ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

red sandalwood

ADVERTISEMENT

PHOTOS: ಅಭಿಷೇಕ್ ಅಂಬರೀಷ್– ಅವಿವಾ ವಿವಾಹ| ರಜನಿ ಕಾಂತ್, ಮೋಹನ್ ಬಾಬು ಭಾಗಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿದ ಅಭಿಷೇಕ್ ಅಂಬರೀಷ್– ಅವಿವಾ ಬಿದ್ದಪ್ಪ ವಿವಾಹ ಕಾರ್ಯಕ್ರಮ.
Last Updated 5 ಜೂನ್ 2023, 5:50 IST
PHOTOS: ಅಭಿಷೇಕ್ ಅಂಬರೀಷ್– ಅವಿವಾ ವಿವಾಹ| ರಜನಿ ಕಾಂತ್, ಮೋಹನ್ ಬಾಬು ಭಾಗಿ
err

ಸಿನಿ ಸಮ್ಮಾನ: ತಾಂತ್ರಿಕ ತೀರ್ಪುಗಾರರ ಮಂಡಳಿ ತಜ್ಞರ ಪ್ರತಿಕ್ರಿಯೆ

ಆಯ್ಕೆ ಪ್ರಕ್ರಿಯೆ ಖುಷಿಯ ಅನುಭವ ನೀಡಿದೆ. ನಾವು ಹೆಚ್ಚಿನ ಸಮಯ ತಾಂತ್ರಿಕವಾಗಿ ಸಿನಿಮಾ ನೋಡುತ್ತೇವೆ. ಕಲರ್‌ ಗ್ರೇಡ್‌ ಮಾಡುವಾಗ ಧ್ವನಿಯಿಲ್ಲದೆ ಸಿನಿಮಾ ನೋಡಿರುತ್ತೇವೆ.
Last Updated 4 ಮೇ 2023, 16:08 IST
ಸಿನಿ ಸಮ್ಮಾನ: ತಾಂತ್ರಿಕ ತೀರ್ಪುಗಾರರ ಮಂಡಳಿ ತಜ್ಞರ ಪ್ರತಿಕ್ರಿಯೆ

ಕಟ್ಟಿಗೇಹಳ್ಳಿಯಿಂದ ಸಾಗಿಸುತ್ತಿದ್ದ 360 ಕೆ.ಜಿ. ರಕ್ತಚಂದನ ಜಪ್ತಿ

ಹೊಸಕೋಟೆ ಬಳಿಯ ಕಟ್ಟಿಗೇಹಳ್ಳಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 360 ಕೆ.ಜಿ ರಕ್ತಚಂದನ ತುಂಡುಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
Last Updated 24 ಡಿಸೆಂಬರ್ 2022, 21:45 IST
ಕಟ್ಟಿಗೇಹಳ್ಳಿಯಿಂದ ಸಾಗಿಸುತ್ತಿದ್ದ 360 ಕೆ.ಜಿ. ರಕ್ತಚಂದನ ಜಪ್ತಿ

ಬೆಂಗಳೂರು: ತಮಿಳುನಾಡಿನಿಂದ ತಂದಿದ್ದ ₹ 20 ಲಕ್ಷ ಮೌಲ್ಯದ ರಕ್ತಚಂದನ ಜಪ್ತಿ

ತಮಿಳುನಾಡಿನಿಂದ ರಕ್ತಚಂದನ ತುಂಡುಗಳನ್ನು ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2022, 4:39 IST
ಬೆಂಗಳೂರು: ತಮಿಳುನಾಡಿನಿಂದ ತಂದಿದ್ದ ₹ 20 ಲಕ್ಷ ಮೌಲ್ಯದ ರಕ್ತಚಂದನ ಜಪ್ತಿ

ಬೆಂಗಳೂರು: ₹20 ಲಕ್ಷ ಮೌಲ್ಯದ ರಕ್ತ ಚಂದನ ಜಪ್ತಿ

ತಮಿಳುನಾಡಿನಿಂದ ರಕ್ತಚಂದನ ತುಂಡುಗಳನ್ನು ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
Last Updated 29 ಅಕ್ಟೋಬರ್ 2022, 21:00 IST
ಬೆಂಗಳೂರು: ₹20 ಲಕ್ಷ ಮೌಲ್ಯದ ರಕ್ತ ಚಂದನ ಜಪ್ತಿ

ಮೂಡುಬಿದಿರೆ: ₹ 4 ಕೋಟಿ ಮೌಲ್ಯದ ರಕ್ತಚಂದನ ವಶ

ತಮಿಳುನಾಡಿನಿಂದ ಮಂಗಳೂರು ಬಂದರಿಗೆ ಮಿನಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಸುಮಾರು ₹ 4.15 ಕೋಟಿ ಮೌಲ್ಯದ ರಕ್ತ ಚಂದನ ಮರದ ದಿಮ್ಮಿಗಳ ಸಹಿತ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 3 ಜೂನ್ 2022, 4:01 IST
ಮೂಡುಬಿದಿರೆ: ₹ 4 ಕೋಟಿ ಮೌಲ್ಯದ ರಕ್ತಚಂದನ ವಶ

750 ಕೆ.ಜಿ ರಕ್ತಚಂದನ ಮುಚ್ಚಿಟ್ಟರಾ ಪೊಲೀಸರು ?

₹80 ಲಕ್ಷ ಮೌಲ್ಯದ ತುಂಡುಗಳು * ಗಾಂಜಾ ಕಾರ್ಯಾಚರಣೆ ವೇಳೆ ಸಿಕ್ಕಿದ್ದ ರಕ್ತಚಂದನ
Last Updated 20 ಮಾರ್ಚ್ 2022, 6:05 IST
750 ಕೆ.ಜಿ ರಕ್ತಚಂದನ ಮುಚ್ಚಿಟ್ಟರಾ ಪೊಲೀಸರು ?
ADVERTISEMENT

ವಿಮಾನ ಮೂಲಕ ಸಾಗಣೆಗೆ ಯತ್ನಿಸುತ್ತಿದ್ದ ₹ 2.40 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

ಹೊರದೇಶಕ್ಕೆ ವಿಮಾನದ ಮೂಲಕ ಕಳುಹಿಸುತ್ತಿದ್ದ ₹ 2.40 ಕೋಟಿ ಮೌಲ್ಯದ ರಕ್ತಚಂದನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 20 ಫೆಬ್ರುವರಿ 2022, 16:35 IST
ವಿಮಾನ ಮೂಲಕ ಸಾಗಣೆಗೆ ಯತ್ನಿಸುತ್ತಿದ್ದ ₹ 2.40 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

ಬೆಂಗಳೂರು | ಅಕ್ರಮ ಸಾಗಾಟ: ₹ 4.50 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

ಅಕ್ರಮವಾಗಿ ಸಾಗಿಸುತ್ತಿದ್ದ ₹4.50 ಕೋಟಿ‌ ಮೌಲ್ಯದ ರಕ್ತಚಂದನವನ್ನುಬೆಂಗಳೂರು ನಗರದ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 5 ಆಗಸ್ಟ್ 2021, 3:25 IST
ಬೆಂಗಳೂರು | ಅಕ್ರಮ ಸಾಗಾಟ: ₹ 4.50 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

ಕಡಪ: ತಮಿಳುನಾಡಿನ ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಸಜೀವ ದಹನ

ಕಡಪಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಮೂರು ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡು ಮೂಲದ ಐವರು ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳಸಾಗಣೆದಾರರು ತೆರಳುತ್ತಿದ್ದ ಎಸ್‌ಯುವಿ ವಾಹನವು ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಂಧನ ತುಂಬಿದ್ದ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2020, 14:39 IST
ಕಡಪ: ತಮಿಳುನಾಡಿನ ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಸಜೀವ ದಹನ
ADVERTISEMENT
ADVERTISEMENT
ADVERTISEMENT