ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬ್ರಹ್ಮಾವರದ ಕಲಾವಿದರು ರಂಗೋಲಿಯಲ್ಲಿ ಮೋದಿ ಭಾವಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಚೆನ್ನಕೇಶವ ಹಾಲ್‌ನಲ್ಲಿ ಮೋದಿ ಚಿತ್ರ ಬಿಡಿಸಲಾಗಿದೆ. \

ಇದನ್ನೂ ಓದಿ:ಮೋದಿ ಜನುಮದಿನಕ್ಕೆ 56 ಇಂಚಿನ ಥಾಲಿ, ₹8.5 ಲಕ್ಷ ಬಹುಮಾನ.. ಇಲ್ಲಿದೆ ಮಾಹಿತಿ

ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ಕೈ ಚಳಕದಲ್ಲಿ ಬ್ರಹ್ಮಾವರ ವಾರಂಬಳ್ಳಿಯ ಆದಿತ್ಯ ಪೂಜಾರಿ ಅವರ ಸಹಕಾರದಲ್ಲಿ ರಂಗೋಲಿಯಲ್ಲಿ ಮೋದಿ ಚಿತ್ರ ಅರಳಿ ಬಂದಿದೆ.

12 ಅಡಿ ಎತ್ತರ 7.5 ಅಡಿ ಅಗಲವಾಗಿರುವ ನರೇಂದ್ರ ಮೋದಿ ರಂಗೋಲಿಯನ್ನು ಸುಮಾರು 15 ಗಂಟೆಗಳ ಕಾಲ ಶ್ರಮವಹಸಿ ಅತ್ಯಂತ ಮುತುವರ್ಜಿಯಿಂದ ಬಿಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.