ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Rural Life

ADVERTISEMENT

ಶಿಡ್ಲಘಟ್ಟ: ಭವಿಷ್ಯ ನುಡಿಯುವವರ ಅತಂತ್ರ ಬದುಕು

‘ಬೀದಿ ನೆಂಟ’ ಎಂದೇ ಪರಿಗಣಿಸುವ ಬುಡುಬುಡಿಕೆಯವರು ಈಗ ಸಂತೆಯ ದಿನಗಳಲ್ಲಿ ಕಂಡು ಬರುತ್ತಾರೆ. ಸಂತೆ ದಿನವಾದ ಸೋಮವಾರ ನಗರದಲ್ಲಿ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ವೆಂಕಟೇಶ ಬುಡುಬುಡಿಕೆ ವೇಷ ಧರಿಸಿ ಸುತ್ತಾಡಿದರು.
Last Updated 25 ಮೇ 2022, 4:58 IST
ಶಿಡ್ಲಘಟ್ಟ: ಭವಿಷ್ಯ ನುಡಿಯುವವರ ಅತಂತ್ರ ಬದುಕು

ನೆಲದ ಸಿರಿ: ಗ್ರಾಮೀಣ ಸೊಗಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಮಗ್ರ ಕೃಷಿ ಕೇಂದ್ರ

ಮಧುಗಿರಿಯ ಹನುಮನಹಳ್ಳಿ ಮೂಲದ ಡಾ.ಗೋಪಾಲಕೃಷ್ಣ ಮತ್ತು ಅವರ ಪತ್ನಿ ವಂದನಾ ಅವರು ಒಟ್ಟೂ ಐದೂವರೆ ಎಕರೆಯಲ್ಲಿ ಈ ತೋಟವನ್ನು ನಿರ್ಮಿಸಿದ್ದಾರೆ. ಇದು ಮಾಗಡಿ ರಸ್ತೆಯಲ್ಲಿರುವ ಚೆನ್ನದಾಸಿ ಪಾಳ್ಯ, ತಾವೆಕೆರೆ ಬಳಿಯಿದೆ.
Last Updated 1 ಅಕ್ಟೋಬರ್ 2021, 19:30 IST
ನೆಲದ ಸಿರಿ: ಗ್ರಾಮೀಣ ಸೊಗಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಮಗ್ರ ಕೃಷಿ ಕೇಂದ್ರ

PV Web Exclusive: ಗ್ರಾಮೀಣ ಜನರನ್ನು ಪಕ್ಷವಾರು ವಿಭಜಿಸಿದ ‘ಸಂಗ್ರಾಮ’

ಗ್ರಾಮೀಣ ಭಾಗಗಳಲ್ಲಿ ಪಕ್ಷಗಳ ಪ್ರಭಾವಕ್ಕೆ ಮುಖ್ಯ ಕಾರಣ ಸ್ಥಳೀಯ ಶಾಸಕರು, ಪಕ್ಷಗಳ ಮುಖಂಡರ ಪ್ರತಿಷ್ಠೆ. ಗ್ರಾಮೀಣ ಮಟ್ಟದಲ್ಲಿ ತಮ್ಮ ಹಾಗೂ ಪಕ್ಷದ ಪ್ರಭಾವವನ್ನು ವೃದ್ಧಿಸಿಕೊಳ್ಳಲು ಈ ಚುನಾವಣೆಯನ್ನು ಅವರು ಬಳಸಿಕೊಳ್ಳುತ್ತಾರೆ. ಅದಕ್ಕೆ ಬೇಕಾಗಿ ಎಲ್ಲ ಸರ್ಕಸ್‌ಗಳನ್ನು ಮಾಡುತ್ತಾರೆ. ಫಲಿತಾಂಶ ಹೊರ ಬಿದ್ದ ನಂತರ, ಹೆಚ್ಚು ಬೆಂಬಲಿಗರು ಗೆದ್ದರೆ ಅದನ್ನು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಒಂದು ವೇಳೆ ಕಡಿಮೆ ಸ್ಥಾನ ಬಂದರೆ, ‘ಇದು ಪಕ್ಷದ ಅಡಿಯಲ್ಲಿ ನಡೆಯುವ ಚುನಾವಣೆ ಅಲ್ಲ’ ಎಂಬ ಹೇಳಿಕೆ ನೀಡಿ, ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಸುಮ್ಮನಿರುತ್ತಾರೆ.
Last Updated 23 ಡಿಸೆಂಬರ್ 2020, 8:44 IST
PV Web Exclusive: ಗ್ರಾಮೀಣ ಜನರನ್ನು ಪಕ್ಷವಾರು ವಿಭಜಿಸಿದ ‘ಸಂಗ್ರಾಮ’

PV Web Exclusive: ಏಕಿಷ್ಟು ದ್ವೇಷ? ಅನ್ನ ನೀಡುವ ಕೈಯಲ್ಲಿ ವಿಷವೇಕೆ?

ಹಳ್ಳಿಗಳಲ್ಲಿ ರೈತರ ನಡುವೆ ದ್ವೇಷ ಹೆಚ್ಚುತ್ತಿದ್ದು, ದ್ವೇಷಾಗ್ನಿಗೆ ಹೊಲಗಳಲ್ಲಿ ಬೆಳೆದುನಿಂತ ಬೆಳೆಗಳು ನಾಶವಾಗುತ್ತಿವೆ. ಪರಸ್ಪರ ನೆರವಿನೊಂದಿಗೆ ಬದುಕು ಸಾಗಿಸಬೇಕಾದ ಅನ್ನದಾತನ ಮನದಲ್ಲಿ ವಿಷ ಬೀಜ ಬಿತ್ತಿದ್ದು ಯಾರು?
Last Updated 25 ಸೆಪ್ಟೆಂಬರ್ 2020, 9:27 IST
PV Web Exclusive: ಏಕಿಷ್ಟು ದ್ವೇಷ? ಅನ್ನ ನೀಡುವ ಕೈಯಲ್ಲಿ ವಿಷವೇಕೆ?

ಉಳಿವಿಗಾಗಿ ಊರು ಸೇರು | ಬದುಕು ಉಳಿಸಿಕೊಳ್ಳಲು ಊರ ದಾರಿ ಹಿಡಿದರು...

ಗ್ರಾಮಮುಖಿಗಳಿಗೆ ಸಲಹೆಗಳು
Last Updated 13 ಆಗಸ್ಟ್ 2020, 10:27 IST
ಉಳಿವಿಗಾಗಿ ಊರು ಸೇರು | ಬದುಕು ಉಳಿಸಿಕೊಳ್ಳಲು ಊರ ದಾರಿ ಹಿಡಿದರು...

ಕಾಡಂಚಿನ ಹಳ್ಳಿಗಳಿಗೆ ‘ಸೌರಶಕ್ತಿ’ಯ ದೀವಿಗೆ

ಬರೀ ಬೆಳಕಲ್ಲೊ ಅಣ್ಣ; ಇದು ಬದುಕು
Last Updated 30 ಡಿಸೆಂಬರ್ 2019, 19:30 IST
ಕಾಡಂಚಿನ ಹಳ್ಳಿಗಳಿಗೆ ‘ಸೌರಶಕ್ತಿ’ಯ ದೀವಿಗೆ

ಹಳ್ಳಿಗೆ ಹಿಂದಿರುಗಲು ದಾರಿ ತೋರಿ

ತನ್ನ ದೇಶದಲ್ಲಿ ತಾನೇ ಅನ್ಯನಂತೆ ಬದುಕುವುದಾದರೆ, ಮಾನವ ಸಂಬಂಧಗಳಿಗೆ ಬೆಲೆ ಎಲ್ಲಿ?
Last Updated 10 ಡಿಸೆಂಬರ್ 2018, 19:55 IST
ಹಳ್ಳಿಗೆ ಹಿಂದಿರುಗಲು ದಾರಿ ತೋರಿ
ADVERTISEMENT
ADVERTISEMENT
ADVERTISEMENT
ADVERTISEMENT