ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ramalinga Reddy

ADVERTISEMENT

‘ಶಕ್ತಿ’ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ: ಸಚಿವ ರಾಮಲಿಂಗಾರೆಡ್ಡಿ ಬೇಸರ

‘ನಾನು ಯಾವುದೇ ಮಾಧ್ಯಮದವರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
Last Updated 2 ನವೆಂಬರ್ 2024, 10:41 IST
‘ಶಕ್ತಿ’ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ: ಸಚಿವ ರಾಮಲಿಂಗಾರೆಡ್ಡಿ ಬೇಸರ

ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ, ಈಗ ಇರುವಂತೆಯೇ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ‘ಹಣಕೊಟ್ಟು ಪ್ರಯಾಣಿಸಲು ಸಿದ್ಧರಿದ್ದೇವೆ’ ಎಂಬ ಕೆಲ ಮಹಿಳೆಯರ ಅನಿಸಿಕೆಗಳನ್ನು ಉಪ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 31 ಅಕ್ಟೋಬರ್ 2024, 9:00 IST
ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ, ಈಗ ಇರುವಂತೆಯೇ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
Last Updated 31 ಅಕ್ಟೋಬರ್ 2024, 8:35 IST
ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಎಲೆಮರೆ ಕಾಯಿಯಂತಿರುವ ಸಾಧಕರ ಗುರುತಿಸಿ: ಸಚಿವ ರಾಮಲಿಂಗಾರೆಡ್ಡಿ

ಸಾಧಕರನ್ನು ಗುರುತಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಸಾಧನೆ ಮಾಡಿಯೂ ಎಲೆಮರೆ ಕಾಯಿಯಂತೆ ಪ್ರಚಾರದಿಂದ ದೂರ ಇರುವವರನ್ನು ಗುರುತಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Last Updated 26 ಅಕ್ಟೋಬರ್ 2024, 16:00 IST
ಎಲೆಮರೆ ಕಾಯಿಯಂತಿರುವ ಸಾಧಕರ ಗುರುತಿಸಿ: ಸಚಿವ ರಾಮಲಿಂಗಾರೆಡ್ಡಿ

ಪರಿಹಾರ ಧನ | ಯಾಮಾರಿ ಹಣ ಕಳೆದುಕೊಳ್ಳಬೇಡಿ: ಸಚಿವ ರಾಮಲಿಂಗಾರೆಡ್ಡಿ

ಕೆಎಸ್‌ಆರ್‌ಟಿಸಿ ಸಂಸ್ಥಾಪನಾ ದಿನಾಚರಣೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ
Last Updated 16 ಅಕ್ಟೋಬರ್ 2024, 16:00 IST
ಪರಿಹಾರ ಧನ | ಯಾಮಾರಿ ಹಣ ಕಳೆದುಕೊಳ್ಳಬೇಡಿ: ಸಚಿವ ರಾಮಲಿಂಗಾರೆಡ್ಡಿ

ಗಂಭೀರ ಅಪರಾಧ ಪ್ರಕರಣ ರದ್ದುಪಡಿಸಿದ್ದ ಬಿಎಸ್‌ವೈ: ರಾಮಲಿಂಗಾರೆಡ್ಡಿ

ಸಿ.ಟಿ.ರವಿ, ರಮೇಶ ಜಾರಕಿಹೊಳಿ, ಪ್ರತಾಪ್‌ ಸಿಂಹಗೆ ಅನುಕೂಲ: ರಾಮಲಿಂಗಾರೆಡ್ಡಿ
Last Updated 15 ಅಕ್ಟೋಬರ್ 2024, 15:19 IST
ಗಂಭೀರ ಅಪರಾಧ ಪ್ರಕರಣ ರದ್ದುಪಡಿಸಿದ್ದ ಬಿಎಸ್‌ವೈ: ರಾಮಲಿಂಗಾರೆಡ್ಡಿ

ಬೆಂಗಳೂರು: ಪ್ರಯಾಣಿಕರ ಸ್ನೇಹಿ ‘ಸ್ಮಾರ್ಟ್‌ ತಂಗುದಾಣ’

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಬಸ್‌ ತಂಗುದಾಣ ನಿರ್ಮಾಣ
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು: ಪ್ರಯಾಣಿಕರ ಸ್ನೇಹಿ ‘ಸ್ಮಾರ್ಟ್‌ ತಂಗುದಾಣ’
ADVERTISEMENT

KSRTC ಐರಾವತ 2.0: ತಿಂಗಳ ಕೊನೆಗೆ 20 ಬಸ್‌ ಸೇರ್ಪಡೆ

ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿವೆ.
Last Updated 7 ಅಕ್ಟೋಬರ್ 2024, 15:43 IST
KSRTC ಐರಾವತ 2.0: ತಿಂಗಳ ಕೊನೆಗೆ 20 ಬಸ್‌ ಸೇರ್ಪಡೆ

ಬೆಂಗಳೂರು: ‘ಸ್ಮಾರ್ಟ್‌ ತಂಗುದಾಣ’ಕ್ಕೆ ರಾಮಲಿಂಗಾರೆಡ್ಡಿ ಚಾಲನೆ

ಕೆ.ಆರ್. ವೃತ್ತದ ನೃಪತುಂಗ ರಸ್ತೆಯಲ್ಲಿ ನಿರ್ಮಿಸಿರುವ ‘ಸ್ಮಾರ್ಟ್‌ ತಂಗುದಾಣ’ವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಉದ್ಘಾಟಿಸಿದರು.
Last Updated 2 ಅಕ್ಟೋಬರ್ 2024, 14:43 IST
ಬೆಂಗಳೂರು: ‘ಸ್ಮಾರ್ಟ್‌ ತಂಗುದಾಣ’ಕ್ಕೆ ರಾಮಲಿಂಗಾರೆಡ್ಡಿ ಚಾಲನೆ

MUDA Scam | ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ: ರಾಮಲಿಂಗಾರೆಡ್ಡಿ

‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ. ಆದ್ದರಿಂದ, ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 2 ಅಕ್ಟೋಬರ್ 2024, 14:38 IST
MUDA Scam | ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ: ರಾಮಲಿಂಗಾರೆಡ್ಡಿ
ADVERTISEMENT
ADVERTISEMENT
ADVERTISEMENT