ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Samsung Display

ADVERTISEMENT

ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

ಎಲೆಕ್ಟ್ರಾನಿಕ್‌ ಉಪಕರಣ ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು, ತನ್ನ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಫೀಚರ್‌ಗಳನ್ನು ಒಳಗೊಂಡ ಮೂರು ಮಾದರಿಯ ಟಿ.ವಿಗಳನ್ನು ನಗರದ ಸ್ಯಾಮ್ಸಂಗ್‌ ಒಪೆರಾ ಹೌಸ್‌ನಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 17 ಏಪ್ರಿಲ್ 2024, 13:15 IST
ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

ಬಜೆಟ್ ಸರಣಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸ ಮಾದರಿಗಳು ಮಾರುಕಟ್ಟೆಗೆ
Last Updated 19 ಡಿಸೆಂಬರ್ 2022, 11:04 IST
ಬಜೆಟ್ ಸರಣಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್-4: ಅಂಗೈಯಲ್ಲಿ ಕ್ಯಾಮೆರಾ - ಕಂಪ್ಯೂಟರ್

ವೈವಿಧ್ಯಮಯವಾದ ಟಾಸ್ಕ್‌ಗಳಿಗೆ, ದೊಡ್ಡ ಪರದೆಯಲ್ಲಿ ಚಿತ್ರ, ವಿಡಿಯೊಗಳನ್ನು ಸೆರೆಹಿಡಿಯಲು, ವೀಕ್ಷಣೆಯ ಆನಂದ ಪಡೆಯಲು ಶಕ್ತಿಶಾಲಿಯಾದ ಐಷಾರಾಮಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4. ದುಬಾರಿ ಬೆಲೆಗೆ ಖರೀದಿಸಬಹುದೇ ಎಂಬುದು ಈ ಸ್ಮಾರ್ಟ್‌ಫೋನನ್ನು ನಾವು ಎಷ್ಟರ ಮಟ್ಟಿಗೆ ಉತ್ಪಾದಕ ಸಾಧನವಾಗಿ (ಪವರ್‌ಫುಲ್ ಬಳಕೆದಾರರ ಮಾದರಿಯಲ್ಲಿ) ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅತ್ಯುತ್ತಮವಾದ, ಶಕ್ತಿಶಾಲಿ ಐಷಾರಾಮಿ ಆಂಡ್ರಾಯ್ಡ್ ಫೋನ್ ತನ್ನಲ್ಲೂ ಇರಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತ.
Last Updated 6 ಸೆಪ್ಟೆಂಬರ್ 2022, 7:38 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್-4: ಅಂಗೈಯಲ್ಲಿ ಕ್ಯಾಮೆರಾ - ಕಂಪ್ಯೂಟರ್

'ಗ್ಯಾಲಕ್ಸಿ ನೋಟ್' ಬ್ರ್ಯಾಂಡ್‌ ಕೈಬಿಟ್ಟ ಸ್ಯಾಮ್‌ಸಂಗ್‌

ಬಾರ್ಸಿಲೋನಾ: ದಕ್ಷಿಣ ಕೊರಿಯಾದ ಪ್ರಮುಖ ತಂತ್ರಜ್ಞಾನ ಕಂಪನಿ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌' ಹೆಸರಿನ ಬಳಕೆಯನ್ನು ಅಧಿಕೃತವಾಗಿ ನಿಲ್ಲಿಸಿದೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಮುಖ್ಯಸ್ಥ ರೋಹ್‌ ಟೇ ಮೂನ್‌ ಅವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 'ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2022' ಪ್ರದರ್ಶನ ಮೇಳದಲ್ಲಿ ಮಾತನಾಡಿರುವ ಅವರು, 'ಗ್ಯಾಲಕ್ಸಿ ನೋಟ್‌ ಇನ್ನು ಮುಂದೆ ಅಲ್ಟ್ರಾ ಆಗಿ ಹೊರಬರಲಿದೆ' ಎಂದು ತಿಳಿಸಿರುವುದಾಗಿ ವರದಿಯಾಗಿದೆ.
Last Updated 1 ಮಾರ್ಚ್ 2022, 8:09 IST
'ಗ್ಯಾಲಕ್ಸಿ ನೋಟ್' ಬ್ರ್ಯಾಂಡ್‌ ಕೈಬಿಟ್ಟ ಸ್ಯಾಮ್‌ಸಂಗ್‌

ಐಫೋನ್‌ಗೆ ಮತ್ತೆ ಸ್ಯಾಮ್‌ಸಂಗ್‌ OLED ಪ್ಯಾನೆಲ್, ಚೀನಾ ಕಂಪನಿ ಕೈತಪ್ಪಿದ ಅವಕಾಶ

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಮತ್ತು ಐಫೋನ್‌ ಉತ್ಪನ್ನಗಳಿಗೆ ತೀವ್ರ ಪೈಪೋಟಿ ಇದೆ. ಆದರೆ, ಐಫೋನ್‌ ಡಿಸ್‌ಪ್ಲೇ ಪ್ಯಾನಲ್‌ಗೆ ಸ್ಯಾಮ್‌ಸಂಗ್ ತಂತ್ರಜ್ಞಾನವನ್ನು ನೆಚ್ಚಿಕೊಂಡಿದೆ.
Last Updated 30 ನವೆಂಬರ್ 2019, 7:15 IST
ಐಫೋನ್‌ಗೆ ಮತ್ತೆ ಸ್ಯಾಮ್‌ಸಂಗ್‌ OLED ಪ್ಯಾನೆಲ್, ಚೀನಾ ಕಂಪನಿ ಕೈತಪ್ಪಿದ ಅವಕಾಶ
ADVERTISEMENT
ADVERTISEMENT
ADVERTISEMENT
ADVERTISEMENT