ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Resort

ADVERTISEMENT

ಉಳ್ಳಾಲ: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು

ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿರುವುದಾಗಿ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 7:33 IST
ಉಳ್ಳಾಲ: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು

ಚಿಕ್ಕಬಳ್ಳಾಪುರ | ರೆಸಾರ್ಟ್‌ಗೆ ಸಬ್ಸಿಡಿ; ವಿಸ್ತರಿಸಲು ಪ್ರಸ್ತಾವ

ಸದ್ಯ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿಗೆ ಮಾತ್ರ ಸೌಲಭ್ಯ
Last Updated 4 ನವೆಂಬರ್ 2024, 6:19 IST
ಚಿಕ್ಕಬಳ್ಳಾಪುರ | ರೆಸಾರ್ಟ್‌ಗೆ ಸಬ್ಸಿಡಿ; ವಿಸ್ತರಿಸಲು ಪ್ರಸ್ತಾವ

ರೆಸಾರ್ಟ್‌: ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಬದಾಗುಂದಿ ಹಳ್ಳಿ ಸಮೀಪ ರೆಸಾರ್ಟ್‌ಗೆ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವಂತೆ ರೆಸಾರ್ಟ್‌ನ ಒಡತಿಗೆ ಹೈಕೋರ್ಟ್‌ ಧಾರವಾಡ ಪೀಠ ಆದೇಶಿಸಿದೆ.
Last Updated 6 ಸೆಪ್ಟೆಂಬರ್ 2024, 14:06 IST
ರೆಸಾರ್ಟ್‌: ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

ಪಶ್ಚಿಮಘಟ್ಟ ಪ್ರದೇಶಗಳಲ್ಲಿನ ಅಕ್ರಮ ರೆಸಾರ್ಟ್ ತೆರವು: ಸಚಿವ ಖಂಡ್ರೆ

ಘಟ್ಟ ಪ್ರದೇಶಗಳಲ್ಲಿನ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Last Updated 4 ಆಗಸ್ಟ್ 2024, 7:17 IST
ಪಶ್ಚಿಮಘಟ್ಟ ಪ್ರದೇಶಗಳಲ್ಲಿನ ಅಕ್ರಮ ರೆಸಾರ್ಟ್ ತೆರವು: ಸಚಿವ ಖಂಡ್ರೆ

ಶಿವಮೊಗ್ಗ: ಬಫರ್‌ ಜೋನ್‌ನಲ್ಲಿ ರೆಸಾರ್ಟ್, ಸತ್ಯಾಸತ್ಯತೆ ಪರಿಶೀಲನೆಗೆ ಸೂಚನೆ

‘ತೀರ್ಥಹಳ್ಳಿ ತಾಲ್ಲೂಕಿನ ಭಾರತಿಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು?’ ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ.
Last Updated 25 ಜುಲೈ 2024, 14:28 IST
ಶಿವಮೊಗ್ಗ: ಬಫರ್‌ ಜೋನ್‌ನಲ್ಲಿ ರೆಸಾರ್ಟ್, ಸತ್ಯಾಸತ್ಯತೆ ಪರಿಶೀಲನೆಗೆ ಸೂಚನೆ

ಥಾಣೆ | ಭಾರಿ ಮಳೆ, ರೆಸಾರ್ಟ್ ಜಲಾವೃತ: ಎನ್‌ಡಿಆರ್‌ಎಫ್‌ನಿಂದ 49 ಮಂದಿಯ ರಕ್ಷಣೆ

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡ ರೆಸಾರ್ಟ್‌ನಿಂದ 49 ಮಂದಿಯನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜುಲೈ 2024, 8:56 IST
ಥಾಣೆ | ಭಾರಿ ಮಳೆ, ರೆಸಾರ್ಟ್ ಜಲಾವೃತ: ಎನ್‌ಡಿಆರ್‌ಎಫ್‌ನಿಂದ 49 ಮಂದಿಯ ರಕ್ಷಣೆ

ಕಾಳಿಯಲ್ಲಿ ರೆಸಾರ್ಟ್: ವರದಿ ಸಲ್ಲಿಕೆಗೆ ಕೇಂದ್ರ ಸೂಚನೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೃದಯ ಭಾಗದಲ್ಲಿ ರೆಸಾರ್ಟ್, ಹೋಮ್‌ ಸ್ಟೇಗಳು ಹಾಗೂ ಹೋಟೆಲ್‌ಗಳಿರುವ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಕೇಂದ್ರ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಅರಣ್ಯ ಇಲಾಖೆಗೆ ಸೂಚಿಸಿದೆ.
Last Updated 13 ಜೂನ್ 2024, 14:31 IST
ಕಾಳಿಯಲ್ಲಿ ರೆಸಾರ್ಟ್: ವರದಿ ಸಲ್ಲಿಕೆಗೆ ಕೇಂದ್ರ ಸೂಚನೆ
ADVERTISEMENT

ಜಂಗಲ್ ಟ್ರೈಲ್ ರೆಸಾರ್ಟ್‌ಗೆ ಬೀಗ

ಹಾರೋಹಳ್ಳಿ: ತಾಲ್ಲೂಕಿನ ಗೊಟ್ಟಿಗೆಹಳ್ಳಿಯಲ್ಲಿ ಜಂಗಲ್ ಟ್ರೈಲ್ ರೆಸಾರ್ಟ್ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯದೇ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Last Updated 22 ಮೇ 2024, 5:16 IST
ಜಂಗಲ್ ಟ್ರೈಲ್ ರೆಸಾರ್ಟ್‌ಗೆ ಬೀಗ

ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ನಿಯಮ ಉಲ್ಲಂಘನೆ ವ್ಯಾಪಕ, ಕಡಿವಾಣಕ್ಕೆ ಇಲ್ಲ ಇಚ್ಛಾಶಕ್ತಿ
Last Updated 12 ಮೇ 2024, 0:30 IST
ಒಳನೋಟ | ‘ಹೋಮ್‌ ಸ್ಟೇ’ ಅನಧಿಕೃತವೇ ಹೆಚ್ಚು

ಚುರುಮುರಿ | ರೆಸಾರ್ಟ್ ರಾಜಕಾರಣ

‘ಪಾಕಿಸ್ತಾನದಲ್ಲಿ ರೆಸಾರ್ಟ್‌ಗಳಿಲ್ಲವ ಬಾಸೂ?’ ಎಂದ ಗೆಳೆಯ. ‘ಏಕಯ್ಯಾ, ಪ್ರವಾಸ ಹೊರಟಿದ್ದೀಯೇನು?’ ಎಂದು ಕೇಳಿದೆ.
Last Updated 14 ಫೆಬ್ರುವರಿ 2024, 0:30 IST
ಚುರುಮುರಿ | ರೆಸಾರ್ಟ್ ರಾಜಕಾರಣ
ADVERTISEMENT
ADVERTISEMENT
ADVERTISEMENT