ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ranebennuru

ADVERTISEMENT

ರಾಣೆಬೆನ್ನೂರು |ಖರ್ಚು ಹೆಚ್ಚು-ಕೂಲಿಗಳ ಕೊರತೆ: ಹತ್ತಿ ಬೆಳೆಯಲು ರೈತರು ನಿರಾಸಕ್ತಿ

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹತ್ತಿ ಬೆಳೆಯನ್ನು ರೈತರು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರುತ್ತಿದ್ದಾರೆ. ಕೂಲಿ ಕಾರ್ಮಿಕರ ಕೊರತೆ ಮತ್ತು ಹತ್ತಿ ಬೆಳೆಗೆ ಕಾಡುವ ಗುಲಾಬಿ ಕಾಯಿ ಕೊರಕ ಕೀಟದ ಹೆಚ್ಚಿನ ರೋಗ ಬಾಧೆಯಿಂದ ಹತ್ತಿ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.
Last Updated 9 ನವೆಂಬರ್ 2024, 4:58 IST
ರಾಣೆಬೆನ್ನೂರು |ಖರ್ಚು ಹೆಚ್ಚು-ಕೂಲಿಗಳ ಕೊರತೆ: ಹತ್ತಿ ಬೆಳೆಯಲು ರೈತರು ನಿರಾಸಕ್ತಿ

ರಾಣೆಬೆನ್ನೂರು | ಉದ್ಯಾನಗಳಲ್ಲಿ ಸ್ವಚ್ಛತೆ ಸಮಸ್ಯೆ, ಮೂಲಸೌಲಭ್ಯ ಮರೀಚಿಕೆ

ಸಿದ್ದಾರೂಢನಗರ, ಶಿವಾಜಿನಗರದ ಉದ್ಯಾನ ದುರಸ್ತಿ ಒತ್ತಾಯ
Last Updated 8 ನವೆಂಬರ್ 2024, 6:09 IST
ರಾಣೆಬೆನ್ನೂರು | ಉದ್ಯಾನಗಳಲ್ಲಿ ಸ್ವಚ್ಛತೆ ಸಮಸ್ಯೆ, ಮೂಲಸೌಲಭ್ಯ ಮರೀಚಿಕೆ

ರಾಣೆಬೆನ್ನೂರು ನಗರಸಭೆ | ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯ: ನಡೆಯದ ಚುನಾವಣೆ

ಅಧ್ಯಕ್ಷ– ಉಪಾಧ್ಯಕ್ಷರಿಲ್ಲದ ರಾಣೆಬೆನ್ನೂರು ನಗರಸಭೆ: ಕಚೇರಿಗೆ ಸಾರ್ವಜನಿಕರ ಅಲೆದಾಟ
Last Updated 29 ಅಕ್ಟೋಬರ್ 2024, 5:07 IST
ರಾಣೆಬೆನ್ನೂರು ನಗರಸಭೆ | ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯ: ನಡೆಯದ  ಚುನಾವಣೆ

ರಾಣೆಬೆನ್ನೂರು: ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ

ಅಡವಿ ಆಂಜನೇಯ ಬಡಾವಣೆ ರಸ್ತೆ ದೊಡ್ಡಕೆರೆ ಕೋಡಿ ಬೀಳುವ ರಸ್ತೆ ಬಳಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಇಲ್ಲಿನ ನಿವಾಸಿಗಳು ಆಗ್ರಹಿಸಿದರು. 
Last Updated 28 ಅಕ್ಟೋಬರ್ 2024, 5:12 IST
ರಾಣೆಬೆನ್ನೂರು: ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ

‘ಸಂಗೀತ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಲಿದೆ’

ಕರ್ನಾಟಕ ಸಂಘದಲ್ಲಿ 88 ನೇ ವರ್ಷದ ನಾಡ ಹಬ್ಬ ಕಾರ್ಯಕ್ರಮ ನಡೆಯಿತು. 
Last Updated 8 ಅಕ್ಟೋಬರ್ 2024, 16:20 IST
‘ಸಂಗೀತ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಲಿದೆ’

ರಾಣೆಬೆನ್ನೂರು | ಹವಾಮಾನದಲ್ಲಿ ಬದಲಾವಣೆ: ವೈರಾಣು ಜ್ವರ ವ್ಯಾಪಕ, ಮಕ್ಕಳು ಹೈರಾಣ

ಹವಾಮಾನದ ಬದಲಾವಣೆಯಿಂದಾಗಿ ತಾಲ್ಲೂಕಿನಾದ್ಯಂತ ಚಿಕ್ಕಮಕ್ಕಳಲ್ಲಿ ಕೆಮ್ಮು, ಜ್ವರ, ನೆಗಡಿ ಪ್ರಕರಣಗಳು ಹೆಚ್ಚಾಗಿವೆ.
Last Updated 28 ಸೆಪ್ಟೆಂಬರ್ 2024, 5:08 IST
ರಾಣೆಬೆನ್ನೂರು | ಹವಾಮಾನದಲ್ಲಿ ಬದಲಾವಣೆ: ವೈರಾಣು ಜ್ವರ ವ್ಯಾಪಕ, ಮಕ್ಕಳು ಹೈರಾಣ

ರಾಣೆಬೆನ್ನೂರು: ಕಸಾಪ ನೂತನ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭ

ರಾಣೆಬೆನ್ನೂರು ತಾಲ್ಲೂಕು ಸಾಹಿತ್ಯ ಪರಿಷತ್‌ಗಾಗಿ ಶ್ರಮಿಸಿದ ಎಲ್ಲಾ ಸಾಹಿತಿಗಳ ಸೇವೆ ಅವಿಸ್ಮರಣಿಯವಾಗಿದ್ದು. ರಾಜ್ಯದಲ್ಲಿಯೇ ತಾಲ್ಲೂಕು ಕೇಂದ್ರದಲ್ಲಿ ಸುಂದರ ಭವನ ನಿರ್ಮಿಸಿದ ಕೀರ್ತಿ ಇಲ್ಲಿನ ಸಾಹಿತ್ಯಾಸಕ್ತರಿಗೆ ಸಲ್ಲುತ್ತದೆ ಎಂದು ಮಲ್ಲೇಶಪ್ಪ ಅರಕೇರಿ ಹೇಳಿದರು.
Last Updated 25 ಆಗಸ್ಟ್ 2024, 16:23 IST
ರಾಣೆಬೆನ್ನೂರು: ಕಸಾಪ ನೂತನ ಅಧ್ಯಕ್ಷರ ಸೇವಾ ಸ್ವೀಕಾರ ಸಮಾರಂಭ
ADVERTISEMENT

ರಾಣೆಬೆನ್ನೂರು | ತಹಶೀಲ್ದಾರ್‌ ಕಚೇರಿ; ಅವ್ಯವಸ್ಥೆ ಆಗರ

ರಾಣೆಬೆನ್ನೂರು ತಾಲ್ಲೂಕು ಜನರ ಗೋಳು; ಮನವಿ ಸಲ್ಲಿಸಿದರೂ ಬಗೆಯರಿಯದ ಸಮಸ್ಯೆ
Last Updated 4 ಆಗಸ್ಟ್ 2024, 4:55 IST
ರಾಣೆಬೆನ್ನೂರು | ತಹಶೀಲ್ದಾರ್‌ ಕಚೇರಿ; ಅವ್ಯವಸ್ಥೆ ಆಗರ

ಹಾವೇರಿ: ಅಂದು ಕಾನ್‌ಸ್ಟೆಬಲ್, ಇಂದು ರಾಣೆಬೆನ್ನೂರು ಪೌರಾಯುಕ್ತ

ರಾಣೆಬೆನ್ನೂರು ನಗರಸಭೆಯ ನೂತನ ಪೌರಾಯುಕ್ತರನ್ನಾಗಿ ಫಕ್ಕೀರಪ್ಪ ಇ. ಇಂಗಳಗಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.
Last Updated 26 ಜುಲೈ 2024, 8:50 IST
ಹಾವೇರಿ: ಅಂದು ಕಾನ್‌ಸ್ಟೆಬಲ್, ಇಂದು ರಾಣೆಬೆನ್ನೂರು ಪೌರಾಯುಕ್ತ

ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

ಮಾನ್ಸೂನ್ ಆರಂಭವಾದರೂ ವಾಡಿಕೆಯಷ್ಟು ಮಳೆಯಾಗದಿದ್ದರಿಂದ ಜನರು ಹಾಗೂ ರೈತರನ್ನು ಚಿಂತೆಗೀಡು ಮಾಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 14 ಕೆರೆಗಳು ಬರಿದಾಗಿದ್ದು, ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನು ಹಾಗೂ ಗ್ರಾಮಗಳ ಅಂತರ್ಜಲ ಮಟ್ಟವೂ ಕುಸಿದಿದೆ. 
Last Updated 11 ಜುಲೈ 2024, 4:16 IST
ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ
ADVERTISEMENT
ADVERTISEMENT
ADVERTISEMENT