ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sanction

ADVERTISEMENT

ಪಾಶ್ಚಾತ್ಯರ ನಿರ್ಬಂಧಗಳು ಬಾಹ್ಯಾಕಾಶ ನಿಲ್ದಾಣದ ಪತನಕ್ಕೆ ಕಾರಣವಾಗಬಹುದು: ರಷ್ಯಾ

ರಷ್ಯಾದ ವಿರುದ್ಧದ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್‌) ಪತನಕ್ಕೆ ಕಾರಣವಾಗಬಹುದು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೋಸ್ಕೋಸ್ಮೊಸ್‌ನ’ ಮುಖ್ಯಸ್ಥ ಡಿಮಿಟ್ರಿ ರಗೋಜಿನ್‌ ಶನಿವಾರ ಎಚ್ಚರಿಸಿದ್ದಾರೆ.
Last Updated 12 ಮಾರ್ಚ್ 2022, 9:56 IST
ಪಾಶ್ಚಾತ್ಯರ ನಿರ್ಬಂಧಗಳು ಬಾಹ್ಯಾಕಾಶ ನಿಲ್ದಾಣದ ಪತನಕ್ಕೆ ಕಾರಣವಾಗಬಹುದು: ರಷ್ಯಾ

ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್

ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆಯನ್ನು ಖಂಡಿಸಿ ಅಮೆರಿಕ ಹಾಗೂ ನ್ಯಾಟೊ ಮಿತ್ರ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ.
Last Updated 2 ಮಾರ್ಚ್ 2022, 5:04 IST
ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್

ರಷ್ಯಾ ನೆರವಿಲ್ಲದೇ ಐಎಸ್‌ಎಸ್‌ಅನ್ನು ನಿರ್ವಹಿಸುವ ಮಾರ್ಗ ಹುಡುಕುತ್ತಿದೆ ನಾಸಾ

ರಷ್ಯಾದ ಸಹಾಯವಿಲ್ಲದೇ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್‌)’ ಕಕ್ಷೆಯಲ್ಲಿ ನಿರ್ವಹಿಸಲು ನಾಸಾ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ, ಉಕ್ರೇನ್ ಆಕ್ರಮಣದ ನಂತರ ರಷ್ಯಾ ಐಎಸ್‌ಎಸ್‌ ಸಹಯೋಗದಿಂದ ಹಿಂದೆ ಸರಿಯುವ ಲಕ್ಷಣಗಳನ್ನೇನೂ ತೋರಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಮಾರ್ಚ್ 2022, 4:21 IST
ರಷ್ಯಾ ನೆರವಿಲ್ಲದೇ ಐಎಸ್‌ಎಸ್‌ಅನ್ನು ನಿರ್ವಹಿಸುವ ಮಾರ್ಗ ಹುಡುಕುತ್ತಿದೆ ನಾಸಾ

ಬೀಸೊ ದೊಣ್ಣೆಯಿಂದ ಪಾರಾದ ಶ್ರೀರಾಮುಲು?

ಭೂಕಬಳಿಕೆ ಆರೋಪ ಪ್ರಕರಣ: ವಿಧಾನಸಭಾಧ್ಯಕ್ಷರ ಕೈಯಲ್ಲಿ ಭವಿಷ್ಯ
Last Updated 19 ಸೆಪ್ಟೆಂಬರ್ 2019, 19:36 IST
 ಬೀಸೊ ದೊಣ್ಣೆಯಿಂದ ಪಾರಾದ ಶ್ರೀರಾಮುಲು?
ADVERTISEMENT
ADVERTISEMENT
ADVERTISEMENT
ADVERTISEMENT