ಗುರುವಾರ, 7 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
samskruthi sambrama
ADVERTISEMENT
ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ: ಮೋಹನದಾಸ ಪರಮಹಂಸ ಸ್ವಾಮೀಜಿ
ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮ
Last Updated 26 ಜುಲೈ 2022, 5:45 IST
ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’
‘ಭಾರತ ವಿಕಾಸ್ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಕಲಬುರ್ಗಿಯ ವಿಕಾಸ ಅಕಾಡೆಮಿ ಆಶ್ರಯದಲ್ಲಿ 2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಕಲಬುರ್ಗಿಯಲ್ಲಿ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್. ಗೋವಿಂದಾಚಾರ್ಯ ಹೇಳಿದರು. ‘ಈ ಸಂಸ್ಥೆಯು 2004ರಿಂದ ಸಂಸ್ಕೃತಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಉತ್ಸವಗಳನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ನಡೆಸಲಾಗುತ್ತದೆ. ಮೂರು ವರ್ಷ ಅಧ್ಯಯನ, ಸುತ್ತಾಟ, ಸಂಶೋಧನೆ ಸೇರಿದಂತೆ ನಾನಾ ಮಗ್ಗುಲಗಳಲ್ಲಿ ಕೆಲಸ ಮಾಡಲಾಗುತ್ತದೆ. ಕಲಬುರ್ಗಿಯು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಒಳಗೊಂಡ ಕೇಂದ್ರವಾಗಿದ್ದರಿಂದ ಇಲ್ಲಿ ಏಳನೇ ಉತ್ಸವ ನಡೆಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 4 ಡಿಸೆಂಬರ್ 2020, 11:59 IST
ಸಂಸ್ಕೃತಿ ಸಂಭ್ರಮ | ಭುವನದ ಬೆಳಕು ಬಸವಣ್ಣ
ಹನ್ನೆರಡನೆಯ ಶತಮಾನ ನಾಡಿನ ಆಧ್ಯಾತ್ಮಿಕ-ಸಾಮಾಜಿಕ ಬದುಕಿನಲ್ಲೊಂದು ಸಂಕ್ರಮಣಕಾಲ. ಜಡ್ಡುಗಟ್ಟಿದ್ದ ನಂಬಿಕೆಗಳು, ಆಚರಣೆಗಳು ತಲೆಕೆಳಕಾದ ಕಾಲ, ಶಿವಶರಣರೆಂಬ ಅನುಭಾವಿಗಳು ಶಿವಭಕ್ತಿಯನ್ನೂ, ಕಾಯಕದ ಮಹತ್ವವನ್ನೂ, ವ್ಯಕ್ತಿಗೌರವವನ್ನೂ ಎತ್ತಿಹಿಡಿದು ಸಾರಿದ ಕಾಲ; ಸಾಮಾಜಿಕಕ್ರಾಂತಿಯ ಕಾಲ - ಈ ಚಳುವಳಿಯ ಮುಂದಾಳು, ಬಸವಣ್ಣ. ಈ ಹಿರಿಬದುಕನ್ನು ಕಿರುಬರಹವೊಂದರಲ್ಲಿ ಹಿಡಿದಿಡುವುದು ’ಕರಿಯು ಕನ್ನಡಿಯೊಳಡಗಿದಂತೆ‘ಯೇ ಸರಿ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಮನೀಷಾಪಂಚಕ
ಆಚಾರ್ಯ ಶಂಕರರ ಪ್ರಸಿದ್ಧ ರಚನೆಗಳಲ್ಲೊಂದು ’ಮನೀಷಾಪಂಚಕ‘ ಎಂಬ ಆಧ್ಯಾತ್ಮಿಕ ಕಾವ್ಯ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಮರಳಿ ಬಂದಿದೆ ರಂಜಾನ್
ರಂಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಕಡ್ಡಾಯ ಕರ್ಮಗಳಲ್ಲೊಂದು. ಉಪವಾಸ ಒಂದು ಆರಾಧನೆಯಾಗಿದ್ದು, ಒಬ್ಬನಲ್ಲಿ ದೈವಭಕ್ತಿ ಮೂಡಿಸುವ ಸಾಧನವೂ ಹೌದು. ಒಂದು ತಿಂಗಳ ಉಪವಾಸ ವರ್ಷದ ಇನ್ನುಳಿದ 11 ತಿಂಗಳುಗಳ ಜೀವನಕ್ಕೆ ಚೈತನ್ಯ, ಸ್ಫೂರ್ತಿ ತುಂಬಬಲ್ಲದು.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಅದ್ವೈತಗುರು ಶಂಕರಾಚಾರ್ಯ
ಇಡಿಯ ಜಗತ್ತು ಇಂದು ತಲ್ಲಣದಲ್ಲಿದೆ. ಕೊರೊನಾ ವೈರಸ್‌ನ ಭೀತಿಯಿಂದ ನಮ್ಮ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.
Last Updated 22 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಬುದ್ಧಿ ಭಾವ ಸಮಾಗಮ ಆಚಾರ್ಯ ರಾಮಾನುಜ
ಸನಾತನ ಭಾರತದ ಅಧ್ಯಾತ್ಮ ತತ್ತ್ವ ಮತ್ತು ಭಕ್ತಿಪಂಥಗಳ ರೂವಾರಿಗಳಾದ ಆಚಾರ್ಯತ್ರಯರು ಉದಿಸಿದ್ದು ದಕ್ಷಿಣಭಾರತದಲ್ಲಿ.
Last Updated 22 ಏಪ್ರಿಲ್ 2020, 19:45 IST
ADVERTISEMENT
ಸಂಸ್ಕೃತಿ ಸಂಭ್ರಮ | ಅಕ್ಷಯ ತೃತೀಯಾ
ಅಕ್ಷಯ ತೃತೀಯಾ ಶುಭದ ಸಂಕೇತವಾಗಿದೆ. ವೈಶಾಖ ಶುದ್ಧ ತೃತೀಯದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳೇ ಅಕ್ಷಯ ತೃತೀಯಾ.
Last Updated 22 ಏಪ್ರಿಲ್ 2020, 19:45 IST
ಸಹಜತೆಯೇ ಅಧ್ಯಾತ್ಮ...
ಸುಖ, ಶಾಂತಿ, ನೆಮ್ಮದಿ – ಇವು ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಅನುಭವಿಸಲು ಬಯಸುವ ಅವಸ್ಥೆಗಳು. ಇದಕ್ಕೆ ನಾನು, ನೀವೂ ಯಾರೂ ಹೊರತಲ್ಲ. ಈ ‘ಸಂತೋಷ’ ಹೇಗಿರುತ್ತದೆ ಎಂದರೆ ನಮ್ಮಲ್ಲಿ ಉತ್ತರವೂ ಸಿಗದು.
Last Updated 11 ಮಾರ್ಚ್ 2020, 19:30 IST
ಸಂಸ್ಕಾರದಿಂದ ಸಂಸ್ಕೃತಿ...
ಮಣ್ಣಿನಿಂದ ಮಡಕೆಯನ್ನು ತಯಾರಿಸುವಾಗ ಮುಖ್ಯವಾಗಿ ಬೇಕಾಗಿರುವುದು ನೀರು. ಅಂದರೆ ಗಟ್ಟಿಯಾಗಿರುವ ಮಣ್ಣು ನೀರಿನ ಸಂಸರ್ಗದಿಂದ ಮೆತ್ತಗಾಗಿ ಮಡಿಕೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಮಡಕೆಯನ್ನು ಮಾಡುವ ಉದ್ಧೇಶವೇನು – ಎಂದು ಕೇಳಿದರೆ ನೀರನ್ನು ತುಂಬುವುದಕ್ಕಾಗಿ.
Last Updated 11 ಮಾರ್ಚ್ 2020, 19:30 IST
ADVERTISEMENT
<
1
2
3
>
ADVERTISEMENT
ADVERTISEMENT