ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

RohitSharma

ADVERTISEMENT

IND vs SL ODI: ಕಪ್ಪುಪಟ್ಟಿ ಧರಿಸಿ ಗಾಯಕವಾಡ್‌ಗೆ ಗೌರವ ಸಲ್ಲಿಸಿದ ಟೀಂ ಇಂಡಿಯಾ

ಇತ್ತೀಚೆಗೆ ಅಗಲಿದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕವಾಡ್‌ ಅವರ ನೆನಪಿಗಾಗಿ ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲು ನಿರ್ಧರಿಸಿದೆ. ಆ ಮೂಲಕ ಅಗಲಿದ ಚೇತನಕ್ಕೆ ಗೌರವ ಸೂಚಿಸಿದೆ.
Last Updated 2 ಆಗಸ್ಟ್ 2024, 10:16 IST
IND vs SL ODI: ಕಪ್ಪುಪಟ್ಟಿ ಧರಿಸಿ ಗಾಯಕವಾಡ್‌ಗೆ  ಗೌರವ ಸಲ್ಲಿಸಿದ ಟೀಂ ಇಂಡಿಯಾ

World Cup 2023: ಭಾರತ ತಂಡ ಪ್ರಕಟ; ರೋಹಿತ್ ನಾಯಕ, ಹಾರ್ದಿಕ್ ಪಾಂಡ್ಯಾ ಉಪನಾಯಕ

ನವದೆಹಲಿ: ಭಾರತದಲ್ಲಿ ಬರಲಿರುವ ಅಕ್ಟೋಬರ್‌ನಿಂದ ಆರಂಭಗಾಗಲಿರುವ ವಿಶ್ವಕಪ್ ಕ್ರಿಕೆಟ್ ಏಕದಿನ ಪಂದ್ಯಾವಳಿಗೆ 15 ಆಟಗಾರರ ಭಾರತ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.
Last Updated 5 ಸೆಪ್ಟೆಂಬರ್ 2023, 9:08 IST
World Cup 2023: ಭಾರತ ತಂಡ ಪ್ರಕಟ; ರೋಹಿತ್ ನಾಯಕ, ಹಾರ್ದಿಕ್ ಪಾಂಡ್ಯಾ ಉಪನಾಯಕ

ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ವಾಷಿಂಗ್ಟನ್: ಪಾಕಿಸ್ತಾನ ಕ್ರಿಕೆಟ್ ತಂಡದ ಯಾವ ಬೌಲರ್‌ ನಿಮಗೆ ಅತ್ಯಂತ ಕಠಿಣ ಎಂದೆನಿಸುತ್ತದೆ...? ಅಭಿಮಾನಿಯ ಈ ಪ್ರಶ್ನೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೀಡಿದ ಉತ್ತರ ಪ್ರೇಕ್ಷಕರನ್ನು ಮಾತ್ರವಲ್ಲ, ಸ್ವತಃ ಪತ್ನಿ ರಿತಿಕಾ ಸಜ್ದೇಶ್ ಅವರನ್ನೂ ನಗೆಗಡಲಿನಲ್ಲಿ ತೇಲಿಸಿತು.
Last Updated 8 ಆಗಸ್ಟ್ 2023, 10:36 IST
ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ಬೆಂಗಳೂರು ಎನ್‌ಸಿಎಯಲ್ಲಿ ’ಹಿಟ್‌ಮ್ಯಾನ್‘ ರೋಹಿತ್ ಶರ್ಮಾ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಬೆಂಗಳೂರಿಗೆ ಬಂದಿದ್ದಾರೆ.
Last Updated 20 ನವೆಂಬರ್ 2020, 3:15 IST
ಬೆಂಗಳೂರು ಎನ್‌ಸಿಎಯಲ್ಲಿ ’ಹಿಟ್‌ಮ್ಯಾನ್‘ ರೋಹಿತ್ ಶರ್ಮಾ

ಏನಾಯ್ತೋ ವಿಧಿ ‘ಆಟ’ ಇದೇನಾಯ್ತೋ !

ಇವತ್ತು ಏಪ್ರಿಲ್ 1. ಫೂಲ್ಸ್‌ ಡೇ ಎಂದೇ ಸುಪ್ರಸಿದ್ದ. ಒಬ್ಬರಿಗೊಬ್ಬರು ಕಾಲೆಳೆದು ಫೂಲ್‌ ಮಾಡಿ ನಕ್ಕು, ನಗಿಸುವ ದಿನ. ಪ್ರತಿಬಾರಿಯೂ ಕಪ್ ನಮ್ದೆ ಎಂದು ಕಣಕ್ಕಿಳಿಯುವ ಐಪಿಎಲ್‌ನ ಜನಪ್ರಿಯ ತಂಡ ಆರ್‌ಸಿಬಿಯು ಈ ಬಾರಿ ಮೊದಲ ಎರಡು ಪಂದ್ಯಗಳಲ್ಲಿ ಸೋಲಿನ ಆರಂಭ ಮಾಡಿದೆ. ಇದನ್ನು ಗುರು ಪಿ.ಎಸ್. ತಿಳಿ ಹಾಸ್ಯದ ಧಾಟಿಯಲ್ಲಿ ಹೀಗೆ ನೋಡಿದ್ದಾರೆ.
Last Updated 1 ಏಪ್ರಿಲ್ 2019, 9:26 IST
ಏನಾಯ್ತೋ ವಿಧಿ ‘ಆಟ’ ಇದೇನಾಯ್ತೋ !

ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ಏಕದಿನ ಸರಣಿಯ ಫೈನಲ್‌ ಪಂದ್ಯ: ರೋಹಿತ್‌ ಶರ್ಮಾ ಏಕಾಂಗಿ ಹೋರಾಟಕ್ಕೆ ಸಿಗದ ಫಲ
Last Updated 13 ಮಾರ್ಚ್ 2019, 19:57 IST
ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ನನ್ನ ಜೀವನ ವಿಭಿನ್ನ; ನಾನು ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಿಖರ್ ಧವನ್ ಅಭಿಮತ

‘ನಾನು ಜೀವನವನ್ನು ಅನುಭವಿಸುವ ರೀತಿಯು ವಿಭಿನ್ನ. ಟೀಕೆಗಳಿಗೆ ಚಿಂತಿಸುವುದೂ ಇಲ್ಲ, ಪ್ರತಿಕ್ರಿಯಿಸುವುದೂ ಇಲ್ಲ. ಆಟದ ಮೂಲವೇ ಉತ್ತರಿಸುತ್ತೇನೆ’– ಭಾನುವಾರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಮಾತುಗಳಿವು.
Last Updated 11 ಮಾರ್ಚ್ 2019, 19:45 IST
ನನ್ನ ಜೀವನ ವಿಭಿನ್ನ; ನಾನು ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಿಖರ್ ಧವನ್ ಅಭಿಮತ
ADVERTISEMENT

ನಾಲ್ಕನೇ ಏಕದಿನ ಪಂದ್ಯ: ‘ತಿರುವು’ ಕೊಟ್ಟ ಟರ್ನರ್

ಶಿಖರ್ ಧವನ್ ಶತಕ; ರೋಹಿತ್ ಆಟ ವ್ಯರ್ಥ: ಪೀಟರ್ ಶತಕ; ಕಮಿನ್ಸ್‌ಗೆ ಐದು ವಿಕೆಟ್
Last Updated 10 ಮಾರ್ಚ್ 2019, 19:50 IST
ನಾಲ್ಕನೇ ಏಕದಿನ ಪಂದ್ಯ: ‘ತಿರುವು’ ಕೊಟ್ಟ ಟರ್ನರ್

ಮೂರನೇ ಏಕದಿನ ಪಂದ್ಯ: ‘ಮಹಿ’ ತವರಿನಲ್ಲಿ ಜಯದ ‘ಸಿಹಿಗನಸು’

ಸರಣಿ ಕೈವಶಕ್ಕೆ ಭಾರತದ ಛಲ
Last Updated 7 ಮಾರ್ಚ್ 2019, 18:28 IST
ಮೂರನೇ ಏಕದಿನ ಪಂದ್ಯ: ‘ಮಹಿ’ ತವರಿನಲ್ಲಿ ಜಯದ ‘ಸಿಹಿಗನಸು’

ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

ನಾಗಪುರದವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ.‌
Last Updated 5 ಮಾರ್ಚ್ 2019, 9:06 IST
ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ
ADVERTISEMENT
ADVERTISEMENT
ADVERTISEMENT