ವಯನಾಡ್ ಸಂತ್ರಸ್ತರಿಗೆ ಟೌನ್ಶಿಪ್ ನಿರ್ಮಿಸಲು 2 ಜಾಗಗಳು ಅಂತಿಮ: ಕೇರಳ ಸಚಿವ
ವಯನಾಡ್ ಭೂಕುಸಿತ ದುರಂತ ಸಂತ್ರಸ್ತರಿಗೆ ‘ಸಮುದಾಯ ಜೀವನ’ (community living) ಮಾದರಿಯ ಟೌನ್ಶಿಪ್ ನಿರ್ಮಾಣ ಮಾಡಲು ಎರಡು ಸ್ಥಳಗಳನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ಸಚಿವ ಕೆ. ರಾಜನ್ ಶುಕ್ರವಾರ ಹೇಳಿದ್ದಾರೆ.Last Updated 30 ಆಗಸ್ಟ್ 2024, 13:37 IST