ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Ranil Vikram Singhe

ADVERTISEMENT

ಆಳ–ಅಗಲ: ಶ್ರೀಲಂಕಾ: ‘ಭವಿಷ್ಯ’ದ ಚುನಾವಣೆ

ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ (ಸೆ.21) ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. 2022ರ ಜನತಾ ದಂಗೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು.
Last Updated 19 ಸೆಪ್ಟೆಂಬರ್ 2024, 23:07 IST
ಆಳ–ಅಗಲ: ಶ್ರೀಲಂಕಾ: ‘ಭವಿಷ್ಯ’ದ ಚುನಾವಣೆ

ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾ ನೆಲೆಯಾಗದು: ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ

ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.
Last Updated 27 ಜೂನ್ 2023, 14:29 IST
ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾ ನೆಲೆಯಾಗದು: ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ

ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಅವರು, ಬುಧವಾರ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್‌ ಗುಣವರ್ಧನೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 3 ಮೇ 2023, 13:58 IST
ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ಶ್ರೀಲಂಕಾ: ಸರ್ವ ಪಕ್ಷಗಳ ಸರ್ಕಾರ ರಚನೆಗೆ ರಾನಿಲ್ ಕರೆ ನೀಡುವ ನಿರೀಕ್ಷೆ

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ವ ಪಕ್ಷಗಳ ಸರ್ಕಾರ ರಚಿಸುವ ಸಂಬಂಧ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರು ಕರೆ ನೀಡುವ ನಿರೀಕ್ಷೆ ಇದೆ ಎಂದು ವಿರೋಧ ಪಕ್ಷದ ಹಿರಿಯ ನಾಯಕ ಮಾನೊ ಗಣೇಸನ್‌ ಸೋಮವಾರ ತಿಳಿಸಿದರು.
Last Updated 17 ಏಪ್ರಿಲ್ 2023, 15:51 IST
ಶ್ರೀಲಂಕಾ: ಸರ್ವ ಪಕ್ಷಗಳ ಸರ್ಕಾರ ರಚನೆಗೆ ರಾನಿಲ್ ಕರೆ ನೀಡುವ ನಿರೀಕ್ಷೆ

ಆರ್ಥಿಕತೆಯ ಪುನಶ್ಚೇತನಕ್ಕೆ ಹೊಸ ರಾಷ್ಟ್ರೀಯ ಆರ್ಥಿಕ ನೀತಿ: ವಿಕ್ರಮಸಿಂಘೆ

‘ಆರ್ಥಿಕತೆಯ ಪುನಶ್ಚೇತನಕ್ಕಾಗಿ ನಮ್ಮ ಸರ್ಕಾರವು ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನೂತನ ರಾಷ್ಟ್ರೀಯ ಆರ್ಥಿಕ ನೀತಿ ಸಿದ್ಧಪಡಿಸುತ್ತಿದೆ’ ಎಂದು ಶ್ರೀಲಂಕಾದ ನೂತನ ಅಧ್ಯಕ್ಷ ರಾನಿಲ್‌ ವಿಕ್ರಮ ಸಿಂಘೆ ತಿಳಿಸಿದ್ದಾರೆ.
Last Updated 3 ಆಗಸ್ಟ್ 2022, 11:08 IST
ಆರ್ಥಿಕತೆಯ ಪುನಶ್ಚೇತನಕ್ಕೆ ಹೊಸ ರಾಷ್ಟ್ರೀಯ ಆರ್ಥಿಕ ನೀತಿ: ವಿಕ್ರಮಸಿಂಘೆ

ಆರ್ಥಿಕತೆ ಸುಧಾರಣೆ, ಇಂಧನ ಕೊರತೆ ನೀಗಿಸಲು ಕ್ರಮ; ಶ್ರೀಲಂಕಾ ನೂತನ ಅಧ್ಯಕ್ಷ ಭರವಸೆ

ಕುಸಿದಿರುವ ದೇಶದ ಆರ್ಥಿಕತೆ ಸರಿಪಡಿಸುವುದು ಮತ್ತು ಇಂಧನ ಕೊರತೆ ನೀಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
Last Updated 28 ಜುಲೈ 2022, 14:11 IST
ಆರ್ಥಿಕತೆ ಸುಧಾರಣೆ, ಇಂಧನ ಕೊರತೆ ನೀಗಿಸಲು ಕ್ರಮ; ಶ್ರೀಲಂಕಾ ನೂತನ ಅಧ್ಯಕ್ಷ ಭರವಸೆ

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಬುಧವಾರ ಆಯ್ಕೆಯಾಗಿದ್ದಾರೆ.
Last Updated 20 ಜುಲೈ 2022, 8:02 IST
ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ
ADVERTISEMENT

ಶ್ರೀಲಂಕಾ: ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ, ಕಣದಲ್ಲಿ ಮೂವರು ಸಂಸದರು

ಸಂಸತ್ತಿನ ಸದಸ್ಯ ಬಲ 225 ಆಗಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುವರು. ನೂತನ ಅಧ್ಯಕ್ಷರ ಅಧಿಕಾರವಧಿ ನವೆಂಬರ್ 2024ರವರೆಗೂ ಇರಲಿದೆ.
Last Updated 19 ಜುಲೈ 2022, 11:14 IST
ಶ್ರೀಲಂಕಾ: ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ, ಕಣದಲ್ಲಿ ಮೂವರು ಸಂಸದರು

ಶ್ರೀಲಂಕಾ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ರಾನಿಲ್ ನಿವಾಸಕ್ಕೆ ಬೆಂಕಿ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ.ರಾನಿಲ್ ವಿಕ್ರಮಸಿಂಘೆ ಅವರು ಶನಿವಾರ ಪ್ರಧಾನಿ ಸ್ಥಾನಕ್ಕೆರಾಜೀನಾಮೆ ನೀಡಿದ ಬೆನ್ನಲ್ಲೇ,ಉದ್ರಿಕ್ತರ ಗುಂಪು ಅವರ ನಿವಾಸದ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಜುಲೈ 2022, 17:15 IST
ಶ್ರೀಲಂಕಾ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ರಾನಿಲ್ ನಿವಾಸಕ್ಕೆ ಬೆಂಕಿ

ಸಂಬಳ ಕೊಡಲು ನೋಟು ಮುದ್ರಣ, ‘ಶ್ರೀಲಂಕನ್ ಏರ್‌ಲೈನ್ಸ್‌’ ಮಾರಾಟದ ಚಿಂತನೆ

ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ನೋಟು ಮುದ್ರಿಸಲು ಅನುಮತಿ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ರಾನಿಲ್‌ ವಿಕ್ರಮಸಿಂಘೆ ಅವರು ಹೇಳಿದ್ದಾರೆ.
Last Updated 17 ಮೇ 2022, 10:43 IST
ಸಂಬಳ ಕೊಡಲು ನೋಟು ಮುದ್ರಣ, ‘ಶ್ರೀಲಂಕನ್ ಏರ್‌ಲೈನ್ಸ್‌’ ಮಾರಾಟದ ಚಿಂತನೆ
ADVERTISEMENT
ADVERTISEMENT
ADVERTISEMENT