ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Artists

ADVERTISEMENT

ಇದೇ 15ಕ್ಕೆ ‘ಮರೆಯಲಾಗದ ಮಹನೀಯರು‘ ನುಡಿ ನಮನ

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ವತಿಯಿಂದ, ಇದೇ 15 ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ "ಮರೆಯಲಾಗದ ಮಹನೀಯರು" ಎಂಬ ನುಡಿ ನಮನ ಮತ್ತು ಗೀತ ಗೌರವವನ್ನು ಆಯೋಜಿಸಲಾಗಿದೆ.
Last Updated 13 ನವೆಂಬರ್ 2024, 12:37 IST
fallback

ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ಅಗತ್ಯ: ಪೋಷಕ ಕಲಾವಿದರ ಅಭಿಮತ

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪೋಷಕ ಕಲಾವಿದರು ಅಭಿಮತ
Last Updated 27 ಮಾರ್ಚ್ 2024, 21:52 IST
ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ಅಗತ್ಯ: ಪೋಷಕ ಕಲಾವಿದರ ಅಭಿಮತ

ಚಿತ್ರಗಳಲ್ಲಿ ನೋಡಿ: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಕಲಾತಂಡಗಳ ವೈಭವ

ಕೊಪ್ಪಳ: ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಕಲಾತಂಡಗಳ ಸಾಂಸ್ಕೃತಿಕ ಸೊಬಗು ಅನಾವರಣಗೊಂಡಿತು.ತಾಲ್ಲೂಕು ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆ ಸಾಲಾರ್‌ಜಂಗ್‌ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ, ಬಸ್‌ ನಿಲ್ದಾಣ ಮಾರ್ಗವಾಗಿ ಬನ್ನಿಕಟ್ಟಿವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಕರಡಿ ಮಜಲು, ಡೊಳ್ಳುಕುಣಿತ, ಮೋಜಿನ ಗೊಂಬೆ, ಹಗಲುವೇಷ, ಹಲಗೆ ವಾದನ, ನಂದಿಧ್ವಜ, ಕಣಿ ಹಲಗಿ ವಾದನ, ಕೋಲಾಟ ಮತ್ತು ವೀರಗಾಸೆ ನೃತ್ಯಗಳು ಗಮನ ಸೆಳೆದವು.
Last Updated 10 ಮಾರ್ಚ್ 2023, 13:20 IST
ಚಿತ್ರಗಳಲ್ಲಿ ನೋಡಿ: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಕಲಾತಂಡಗಳ ವೈಭವ
err

ಅಪರೂಪದ ಉರುಟ್ಟಿಕೊಟ್ಟ್ ಆಟ್ ಕಲಾವಿದೆ ಕುಡಿಯರ ಗೋಪಮ್ಮ

ಜನಪದೀಯ ಕುಣಿತ ಉಳಿಸಿ, ಮುಂದಿನ ತಲೆಮಾರಿಗೆ ದಾಟಿಸುತ್ತಿರುವ ಸಾಧಕಿ ಗೋಪಮ್ಮ
Last Updated 1 ಮಾರ್ಚ್ 2023, 6:15 IST
ಅಪರೂಪದ ಉರುಟ್ಟಿಕೊಟ್ಟ್ ಆಟ್ ಕಲಾವಿದೆ ಕುಡಿಯರ ಗೋಪಮ್ಮ

ಜನಪದ ಸಿರಿ | ಕಥಾ ಕಣಜದ ‘ದಳವಾಯಿ’!

ಎತ್ತಪ್ಪನ ಕಾವ್ಯ, ಜುಂಜಪ್ಪನ ಕಾವ್ಯ, ಚಿತ್ತಯ್ಯನ ಕಾವ್ಯದ ‘ನಿಧಿ’ ದಳವಾಯಿ ಚಿತ್ತಪ್ಪ. ವಯೋಸಹಜ ಕಾರಣದಿಂದ ಈಚಿನ ದಿನಗಳಲ್ಲಿ ಹೆಚ್ಚು ಮೌನಿಯಾಗಿದ್ದಾರೆ. ಈ ಜನಪದ ಸಿರಿಯನ್ನು ದಾಖಲಿಸುವ ಕೆಲಸ ಆಗುತ್ತಲೇ ಇಲ್ಲವಲ್ಲ?!
Last Updated 14 ಜನವರಿ 2023, 19:30 IST
ಜನಪದ ಸಿರಿ | ಕಥಾ ಕಣಜದ ‘ದಳವಾಯಿ’!

ವಾಚಕರ ವಾಣಿ| ನೈಜ ಕಾಳಜಿ ಇರುವವರಿಗೂ ಕಸಿವಿಸಿ

ಕಲಾವಿದರಾಗಿ ಅನುಪಮ್ ಖೇರ್, ಪಲ್ಲವಿ ಜೋಷಿ ಅವರ ಬಗೆಗೆ ಮೆಚ್ಚುಗೆ ಇರುವವರಿಗೂ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರ ನೋಡಿದಾಗ ಸಂಶಯ ಉದ್ಭವವಾಗುತ್ತದೆ. ವಲ್ಗರ್ ಎಂಬುದನ್ನು ಕನ್ನಡದಲ್ಲಿ ಅಸಭ್ಯ ಎನ್ನುವುದು ಸರಳೀಕರಿಸಿದಂತೆ. ಪ್ರಾಪಗ್ಯಾಂಡಿಸ್ಟ್, ಮ್ಯಾನಿಪ್ಯುಲೆಟಿವ್ ಪದಗಳಿಗೂ ವ್ಯಾಪಕ ಅರ್ಥಗಳಿವೆ. ಲಪಿಡ್ ತಮ್ಮ ಅಭಿಪ್ರಾಯಗಳಿಂದ ಹಿಂದೆ ಸರಿದಿಲ್ಲ, ಆದರೆ ‘ಕಾಶ್ಮೀರ ಸಮಸ್ಯೆಯ ಬಗೆಗೆ ಹೇಳಿಲ್ಲ, ಅದರ ವಿವರ ತಿಳಿಯಲು ನನಗೆ ಸಾಧ್ಯವಿಲ್ಲ. ವಾಸ್ತವ ಸಂಗತಿಗಳನ್ನು ನಿರಾಕರಿಸುವುದಿಲ್ಲ, ಆದರೆ ಪ್ರಚಾರಕ್ಕೆ ಸಿನಿಮಾದ ವೇಷ ಹಾಕಿ ತರುವುದನ್ನು ಗುರುತಿಸಬಲ್ಲೆ’ ಎಂದಿರುವುದು ಗಮನಾರ್ಹ.
Last Updated 1 ಡಿಸೆಂಬರ್ 2022, 19:30 IST
fallback

ಭೂತಾರಾಧನೆ, ದೈವನರ್ತಕರಿಗೆ ಮಾಸಾಶನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ

ಭೂತಾರಾಧನೆ (ಕೋಲ, ನೇಮೋತ್ಸವ), ದೈವ ನರ್ತನ ಕಲಾವಿದರಿಗೆ ಮಾಸಾಶನ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 20 ಅಕ್ಟೋಬರ್ 2022, 9:22 IST
ಭೂತಾರಾಧನೆ, ದೈವನರ್ತಕರಿಗೆ ಮಾಸಾಶನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ
ADVERTISEMENT

‘ಇತರರೂ ಬದುಕುವಂತೆ ಮಾಡುವವರೇ ಕಲಾವಿದರು’

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಜತ ಮಹೋತ್ಸವದ ಸಮಾರೋಪ ಹಾಗೂ ‘ಶಿಲ್ಪಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
Last Updated 10 ಅಕ್ಟೋಬರ್ 2022, 15:29 IST
‘ಇತರರೂ ಬದುಕುವಂತೆ ಮಾಡುವವರೇ ಕಲಾವಿದರು’

Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ

ಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬ್ರಹ್ಮಾವರದ ಕಲಾವಿದರು ರಂಗೋಲಿಯಲ್ಲಿ ಮೋದಿ ಭಾವಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
Last Updated 17 ಸೆಪ್ಟೆಂಬರ್ 2022, 4:06 IST
Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ

ಎನ್‌ಎಫ್‌ಟಿ: ಡಿಜಿಟಲ್ ಸ್ವತ್ತಿನ ಬಗ್ಗೆ ಇಲ್ಲಿದೆ ಮಾಹಿತಿ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನವೊಂದರ ಕುರಿತಮಾಹಿತಿ ಇಲ್ಲಿದೆ.
Last Updated 17 ಆಗಸ್ಟ್ 2022, 21:30 IST
ಎನ್‌ಎಫ್‌ಟಿ: ಡಿಜಿಟಲ್ ಸ್ವತ್ತಿನ ಬಗ್ಗೆ ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT