ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Rangamandhira

ADVERTISEMENT

ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
Last Updated 21 ಅಕ್ಟೋಬರ್ 2024, 6:14 IST
ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

ಇಳಕಲ್ | ‘ಪ್ರತಿಧ್ವನಿ’ಸುವ ರಂಗಮಂದಿರ; ಬಳಕೆಗೆ ಅನುಪಯುಕ್ತ

ಅಗತ್ಯ ಸೌಲಭ್ಯಗಳ ಕೊರತೆ, ಕ್ರಮವಹಿಸದ ಅಧಿಕಾರಿಗಳು: ರಂಗಕರ್ಮಿಗಳ ಅಸಮಾಧಾನ
Last Updated 7 ಅಕ್ಟೋಬರ್ 2024, 7:03 IST
ಇಳಕಲ್ | ‘ಪ್ರತಿಧ್ವನಿ’ಸುವ ರಂಗಮಂದಿರ; ಬಳಕೆಗೆ ಅನುಪಯುಕ್ತ

ಉತ್ತರ ಕನ್ನಡ | ಜಿಲ್ಲಾ ರಂಗಮಂದಿರಕ್ಕೆ ಶಾಶ್ವತ ಬೀಗ?

ಶಿಥಿಲಗೊಂಡ ಕಟ್ಟಡ ತೆರವಿಗೆ ಸಲಹೆ:ಹೊಸ ಯೋಜನೆಗೆ ಪ್ರಸ್ತಾವ
Last Updated 11 ಸೆಪ್ಟೆಂಬರ್ 2024, 4:31 IST
ಉತ್ತರ ಕನ್ನಡ | ಜಿಲ್ಲಾ ರಂಗಮಂದಿರಕ್ಕೆ ಶಾಶ್ವತ ಬೀಗ?

ಕುವೆಂಪು ರಂಗಮಂದಿರ; ಸುಣ್ಣ ಬಣ್ಣ ಕಾಣದೆ ಅತಂತ್ರ

ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯ ನೆಲೆ
Last Updated 2 ನವೆಂಬರ್ 2022, 7:21 IST
ಕುವೆಂಪು ರಂಗಮಂದಿರ; ಸುಣ್ಣ ಬಣ್ಣ ಕಾಣದೆ ಅತಂತ್ರ

ಉಡುಪಿ: ರಂಗಕರ್ಮಿಗಳ ದಶಕಗಳ ಕನಸು ನನಸು

ಆದಿ ಉಡುಪಿಯಲ್ಲಿ ನಿರ್ಮಾಣವಾಗಲಿದೆ ಸುಸಲ್ಜಿತ ಜಿಲ್ಲಾ ರಂಗಮಂದಿರ: ಇಂದು ಶಂಕುಸ್ಥಾಪನೆ
Last Updated 1 ಅಕ್ಟೋಬರ್ 2022, 19:30 IST
ಉಡುಪಿ: ರಂಗಕರ್ಮಿಗಳ ದಶಕಗಳ ಕನಸು ನನಸು

ಜಿಲ್ಲಾ ರಂಗಮಂದಿರ: ಅನುದಾನಕ್ಕೆ ₹3 ಕೋಟಿ ಮಿತಿ- ಸಚಿವ ವಿ. ಸುನಿಲ್‌ ಕುಮಾರ್‌

ಜಿಲ್ಲಾ ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 3 ಕೋಟಿ ಮತ್ತು ತಾಲ್ಲೂಕು ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 1 ಕೋಟಿ ಅನುದಾನವನ್ನು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.
Last Updated 15 ಸೆಪ್ಟೆಂಬರ್ 2022, 16:05 IST
ಜಿಲ್ಲಾ ರಂಗಮಂದಿರ: ಅನುದಾನಕ್ಕೆ ₹3 ಕೋಟಿ ಮಿತಿ- ಸಚಿವ ವಿ. ಸುನಿಲ್‌ ಕುಮಾರ್‌

ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಸುನೀಲ್ ಕುಮಾರ್ ಸೂಚನೆ

ರಂಗ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲಿ ರಂಗಮಂದಿರಗಳು ಅವಶ್ಯಕತೆಯಿದ್ದು, ಕಲಬುರಗಿ ವಿಭಾಗದ ರಂಗಮಂದಿರ ಇಲ್ಲದ ಜಿಲ್ಲೆಗಳಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 22 ಆಗಸ್ಟ್ 2022, 10:28 IST
ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಸುನೀಲ್ ಕುಮಾರ್ ಸೂಚನೆ
ADVERTISEMENT

ಭಾವನಾಗೆ ವಿವರಣೆ ಕೇಳಿದ ಸಂಸ್ಕೃತಿ ಇಲಾಖೆ

ನಿರ್ಮಾಣವಾಗಿದ್ದ ಕಟ್ಟಡ ಇನ್ನೂ ಮೈದಾನದಲ್ಲಿ ಹಾಗೆಯೇ ಇದೆ. ಇದೇ 14ರಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಈ ಹಿಂದೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಕುಮಾರ ಖತ್ರಿ ಅವರಿಗೆ ಸೂಚಿಸಿದ್ದರು. ಆದರೆ, ಅದರ ಬಗ್ಗೆ ಇಲಾಖೆ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸಿಲ್ಲ
Last Updated 31 ಆಗಸ್ಟ್ 2018, 19:48 IST
fallback
ADVERTISEMENT
ADVERTISEMENT
ADVERTISEMENT