ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

RBI rates

ADVERTISEMENT

ಏಪ್ರಿಲ್‌ 3ರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೊ ದರ ಯಥಾಸ್ಥಿತಿ?

ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಯತ್ನಿಸುತ್ತಿದೆ. ಹಾಗಾಗಿ, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 31 ಮಾರ್ಚ್ 2024, 14:37 IST
ಏಪ್ರಿಲ್‌ 3ರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೊ ದರ ಯಥಾಸ್ಥಿತಿ?

ಚಾಲ್ತಿ ಖಾತೆ ಕೊರತೆ ಶೇ 4.4ಕ್ಕೆ ಏರಿಕೆ

ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಜೂನ್ ತ್ರೈಮಾಸಿಕದ ಅಂತ್ಯದಲ್ಲಿ ಜಿಡಿಪಿಯ ಶೇಕಡ 2.2ರಷ್ಟು ಇದ್ದಿದ್ದು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ 4.4ಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗುರುವಾರ ತಿಳಿಸಿದೆ.
Last Updated 29 ಡಿಸೆಂಬರ್ 2022, 23:30 IST
ಚಾಲ್ತಿ ಖಾತೆ ಕೊರತೆ ಶೇ 4.4ಕ್ಕೆ ಏರಿಕೆ

ಸಂಪಾದಕೀಯ | ಹಣದುಬ್ಬರ ತಗ್ಗಿಸಲು ರೆಪೊ ಏರಿಕೆ ಫಲ ನೀಡೀತೇ ಆರ್‌ಬಿಐ ಕ್ರಮ?

ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ (ರೆಪೊ) ದರವನ್ನು ಶೇಕಡ 0.50ರಷ್ಟು ಹೆಚ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಒಕ್ಕೊರಲಿನಿಂದ ತೀರ್ಮಾನಿಸಿದೆ. ಇದರಲ್ಲಿ ಅನಿರೀಕ್ಷಿತವಾದುದು ಯಾವುದೂ ಇಲ್ಲ.
Last Updated 12 ಜೂನ್ 2022, 20:30 IST
ಸಂಪಾದಕೀಯ | ಹಣದುಬ್ಬರ ತಗ್ಗಿಸಲು ರೆಪೊ ಏರಿಕೆ ಫಲ ನೀಡೀತೇ ಆರ್‌ಬಿಐ ಕ್ರಮ?

ಸತತ ಆರನೇ ಬಾರಿಯೂ ರೆಪೊ ದರ ಬದಲಿಲ್ಲ: ಆರ್‌ಬಿಐ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸತತ 6ನೇ ಬಾರಿಯೂ ರೆಪೊ ದರದಲ್ಲಿ (ಶೇ 4) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಕೋವಿಡ್‌ ಎರಡನೇ ಅಲೆಯು ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ.
Last Updated 4 ಜೂನ್ 2021, 6:06 IST
ಸತತ ಆರನೇ ಬಾರಿಯೂ ರೆಪೊ ದರ ಬದಲಿಲ್ಲ: ಆರ್‌ಬಿಐ

ಸಂಪಾದಕೀಯ Podcast: ರೆಪೊ ದರದಲ್ಲಿ ಯಥಾಸ್ಥಿತಿ ಎದುರಾಗಬಹುದು ದೊಡ್ಡ ಸವಾಲು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ
Last Updated 9 ಏಪ್ರಿಲ್ 2021, 3:39 IST
ಸಂಪಾದಕೀಯ Podcast: ರೆಪೊ ದರದಲ್ಲಿ ಯಥಾಸ್ಥಿತಿ ಎದುರಾಗಬಹುದು ದೊಡ್ಡ ಸವಾಲು

ಆರ್‌ಬಿಐ ಬಡ್ಡಿ ದರ ಕಡಿತದ ಪರಿಣಾಮ: ಮನೆ ಖರೀದಿಗೆ ಬೇಡಿಕೆ ಹೆಚ್ಚಳ

ಅಲ್ಪಾವಧಿ ಬಡ್ಡಿ ದರ ಕಡಿತ ಮಾಡಿರುವ ಆರ್‌ಬಿಐನ ನಿರ್ಧಾರವು, ಗೃಹ ನಿರ್ಮಾಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಲಿದೆ ಎಂದು ರಿಯಲ್‌ ಎಸ್ಟೇಟ್‌ ವಲಯದ ಸಂಸ್ಥೆಗಳು ಮತ್ತು ಸಲಹಾ ಸಂಸ್ಥೆಗಳು ಅಂದಾಜಿಸಿವೆ.
Last Updated 7 ಫೆಬ್ರುವರಿ 2019, 18:45 IST
ಆರ್‌ಬಿಐ ಬಡ್ಡಿ ದರ ಕಡಿತದ ಪರಿಣಾಮ: ಮನೆ ಖರೀದಿಗೆ ಬೇಡಿಕೆ ಹೆಚ್ಚಳ

ಅಲ್ಪಾವಧಿ ಬಡ್ಡಿದರ: ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
Last Updated 5 ಡಿಸೆಂಬರ್ 2018, 9:44 IST
ಅಲ್ಪಾವಧಿ ಬಡ್ಡಿದರ: ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ
ADVERTISEMENT
ADVERTISEMENT
ADVERTISEMENT
ADVERTISEMENT