ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

road

ADVERTISEMENT

ಕನಕಪುರ | ಆಶ್ರಯನಗರ ರಸ್ತೆಗೆ ಬೇಲಿ; ಸ್ಥಳೀಯರಿಗೆ ದಿಗ್ಬಂಧನ

ಓಡಾಡಲು ರಸ್ತೆ ಇಲ್ಲದೆ ಪರದಾಡುತ್ತಿರುವ ಜನ; ಅಸಹಾಯಕರಾದರೇ ಅಧಿಕಾರಿಗಳು?
Last Updated 20 ನವೆಂಬರ್ 2024, 3:59 IST
ಕನಕಪುರ | ಆಶ್ರಯನಗರ ರಸ್ತೆಗೆ ಬೇಲಿ; ಸ್ಥಳೀಯರಿಗೆ ದಿಗ್ಬಂಧನ

ಅರಸೀಕೆರೆ | ದುರಸ್ತಿ ಕಾಣದ ರಸ್ತೆ; ದೂಳಿಗೆ ಜನ ಹೈರಾಣು

ಅರಸೀಕೆರೆ ಗ್ರಾಮದಲ್ಲಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಓಡಾಟದಿಂದ ಉಂಟಾಗುವ ದೂಳಿನಿಂದ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೈರಾಣರಾಗಿದ್ದಾರೆ.
Last Updated 18 ನವೆಂಬರ್ 2024, 4:29 IST
ಅರಸೀಕೆರೆ | ದುರಸ್ತಿ ಕಾಣದ ರಸ್ತೆ; ದೂಳಿಗೆ ಜನ ಹೈರಾಣು

ಕೊಚ್ಚಿಹೋದ ರಸ್ತೆ ದುರಸ್ತಿಗೆ ಶಾಸಕ ಮಂಜು ಸೂಚನೆ

ಸಂತೇಬಾಚಹಳ್ಳಿ: ‘ಕೊಚ್ಚಿಹೋದ ರಸ್ತೆ ದುರಸ್ತಿ ಮಾಡಬೇಕೆಂದು ಸಣ್ಣ ನೀರಾವರಿ ಅಧಿಕಾರಿಗಳಿಗೆ’ ಶಾಸಕ ಎಚ್.ಟಿ.ಮಂಜು ಸೂಚಿಸಿದರು.
Last Updated 10 ನವೆಂಬರ್ 2024, 13:50 IST
ಕೊಚ್ಚಿಹೋದ ರಸ್ತೆ ದುರಸ್ತಿಗೆ ಶಾಸಕ ಮಂಜು ಸೂಚನೆ

ಹೊಳೆನರಸೀಪುರ: ಗುಂಡಿ ಬಿದ್ದ ರಸ್ತೆ, ಹೆಚ್ಚಿದ ಬೀದಿನಾಯಿ ಕಾಟ

ದೀಪದ ಕೆಳಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ, ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಮಳೆ ಬಂದರೆ ನೀರು ನಿಂತು, ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.
Last Updated 7 ನವೆಂಬರ್ 2024, 14:26 IST
ಹೊಳೆನರಸೀಪುರ: ಗುಂಡಿ ಬಿದ್ದ ರಸ್ತೆ, ಹೆಚ್ಚಿದ ಬೀದಿನಾಯಿ ಕಾಟ

ಬೆಂಗಳೂರು: ಬ್ಯುಸಿನೆಸ್‌ ಕಾರಿಡಾರ್‌ಗೆ ಹುಡ್ಕೊ ಸಾಲ

ಎರಡೂ ಬದಿ ವಾಣಿಜ್ಯ ಉದ್ದೇಶಕ್ಕೆ ಭೂಮಿ
Last Updated 5 ನವೆಂಬರ್ 2024, 23:59 IST
ಬೆಂಗಳೂರು: ಬ್ಯುಸಿನೆಸ್‌ ಕಾರಿಡಾರ್‌ಗೆ ಹುಡ್ಕೊ ಸಾಲ

ಬೆಂಗಳೂರು | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ರಸ್ತೆ: ಜನವರಿಗೆ ಟೆಂಡರ್

ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಚೀನಾ ತಯಾರಿಕೆಯ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಬಳಸಲು ಉದ್ದೇಶಿಸಲಾಗಿದ್ದು, ಜನವರಿಯಲ್ಲಿ ಯೋಜನೆಗೆ ಟೆಂಡರ್‌ ಆಹ್ವಾನಿಸಲು ಬಿಬಿಎಂಪಿ ಯೋಜಿಸಿದೆ. ಅಲ್ಲದೆ, ಯೋಜನೆ ವೆಚ್ಚವೂ ಅಧಿಕವಾಗಿದೆ.
Last Updated 5 ನವೆಂಬರ್ 2024, 23:52 IST
ಬೆಂಗಳೂರು | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ರಸ್ತೆ: ಜನವರಿಗೆ ಟೆಂಡರ್

ರಸ್ತೆ ನಿರ್ಮಾಣ ಕಂಪನಿಗಳು ಜನತೆಗೆ ತೊಂದರೆ ನೀಡಬೇಡಿ: ಸಚಿವ ಮಂಕಾಳ ವೈದ್ಯ

‘ಸಾರ್ವಜನಿಕರಿಗೆ ತೊಂದರೆ ಆಗುವ ರೀತಿ ಯಾವುದೇ ರಸ್ತೆ ನಿರ್ಮಾಣ ಕಂಪನಿ, ಗುತ್ತಿಗೆದಾರರು ನಡೆದುಕೊಂಡರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.‌
Last Updated 3 ನವೆಂಬರ್ 2024, 14:15 IST
ರಸ್ತೆ ನಿರ್ಮಾಣ ಕಂಪನಿಗಳು ಜನತೆಗೆ ತೊಂದರೆ ನೀಡಬೇಡಿ: ಸಚಿವ ಮಂಕಾಳ ವೈದ್ಯ
ADVERTISEMENT

ರಾಜರಾಜೇಶ್ವರಿ ನಗರ: ಕೆಸರು ಗೆದ್ದೆಯಂತಾಗಿರುವ ರಸ್ತೆ

ಕೆರೆ ಕೋಡಿ ಪಾಳ್ಯ– ಹೊಸಕೆರೆಹಳ್ಳಿ ಕೆರೆ ಕೋಡಿವರೆಗಿನ ರಸ್ತೆ
Last Updated 31 ಅಕ್ಟೋಬರ್ 2024, 16:23 IST
ರಾಜರಾಜೇಶ್ವರಿ ನಗರ: ಕೆಸರು ಗೆದ್ದೆಯಂತಾಗಿರುವ ರಸ್ತೆ

ಅಫಜಲಪುರ: ಅನುದಾನವಿಲ್ಲದೆ ಸೊರಗುತ್ತಿರುವ ರಸ್ತೆಗಳು

ಅನುದಾನ ಕೊರತೆ, ಕಳಪೆ ಕಾಮಗಾರಿ, ಕಮಿಷನ್‌ ಹಾವಳಿಯಿಂದ ಕಲಬುರಗಿ–ಸೊಲಾಪುರ 150 ಕಿ.ಮೀ ರಸ್ತೆ ಮತ್ತು ಬಾರಕೇಡ್-ಬೀಳಗಿ ರಾಜ್ಯ ಹೆದ್ದಾರಿ ಅಲ್ಲಲ್ಲಿ ಹಾಳಾಗಿ ಹೋಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
Last Updated 30 ಅಕ್ಟೋಬರ್ 2024, 5:29 IST
ಅಫಜಲಪುರ: ಅನುದಾನವಿಲ್ಲದೆ ಸೊರಗುತ್ತಿರುವ ರಸ್ತೆಗಳು

110 ಕಿ.ಮೀ ವರ್ಷಾಸನ ಮಾದರಿ ರಸ್ತೆಗೆ ಅನುಮೋದನೆ

ದೇವನಹಳ್ಳಿಯಿಂದ ತಮಿಳುನಾಡು ಗಡಿವರೆಗೆ * ₹3,190 ಕೋಟಿ ಯೋಜನಾ ವೆಚ್ಚ
Last Updated 28 ಅಕ್ಟೋಬರ್ 2024, 19:39 IST
110 ಕಿ.ಮೀ ವರ್ಷಾಸನ ಮಾದರಿ ರಸ್ತೆಗೆ ಅನುಮೋದನೆ
ADVERTISEMENT
ADVERTISEMENT
ADVERTISEMENT