ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Remdesivir

ADVERTISEMENT

ಹಾಸಿಗೆ, ರೆಮ್‌ಡಿಸಿವಿರ್ ಹೆಸರಿನಲ್ಲಿ ವಂಚನೆ

ಕೋವಿಡ್ ರೋಗಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಾಸಿಗೆ ಕೊಡಿಸಿ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡಿಸಿವಿರ್ ಚುಚ್ಚುಮದ್ದು ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಜೂನ್ 2021, 16:39 IST
ಹಾಸಿಗೆ, ರೆಮ್‌ಡಿಸಿವಿರ್ ಹೆಸರಿನಲ್ಲಿ ವಂಚನೆ

ಕೋವಿಡ್‌ ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್‌ ತರ್ಕಬದ್ಧ ಬಳಕೆ: ಸರ್ಕಾರ ಸಲಹೆ

ಕೋವಿಡ್‌ 19 ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್ ಅನ್ನು ತರ್ಕಬದ್ಧವಾಗಿ ಬಳಸಬೇಕೆಂದು ಸರ್ಕಾರ ಸೋಮವಾರ ಸಲಹೆ ನೀಡಿದೆ.
Last Updated 7 ಜೂನ್ 2021, 17:44 IST
ಕೋವಿಡ್‌ ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್‌ ತರ್ಕಬದ್ಧ ಬಳಕೆ: ಸರ್ಕಾರ ಸಲಹೆ

ವಿದೇಶಗಳಿಂದ ದೇಣಿಗೆಯಾಗಿ ದೊರೆತ ವೈದ್ಯಕೀಯ ಸಾಮಗ್ರಿಗಳ ಹಂಚಿಕೆ: ಕೇಂದ್ರ

ವಿದೇಶಗಳಿಂದ ದೇಣಿಗೆಯಾಗಿ ದೊರೆತ 18,040 ಸಾವಿರ ಆಮ್ಲಜನಕ ಸಾಂದ್ರಕಗಳು, 19,085 ಆಮ್ಲಜನಕ ಸಿಲಿಂಡರ್‌ಗಳು ಹಾಗೂ 7.7 ಲಕ್ಷ ರೆಮ್‌ಡಿಸಿವಿರ್‌ ವಯಲ್‌ಗಳನ್ನು ಏಪ್ರಿಲ್‌ 27 ರಿಂದ ಮೇ 28ರ ಅವಧಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
Last Updated 29 ಮೇ 2021, 21:26 IST
ವಿದೇಶಗಳಿಂದ ದೇಣಿಗೆಯಾಗಿ ದೊರೆತ ವೈದ್ಯಕೀಯ ಸಾಮಗ್ರಿಗಳ ಹಂಚಿಕೆ: ಕೇಂದ್ರ

ರಾಜ್ಯಗಳಿಗೆ ರೆಮ್‌ಡಿಸಿವಿರ್‌ ಹಂಚಿಕೆ ನಿಲ್ಲಿಸಿದ ಕೇಂದ್ರ

‘ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್‌ ಔಷಧದ ಪೂರೈಕೆ ಈಗ ಬೇಡಿಕೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಇದನ್ನು ರಾಜ್ಯಗಳಿಗೆ ಹಂಚಿಕೆ ಮಾಡುವುದ‌ನ್ನು ನಿಲ್ಲಿಸಲಾಗಿದೆ’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಎಲ್‌. ಮಾಂಡವೀಯ ಶನಿವಾರ ತಿಳಿಸಿದ್ದಾರೆ.
Last Updated 29 ಮೇ 2021, 21:20 IST
ರಾಜ್ಯಗಳಿಗೆ ರೆಮ್‌ಡಿಸಿವಿರ್‌ ಹಂಚಿಕೆ ನಿಲ್ಲಿಸಿದ ಕೇಂದ್ರ

ರೆಮ್‌ಡಿಸಿವಿರ್‌ ದಂಧೆ: ಮೂವರ ಬಂಧನ

ಕೇರಳದಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ
Last Updated 26 ಮೇ 2021, 22:16 IST
ರೆಮ್‌ಡಿಸಿವಿರ್‌ ದಂಧೆ: ಮೂವರ ಬಂಧನ

ರೆಮ್‌ಡಿಸಿವಿರ್‌ ದಂಧೆ: ಬೆಂಗಳೂರಿನಲ್ಲಿ ಮೂವರ ಬಂಧನ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಸಂಜೀವ್ ಕುಮಾರ್ (32), ಪ್ರತೀಕ್ (37) ಹಾಗೂ ಅಭಿಜಿತ್‌ (20) ಬಂಧಿತರು.
Last Updated 26 ಮೇ 2021, 10:11 IST
ರೆಮ್‌ಡಿಸಿವಿರ್‌ ದಂಧೆ: ಬೆಂಗಳೂರಿನಲ್ಲಿ ಮೂವರ ಬಂಧನ

ಲಸಿಕೆ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ
Last Updated 24 ಮೇ 2021, 10:08 IST
ಲಸಿಕೆ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ
ADVERTISEMENT

ರೆಮ್‌ಡಿಸಿವಿರ್‌ ಅಕ್ರಮ ಮಾರಾಟ; ನಾಲ್ವರ ಬಂಧನ

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿರುವ ನಗರದ ಪೊಲೀಸರು ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮಹಿಳಾ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
Last Updated 23 ಮೇ 2021, 20:53 IST
ರೆಮ್‌ಡಿಸಿವಿರ್‌ ಅಕ್ರಮ ಮಾರಾಟ; ನಾಲ್ವರ ಬಂಧನ

ರೆಮ್‌ಡಿಸಿವಿರ್ ಹಂಚಿಕೆ: ಪಾರದರ್ಶಕತೆಗೆ ತಂತ್ರಜ್ಞಾನ

‘ಕೋವಿಡ್ ಪೀಡಿತರಿಗೆ ಅಗತ್ಯವಿರುವ ‘ರೆಮ್‌ಡಿಸಿವಿರ್’ ಔಷಧ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಇನ್ನುಮುಂದೆ ದೂರವಾಣಿ ಸಂದೇಶ ರವಾನೆಯಾಗುತ್ತದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
Last Updated 23 ಮೇ 2021, 16:39 IST
ರೆಮ್‌ಡಿಸಿವಿರ್ ಹಂಚಿಕೆ: ಪಾರದರ್ಶಕತೆಗೆ ತಂತ್ರಜ್ಞಾನ

ರೆಮ್‌ಡೆಸಿವಿರ್ ಹಂಚಿಕೆ: ಪಾರದರ್ಶಕತೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಸುಧಾಕರ್

ಕಾಳಸಂತೆಯಲ್ಲಿ ಮಾರಾಟ ಮತ್ತು ಕೃತಕ ಅಭಾವ ಸೃಷ್ಟಿ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
Last Updated 23 ಮೇ 2021, 13:26 IST
ರೆಮ್‌ಡೆಸಿವಿರ್ ಹಂಚಿಕೆ: ಪಾರದರ್ಶಕತೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಸುಧಾಕರ್
ADVERTISEMENT
ADVERTISEMENT
ADVERTISEMENT