕ್ರಿಯೆ ಆರಂಭ

ಸುಪ್ರೀಂ ಕೋರ್ಟ್ ತೀರ್ಪಿನ ಅಂಶಗಳ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಿದ ಸರ್ಕಾರ
Last Updated 11 ನವೆಂಬರ್ 2019, 21:10 IST
ರಾಮಮಂದಿರ: ಟ್ರಸ್ಟ್ ರಚನೆ ಪ್ರಕ್ರಿಯೆ ಆರಂಭ

ಶಿಯಾಗಳಿಗೆ ಜಮೀನು ಕೊಟ್ಟರೆ 'ಇಮಾಮ್-ಎ-ಹಿಂದ್' ಶ್ರೀರಾಮನಿಗೆ ಭವ್ಯ ಕಟ್ಟಡ

ಶಿಯಾ ವಕ್ಫ್ ಮಂಡಳಿ ವಕೀಲರ ಹೇಳಿಕೆ ವೈರಲ್
Last Updated 9 ನವೆಂಬರ್ 2019, 10:27 IST
ಶಿಯಾಗಳಿಗೆ ಜಮೀನು ಕೊಟ್ಟರೆ 'ಇಮಾಮ್-ಎ-ಹಿಂದ್' ಶ್ರೀರಾಮನಿಗೆ ಭವ್ಯ ಕಟ್ಟಡ
ADVERTISEMENT
ADVERTISEMENT
ADVERTISEMENT
ADVERTISEMENT