ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

rangoli

ADVERTISEMENT

ರಂಗೋಲಿ ಸ್ಪರ್ಧೆಗೆ ಆಹ್ವಾನ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಮಾನ ಮನಸ್ಕರ ವೇದಿಕೆ ನವೆಂಬರ್‌ 9ರಂದು ಕೆಂಗೇರಿ ಉಪನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದೆ.
Last Updated 20 ಅಕ್ಟೋಬರ್ 2024, 22:32 IST
ರಂಗೋಲಿ ಸ್ಪರ್ಧೆಗೆ ಆಹ್ವಾನ

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.
Last Updated 4 ಫೆಬ್ರುವರಿ 2024, 6:00 IST
ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಕಬ್ಬನ್ ಉದ್ಯಾನವನ: ನೀರೆಯರು ಬಿಡಿಸಿದ ರಂಗು ರಂಗಾದ ರಂಗೋಲಿ...

ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ರಾಜ್ಯೋತ್ಸವ ಅಂಗವಾಗಿ ವಾಕರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು.
Last Updated 12 ನವೆಂಬರ್ 2023, 6:29 IST
ಕಬ್ಬನ್ ಉದ್ಯಾನವನ: ನೀರೆಯರು ಬಿಡಿಸಿದ ರಂಗು ರಂಗಾದ ರಂಗೋಲಿ...
err

ಶಿವಮೊಗ್ಗ | ರಾಜ್ಯೋತ್ಸವದ ದಿನ ಹಳದಿ–ಕೆಂಪು ರಂಗೋಲಿ ಹಾಕಲು ಡಿಸಿ ಮನವಿ

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿವೆ. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಎಲ್ಲರೂ ಮನೆಗಳ ಎದುರು ಕೆಂಪು–ಹಳದಿ ಬಣ್ಣದ ರಂಗೋಲಿ ಬಿಡಿಸಿ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2023, 15:38 IST
ಶಿವಮೊಗ್ಗ |  ರಾಜ್ಯೋತ್ಸವದ ದಿನ ಹಳದಿ–ಕೆಂಪು ರಂಗೋಲಿ ಹಾಕಲು ಡಿಸಿ ಮನವಿ

Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ಯುವಜನೋತ್ಸವ ಉದ್ಘಾಟನೆಗೆ ಹುಬ್ಬಳ್ಳಿಗೆ ಬರಲಿರುವ ಪ್ರಧಾನಿ ಮೋದಿ
Last Updated 12 ಜನವರಿ 2023, 6:39 IST
Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ಬೈಂದೂರು: ರಂಗೋಲಿಯಲ್ಲಿ ರಾಷ್ಟ್ರಧ್ವಜದ ಚಿತ್ತಾರ ಬರೆದ ಭಾರತಿ ಮರವಂತೆ

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನ ಸ್ಪರ್ಧೆ
Last Updated 22 ಸೆಪ್ಟೆಂಬರ್ 2022, 15:37 IST
ಬೈಂದೂರು: ರಂಗೋಲಿಯಲ್ಲಿ ರಾಷ್ಟ್ರಧ್ವಜದ ಚಿತ್ತಾರ ಬರೆದ ಭಾರತಿ ಮರವಂತೆ

Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ

ಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬ್ರಹ್ಮಾವರದ ಕಲಾವಿದರು ರಂಗೋಲಿಯಲ್ಲಿ ಮೋದಿ ಭಾವಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
Last Updated 17 ಸೆಪ್ಟೆಂಬರ್ 2022, 4:06 IST
Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ
ADVERTISEMENT

ಹಳ್ಳಿಮಾಳದಲ್ಲಿ ಚಿತ್ತಾಕರ್ಷಕ ರಂಗೋಲಿ

ಗ್ರಾಮೀಣ ಮಹಿಳೆಯರಿಗಾಗಿ ಸ್ಪರ್ಧೆ ಆಯೋಜನೆ; ಶಾಸಕಿ ಅನಿತಾ ಮೆಚ್ಚುಗೆ
Last Updated 11 ಜುಲೈ 2022, 2:15 IST
ಹಳ್ಳಿಮಾಳದಲ್ಲಿ ಚಿತ್ತಾಕರ್ಷಕ ರಂಗೋಲಿ

ನೋಡಿ: ಚೀನಾ ಸಮೀಪದ ಗಡಿಯಲ್ಲಿ ಐಟಿಬಿಪಿ ಮಹಿಳಾ ಪಡೆಗಳ ಗಸ್ತು

ಹಲವು ಸವಾಲುಗಳ ನಡುವೆಯೂ ದೇಶದ ಗಡಿ ಕಾಯುವ ಮೂಲಕ ಶತ್ರುಗಳಿಂದ ರಕ್ಷಣೆ ನೀಡುವ ಕಾರ್ಯದಲ್ಲಿ ಇಂಡೊ ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ ವೀರ ವನಿತೆಯರು ನಿರತರಾಗಿದ್ದಾರೆ. ಅದರ ವಿಡಿಯೊವೊಂದರನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
Last Updated 8 ಮಾರ್ಚ್ 2022, 7:32 IST
ನೋಡಿ: ಚೀನಾ ಸಮೀಪದ ಗಡಿಯಲ್ಲಿ ಐಟಿಬಿಪಿ ಮಹಿಳಾ ಪಡೆಗಳ ಗಸ್ತು

46 ಕಲಾವಿದರ ಪ್ರತಿಭಾ ಪ್ರದರ್ಶನ; ರಂಗೋಲಿ ಸೊಬಗಿನಲ್ಲಿ ಸಾಮಾಜಿಕ ಸಂದೇಶ

ಗೃಹಿಣಿಯರು ಮುಂಚೂಣಿಯಲ್ಲಿ
Last Updated 4 ಜನವರಿ 2022, 15:46 IST
46 ಕಲಾವಿದರ ಪ್ರತಿಭಾ ಪ್ರದರ್ಶನ; ರಂಗೋಲಿ ಸೊಬಗಿನಲ್ಲಿ ಸಾಮಾಜಿಕ ಸಂದೇಶ
ADVERTISEMENT
ADVERTISEMENT
ADVERTISEMENT