ಪ್ಲೀಸ್ ಪಪ್ಪಾ, ಮರಳಿ ಬಾ...: ರಿಷಿ ಕಪೂರ್ ಪುತ್ರಿ ರಿದ್ಧಿಮಾ ಭಾವುಕ ಪೋಸ್ಟ್
ಅಪ್ಪಂದಿರ ದಿನಾಚರಣೆಯಂದು ಬಾಲಿವುಡ್ ಸೆಲೆಬ್ರಿಟಿಗಳು, ತೀರಿಹೋದ ತಮ್ಮ ಅಪ್ಪನನ್ನು ನೆನಪಿಸಿಕೊಂಡಿದ್ದಾರೆ. ಅಪ್ಪನ ವ್ಯಕ್ತಿತ್ವ, ಆತನ ಜತೆಗಿನ ಒಡನಾಟ, ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಈಚೆಗೆ ಸಾವಿಗೀಡಾದ ಬಾಲಿವುಡ್ ನಟ ರಿಷಿ ಕಪೂರ್ ಅವರನ್ನು ಪುತ್ರಿ ರಿದ್ಧಿಮಾ ನೆನಪಿಸಿಕೊಂಡಿದ್ದಾರೆ. ಅಪ್ಪನೊಂದಿಗೆ ಕಳೆದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.Last Updated 21 ಜೂನ್ 2020, 5:57 IST