ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Right to Education Act

ADVERTISEMENT

ಆರ್‌ಟಿಇ | 18 ವರ್ಷದವರೆಗೂ ವಿಸ್ತರಿಸಲು ಚರ್ಚೆ: ರಿತೇಶ್‌ಕುಮಾರ್ ಸಿಂಗ್‌ ಭರವಸೆ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 14 ವರ್ಷದವರೆಗಿನ ಮಕ್ಕಳಿಗೆ ನೀಡಲಾಗುತ್ತಿರುವ ಉಚಿತ ಶಿಕ್ಷಣವನ್ನು ಅಮೆರಿಕ ಮಾದರಿಯಲ್ಲಿ 18 ವರ್ಷಗಳವರೆಗೂ ವಿಸ್ತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌ ಹೇಳಿದರು.
Last Updated 25 ನವೆಂಬರ್ 2024, 16:05 IST
ಆರ್‌ಟಿಇ | 18 ವರ್ಷದವರೆಗೂ ವಿಸ್ತರಿಸಲು ಚರ್ಚೆ: ರಿತೇಶ್‌ಕುಮಾರ್ ಸಿಂಗ್‌ ಭರವಸೆ

ರಾಯಚೂರು | ಅಸ್ತಿತ್ವ ಕಳೆದುಕೊಳ್ಳುತ್ತಿರುವ ಶಿಕ್ಷಣ ಹಕ್ಕು ಕಾಯ್ದೆ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿ ಒಂದು ದಶಕವಾಯಿತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಗಾಂಭೀರ್ಯ ಕಡಿಮೆಯಾಗುತ್ತಿದೆ. ಕಾಯ್ದೆ ಇದ್ದರೂ ಉತ್ತಮ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳು ಓದಲು ಸಾಧ್ಯವಾಗರ ಪರಿಸ್ಥಿತಿ ಇದೆ.
Last Updated 16 ಮೇ 2022, 4:03 IST
ರಾಯಚೂರು | ಅಸ್ತಿತ್ವ ಕಳೆದುಕೊಳ್ಳುತ್ತಿರುವ ಶಿಕ್ಷಣ ಹಕ್ಕು ಕಾಯ್ದೆ

ಆರ್‌ಟಿಇ: ದಾಖಲಾತಿ ಅವಧಿ ವಿಸ್ತರಣೆ

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಅವಧಿಯನ್ನು ಇದೇ 16ರವರೆಗೆ ವಿಸ್ತರಿಸಲಾಗಿದೆ.
Last Updated 9 ಜುಲೈ 2021, 19:30 IST
fallback

ಆರ್‌ಟಿಇ ಮರು ಪಾವತಿ: ₹ 137.50 ಕೋಟಿ ಬಿಡುಗಡೆ

ಖಾಸಗಿ ಅನುದಾ ನಿತ ಶಾಲೆಗಳಿಗೆ ಆರ್‌ಟಿಐ ಶುಲ್ಕ ಮರು ಪಾವತಿಗೆ ರಾಜ್ಯ ಸರ್ಕಾರ ₹ 137.50 ಕೋಟಿ ಬಿಡುಗಡೆ ಮಾಡಿದೆ.
Last Updated 15 ಡಿಸೆಂಬರ್ 2020, 19:57 IST
fallback

ಶಿಕ್ಷಣ ಹಕ್ಕು ಕಾಯ್ದೆ: 43,626 ವಿದ್ಯಾರ್ಥಿಗಳಿಗೆ ಸಿಗದ ಭರವಸೆ

ಹಲವು ಪೋಷಕರಿಗೆ ಬಂದಿದೆ ಶುಲ್ಕ ಪಾವತಿ ನೋಟಿಸ್‌
Last Updated 20 ಜನವರಿ 2020, 21:05 IST
ಶಿಕ್ಷಣ ಹಕ್ಕು ಕಾಯ್ದೆ: 43,626 ವಿದ್ಯಾರ್ಥಿಗಳಿಗೆ ಸಿಗದ ಭರವಸೆ

ಒಳನೋಟ | ಯಾರ ಹಿತಕ್ಕಾಗಿ 'ಆರ್‌ಟಿಇ' ಕಾಯ್ದೆಗೆ ತಿದ್ದುಪಡಿ

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಆರ್‌ಟಿಇ ಜಾರಿಗೆ ತಂದ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾದ ಕರ್ನಾಟಕ 2019-20ರಲ್ಲಿ ಅದಕ್ಕೆ ತಿದ್ದುಪಡಿ ತಂದಿತು. ಇದರಿಂದ ರಾಜ್ಯದಲ್ಲಿ ಆರ್‌ಟಿಇ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.
Last Updated 11 ಜನವರಿ 2020, 22:54 IST
ಒಳನೋಟ | ಯಾರ ಹಿತಕ್ಕಾಗಿ 'ಆರ್‌ಟಿಇ' ಕಾಯ್ದೆಗೆ ತಿದ್ದುಪಡಿ

ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯ ಮೂಲೆಗುಂಪು

ಸಮ ಹಾಗೂ ಮಾನವೀಯ ಸಮಾಜವನ್ನು ರೂಪಿಸಬೇಕಾದರೆ ಎಲ್ಲರನ್ನೂ ಒಳಗೊಂಡ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ ಜಾರಿಗೆ ಬಂದ ಆರ್‌ಟಿಇಗೆ ಈಗ 8 ವರ್ಷಗಳಾಗಿವೆ.
Last Updated 11 ಜನವರಿ 2020, 22:53 IST
ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯ ಮೂಲೆಗುಂಪು
ADVERTISEMENT

ಒಳನೋಟ | ಅನುಷ್ಠಾನದಲ್ಲೇ ಗೊಂದಲ, ಆರ್‌ಟಿಇ ಅಡಕತ್ತರಿ!

ರಾಜ್ಯದ 85 ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ
Last Updated 11 ಜನವರಿ 2020, 22:51 IST
ಒಳನೋಟ | ಅನುಷ್ಠಾನದಲ್ಲೇ ಗೊಂದಲ, ಆರ್‌ಟಿಇ ಅಡಕತ್ತರಿ!

ಶಿಕ್ಷಣ ಹಕ್ಕು: ಹಿಂದಿನಂತೆ ಸಿಗಲಿ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ದುರ್ಬಲರು, ಬಡವರು, ಶೋಷಿತರ ಮಕ್ಕಳಿಗೆ ಶೇ 25ರಷ್ಟು ಪ್ರವೇಶಾವಕಾಶ ನೀಡುವುದು ಕಡ್ಡಾಯವಾಗಿತ್ತು. ಇದರಿಂದ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಅಸಮಾಧಾನವಾಗಿತ್ತು.
Last Updated 28 ಆಗಸ್ಟ್ 2019, 20:15 IST
fallback

ಬದಲಾದ ಆರ್‌ಟಿಇ ನಿಯಮಾವಳಿ: ಪರಿಶೀಲನೆ

ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌
Last Updated 19 ಆಗಸ್ಟ್ 2019, 20:00 IST
ಬದಲಾದ ಆರ್‌ಟಿಇ ನಿಯಮಾವಳಿ: ಪರಿಶೀಲನೆ
ADVERTISEMENT
ADVERTISEMENT
ADVERTISEMENT