ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Religious Freedom.

ADVERTISEMENT

'ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶ ಎಂಬ ಹೆಸರು ನೀಡಿ’

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು
Last Updated 3 ಅಕ್ಟೋಬರ್ 2024, 15:55 IST
'ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶ ಎಂಬ ಹೆಸರು ನೀಡಿ’

ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ USCIRF ವರದಿ ಟೀಕಿಸಿ, ತಿರಸ್ಕರಿಸಿದ ಭಾರತ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವೊಂದು (USCIRF) ಪ್ರಕಟಿಸಿದ ವರದಿಯನ್ನು, ಭಾರತ ಸರಾಸಗಟಾಗಿ ತಿರಸ್ಕರಿಸಿದೆ.
Last Updated 3 ಅಕ್ಟೋಬರ್ 2024, 13:36 IST
ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ USCIRF ವರದಿ ಟೀಕಿಸಿ, ತಿರಸ್ಕರಿಸಿದ ಭಾರತ

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ; ಚೀನಾ, ಪಾಕಿಸ್ತಾನ ಕಳವಳಕಾರಿ ರಾಷ್ಟ್ರಗಳು

ನ್ಯೂಯಾರ್ಕ್: ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಗೆ ಸಂಬಂಧಿಸಿದಂತೆ ಚೀನಾ, ಉತ್ತರ ಕೊರಿಯಾ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿರುವ ಅಮೆರಿಕ, ಇವು ಕಳವಳಕಾರಿ ರಾಷ್ಟ್ರಗಳು ಎಂದು ಹೇಳಿದೆ.
Last Updated 8 ಜನವರಿ 2024, 15:57 IST
ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ; ಚೀನಾ, ಪಾಕಿಸ್ತಾನ ಕಳವಳಕಾರಿ ರಾಷ್ಟ್ರಗಳು

ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಮೆರಿಕ ಆದ್ಯತೆ: ಆಂಟನಿ ಬ್ಲಿಂಕನ್‌

‘ದೀಪಾವಳಿಯು ದುಷ್ಟತೆಯ ವಿರುದ್ಧ ಒಳಿತಿಗೆ ಸಿಕ್ಕ ವಿಜಯ, ಕತ್ತಲೆ ಕಳೆದು ಬೆಳಕು ಮೂಡುವ ಹಾಗೂ ಅಜ್ಞಾನ ಅಳಿಸಿ ಜ್ಞಾನ ಬೆಳಗುವ ಸಂಕೇತವೆನಿಸಿದೆ. ದೀಪಾವಳಿಯು ಅತ್ಯಂತ ಪವಿತ್ರವಾದ ಜೀವನ ಮೌಲ್ಯಗಳು, ಕುಟುಂಬದ ಪ್ರೀತಿ, ಪ್ರೀತಿಪಾತ್ರರ ಬಗ್ಗೆ ದಯೆ, ಕ್ಷಮೆ, ಅನುಗ್ರಹ ಹಾಗೂ ಹೊಸ ಆರಂಭದ ಆಚರಣೆಯಾಗಿದೆ. ಹಬ್ಬದ ರಜಾದಿನವು ನಮಗೆ ಧರ್ಮದ ಮಹತ್ವ, ಸಮುದಾಯಕ್ಕೆ ನಾವು ಸಲ್ಲಿಸಬೇಕಾದ ಸೇವೆ ಮತ್ತು ಒಡನಾಟವನ್ನು ನೆನಪಿಸುತ್ತದೆ’ ಎಂದು ಬ್ಲಿಂಕನ್‌ ಹೇಳಿದರು.
Last Updated 27 ಅಕ್ಟೋಬರ್ 2022, 12:36 IST
ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಮೆರಿಕ ಆದ್ಯತೆ: ಆಂಟನಿ ಬ್ಲಿಂಕನ್‌

ಭಾರತದಲ್ಲಿ ಪ್ರಾರ್ಥನಾ ಸ್ಥಳಗಳು, ಜನರ ಮೇಲೆ ಹೆಚ್ಚಿದ ದಾಳಿ: ಬ್ಲಿಂಕೆನ್‌

ವಾಷಿಂಗ್ಟನ್‌: ಭಾರತದಲ್ಲಿ ಜನರು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಹೆಚ್ಚಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್‌ ಪ್ರಸ್ತಾಪಿಸಿದ್ದು, ಜಗತ್ತಿನಾದ್ಯಂತ ಧಾರ್ಮಿಕ ಸ್ವತಂತ್ರದ ಪರವಾಗಿ ಅಮೆರಿಕ ನಿಲ್ಲುತ್ತದೆ ಎಂದಿದ್ದಾರೆ. ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಚೀನಾದ ಸೇರಿದಂತೆ ಏಷ್ಯಾದ ಇತರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದಾಗಿ ಹೇಳಿದ್ದಾರೆ.
Last Updated 3 ಜೂನ್ 2022, 3:11 IST
ಭಾರತದಲ್ಲಿ ಪ್ರಾರ್ಥನಾ ಸ್ಥಳಗಳು, ಜನರ ಮೇಲೆ ಹೆಚ್ಚಿದ ದಾಳಿ: ಬ್ಲಿಂಕೆನ್‌

ಸಂಪಾದಕೀಯ | ಮತಾಂತರ ನಿಷೇಧ: ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿತ್ತು?

ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಈ ಕಾಯ್ದೆಯಲ್ಲಿನ ಕೆಲವು ಅಂಶಗಳು ಸಂಪೂರ್ಣ ತದ್ವಿರುದ್ಧವಾಗಿವೆ
Last Updated 18 ಮೇ 2022, 19:45 IST
ಸಂಪಾದಕೀಯ | ಮತಾಂತರ ನಿಷೇಧ: ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿತ್ತು?

ಧಾರ್ಮಿಕ ಸ್ವಾತಂತ್ರ್ಯ ದಮನ: ಚೀನಾದ ವಿರುದ್ಧ ಅಮೆರಿಕ ವಾಗ್ದಾಳಿ

ಅಮೆರಿಕವು ತನ್ನ ವಿದೇಶಾಂಗ ನೀತಿಯ ಪ್ರಾಥಮಿಕ ಕೇಂದ್ರವಾದ ಮಾನವ ಹಕ್ಕುಗಳನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಮುಂದೆ ಸಾಗುತ್ತಿರುವಾಗ, ಚೀನಾ ಮತ್ತು ಇತರ ಕೆಲ ದೇಶಗಳು ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುತ್ತಿವೆ ಎಂದು ಅಮೆರಿಕ ದೂರಿದೆ.
Last Updated 13 ಮೇ 2021, 6:39 IST
ಧಾರ್ಮಿಕ ಸ್ವಾತಂತ್ರ್ಯ ದಮನ: ಚೀನಾದ ವಿರುದ್ಧ ಅಮೆರಿಕ ವಾಗ್ದಾಳಿ
ADVERTISEMENT

ಮಧ್ಯಪ್ರದೇಶ: ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020ಕ್ಕೆ ಅನುಮೋದನೆ

ಮಧ್ಯಪ್ರದೇಶದ ಸಚಿವ ಸಂಪುಟವು ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020 ಕ್ಕೆ ಅನುಮೋದನೆ ನೀಡಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು ತಿಳಿಸಿದರು.
Last Updated 26 ಡಿಸೆಂಬರ್ 2020, 8:27 IST
ಮಧ್ಯಪ್ರದೇಶ: ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020ಕ್ಕೆ ಅನುಮೋದನೆ

ಧರ್ಮನಿಂದನೆ ಆರೋಪ ಕೈಬಿಡಿ: ಪಾಕಿಸ್ತಾನಕ್ಕೆ ಅಮೆರಿಕ ಆಗ್ರಹ

ಧರ್ಮನಿಂದನೆ ಆರೋಪ ಎದುರಿಸುತ್ತಿರುವ 40ಕ್ಕೂ ಹೆಚ್ಚು ಧಾರ್ಮಿಕ ಆಲ್ಪಸಂಖ್ಯಾತರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಅಮೆರಿಕ ಆಗ್ರಹಿಸಿದೆ.
Last Updated 22 ಜೂನ್ 2019, 19:46 IST
ಧರ್ಮನಿಂದನೆ ಆರೋಪ ಕೈಬಿಡಿ: ಪಾಕಿಸ್ತಾನಕ್ಕೆ ಅಮೆರಿಕ ಆಗ್ರಹ
ADVERTISEMENT
ADVERTISEMENT
ADVERTISEMENT