ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

SAD

ADVERTISEMENT

ಅಂತರಂಗ: ಸಾವಿನ ಶೋಕದಿಂದ ಮಕ್ಕಳನ್ನು ಹೊರತರುವುದು ಹೇಗೆ?

ಪ್ರೀತಿ ಪಾತ್ರರ ಸಾವು ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಚಿಕ್ಕಮಕ್ಕಳಿಗಂತೂ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಿದ್ದಾಗ. ಸಾವಿನ ಶೋಕದಿಂದ ಹೊರತರುವುದು ಹೇಗೆ ಎನ್ನುವ ಬಗ್ಗೆ ತಜ್ಞರು ನೀಡಿದ ಸಲಹೆ ಇಲ್ಲಿದೆ.
Last Updated 16 ಆಗಸ್ಟ್ 2024, 23:42 IST
ಅಂತರಂಗ: ಸಾವಿನ ಶೋಕದಿಂದ ಮಕ್ಕಳನ್ನು ಹೊರತರುವುದು ಹೇಗೆ?

ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಭಾವನೆಗಳ ತೀವ್ರ ಏರುಪೇರಿನಿಂದಾಗಿ ಪ್ರಚೋದನೆಗೊಳ್ಳುವ ಮತ್ತೊಂದು ನರವ್ಯೂಹವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಪರಿದಂತ ಅಂಗಾಂಶಗಳಿಗೆ ಆಮ್ಲಜನಕ ಹಾಗೂ ಪೌಷ್ಟಿಕಾಂಶಗಳ ಪೂರೈಕೆಯಲ್ಲಿಯೂ ವ್ಯತಯವಾಗುತ್ತದೆ. ಇದು ಸಹ ಸೋಂಕನ್ನು ಮತ್ತಷ್ಟು ಆಹ್ವಾನಿಸುತ್ತದೆ.
Last Updated 17 ಜೂನ್ 2024, 23:18 IST
ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಮತ್ತೆ ಶಿರೋಮಣಿ ಅಕಾಲಿದಳ ಸೇರಿದ ಜಾಗೀರ್‌ ಕೌರ್‌ 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಜಿಪಿಸಿಯ ಮಾಜಿ ಮುಖ್ಯಸ್ಥೆ ಜಾಗೀರ್‌ ಕೌರ್‌ ಅವರು ಮತ್ತೆ ಶಿರೋಮಣಿ ಅಕಾಲಿದಳಕ್ಕೆ (ಎಸ್‌ಎಡಿ) ಗುರುವಾರ ಸೇರಿದ್ದಾರೆ.
Last Updated 14 ಮಾರ್ಚ್ 2024, 9:43 IST
ಮತ್ತೆ ಶಿರೋಮಣಿ ಅಕಾಲಿದಳ ಸೇರಿದ ಜಾಗೀರ್‌ ಕೌರ್‌ 

Podcast| ಪ್ರಚಲಿತ: ದುಃಖದ ಬಗ್ಗೆಯೂ ಮಾತನಾಡೋಣ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಜನವರಿ 2023, 3:59 IST
Podcast| ಪ್ರಚಲಿತ: ದುಃಖದ ಬಗ್ಗೆಯೂ ಮಾತನಾಡೋಣ

ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯ? ಬ್ರಿಟಿಷರೂ ಹೀಗೆ ಮಾಡಿರಲಿಲ್ಲ ಎಂದು ವಿರೋಧ

ಸೇನೆಯಲ್ಲಿ ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸುವ ಕ್ರಮವನ್ನು ಪಂಜಾಬ್‌ನ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳ ವಿರೋಧಿಸಿವೆ.
Last Updated 14 ಜನವರಿ 2023, 2:00 IST
ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯ? ಬ್ರಿಟಿಷರೂ ಹೀಗೆ ಮಾಡಿರಲಿಲ್ಲ ಎಂದು ವಿರೋಧ

ಅನಾರೋಗ್ಯ | ಪಂಜಾಬ್‌ ಮಾಜಿ ಸಿಎಂ ಪ್ರಕಾಶ್‌ ಸಿಂಗ್ ಬಾದಲ್‌ ಆಸ್ಪತ್ರೆಗೆ ದಾಖಲು

ಶಿರೋಮಣಿ ಅಕಾಲಿ ದಳದ ವರಿಷ್ಠ ಪ್ರಕಾಶ್‌ ಸಿಂಗ್‌ ಬಾದಲ್ (94) ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಪಿಜಿಐಎಂಇಆರ್‌) ಶನಿವಾರ ದಾಖಲಿಸಲಾಗಿದೆ.
Last Updated 4 ಸೆಪ್ಟೆಂಬರ್ 2022, 11:18 IST
ಅನಾರೋಗ್ಯ | ಪಂಜಾಬ್‌ ಮಾಜಿ ಸಿಎಂ ಪ್ರಕಾಶ್‌ ಸಿಂಗ್ ಬಾದಲ್‌ ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT