ಪಠ್ಯದಲ್ಲಿ ಸಮಾಜವಾದಿ ಚಿಂತಕರ ವಿಷಯ ಕೈಬಿಟ್ಟಿರುವುದಕ್ಕೆ ನಿತೀಶ್ ಸರ್ಕಾರದ ಆಕ್ಷೇಪ
ರಾಜ್ಯದ ವಿಶ್ವವಿದ್ಯಾಲಯದ ಕೋರ್ಸ್‌ವೊಂದರ ರಾಜಕೀಯ ವಿಜ್ಞಾನ ಪುಸ್ತಕಗಳಿಂದ ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ ಅವರಂತಹ ಸಮಾಜವಾದಿಗಳ ಚಿಂತನೆಗಳ ವಿಷಯ ವನ್ನು ಕೈಬಿಟ್ಟಿರುವುದಕ್ಕೆ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.Last Updated 3 ಸೆಪ್ಟೆಂಬರ್ 2021, 5:55 IST