ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

sangolli rayanna

ADVERTISEMENT

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಒಬ್ಬರು ವಶಕ್ಕೆ

ನವಲಗುಂದ (ಧಾರವಾಡ): ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 9:16 IST
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಒಬ್ಬರು ವಶಕ್ಕೆ

ಕೌಜಲಗಿ: ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಾಯಣ್ಣನ ಮೂರ್ತಿ ಅನಾವರಣ

ಕೌಜಲಗಿ: ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಾಯಣ್ಣ ಹಾಗೂ ಕೋಟೆ
Last Updated 25 ಆಗಸ್ಟ್ 2024, 3:28 IST
ಕೌಜಲಗಿ:  ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಾಯಣ್ಣನ ಮೂರ್ತಿ ಅನಾವರಣ

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣ: ರಾಜಾ ವಿಜಯಕುಮಾರ ನಾಯಕ

ಕಕ್ಕೇರಾ: ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು’ ಯುವ ಮುಖಂಡ ರಾಜಾ ವಿಜಯಕುಮಾರ ನಾಯಕ ಹೇಳಿದರು.
Last Updated 19 ಆಗಸ್ಟ್ 2024, 16:00 IST
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣ: ರಾಜಾ ವಿಜಯಕುಮಾರ ನಾಯಕ

ರಾಯಣ್ಣನ ರಾಷ್ಟ್ರಭಕ್ತಿ ಮಾದರಿ: ಸಿದ್ದು ಸವದಿ 

ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ರಾಯಣ್ಣನ ಜಯಂತಿ ಆಚರಣೆ
Last Updated 17 ಆಗಸ್ಟ್ 2024, 15:56 IST
ರಾಯಣ್ಣನ ರಾಷ್ಟ್ರಭಕ್ತಿ ಮಾದರಿ: ಸಿದ್ದು ಸವದಿ 

ಕಲಬುರಗಿ: ರಾಯಣ್ಣನ ಪ್ರತಿಮೆಯ ಅದ್ದೂರಿ ಮೆರವಣಿಗೆ

ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯ ಅದ್ದೂರಿ ಮೆರವಣಿಗೆ ಗುರುವಾರ ಜರುಗಿತು.
Last Updated 16 ಆಗಸ್ಟ್ 2024, 4:08 IST
ಕಲಬುರಗಿ: ರಾಯಣ್ಣನ ಪ್ರತಿಮೆಯ ಅದ್ದೂರಿ ಮೆರವಣಿಗೆ

ರಾಯಣ್ಣ ಜನುಮ ದಿನ; ಮುಂದಿನ ಬಾರಿ ಅದ್ದೂರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದ ಸಂಗೊಳ್ಳಿ ರಾಯಣ್ಣ ಜನಿಸಿದ ದಿನವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಮುಂದಿನ ವರ್ಷದಿಂದ ಅವರ ಜನುಮ ದಿನವನ್ನು ರವಿಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 15 ಆಗಸ್ಟ್ 2024, 15:12 IST
ರಾಯಣ್ಣ ಜನುಮ ದಿನ; ಮುಂದಿನ ಬಾರಿ ಅದ್ದೂರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಯಣ್ಣ ಪ್ರತಿಮೆ ತೆರವು; ವಾಲ್ಮೀಕಿ ಸಮುದಾಯದ ಧರಣಿ ಅಂತ್ಯ

ಭಾನುವಳ್ಳಿ: ಮುರು ದಿನ ನಿಷೇದಾಜ್ಞೆ ಜಾರಿ
Last Updated 23 ಜನವರಿ 2024, 22:06 IST
ರಾಯಣ್ಣ ಪ್ರತಿಮೆ ತೆರವು; ವಾಲ್ಮೀಕಿ ಸಮುದಾಯದ ಧರಣಿ ಅಂತ್ಯ
ADVERTISEMENT

ಶಿಲ್ಪವನದಲ್ಲಿ ಕ್ರಾಂತಿಯ ಮರುಸೃಷ್ಟಿ

ಸಂಗೊಳ್ಳಿಯ ಶಿಲ್ಪವನವು ಇತ್ತೀಚೆಗೆ ವೀಕ್ಷಣೆಗೆ ತೆರೆದುಕೊಂಡಿತು. ರಾಯಣ್ಣನ ಚರಿತ್ರೆ ಬಿಂಬಿಸುವ ಈ ಶಿಲ್ಪವನದಲ್ಲಿ 1,800ಕ್ಕೂ ಹೆಚ್ಚು ಕಲಾಕೃತಿಗಳಿವೆ.
Last Updated 21 ಜನವರಿ 2024, 0:00 IST
ಶಿಲ್ಪವನದಲ್ಲಿ ಕ್ರಾಂತಿಯ ಮರುಸೃಷ್ಟಿ

Video | ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಮರವಿದು !

ಬೆಳಗಾವಿಯ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಆತನ 6 ಜನ ಸಹಚರರನ್ನು ಗಲ್ಲಿಗೇರಿಸಿದ ಮರವಿದು.
Last Updated 20 ಜನವರಿ 2024, 11:43 IST
Video | ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಮರವಿದು !

ರಾಯಣ್ಣನ ದೇಶಪ್ರೇ‌ಮ‌ ನೋಡಿ ಕಲಿಯಿರಿ; ಬಿಜೆಪಿಯವರಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ದೇಶಭಕ್ತಿ, ರಾಷ್ಟ್ರಪ್ರೇಮದ ಬಗ್ಗೆ ಕೆಲವರು ಬರೀ ಬಾಯಿ ಬಡಿದುಕೊಳ್ಳುತ್ತಾರೆ. ದೇಶಪ್ರೇಮ ಎನ್ನುವುದು ಬರೀ ಭಾಷಣದ ಸರಕಲ್ಲ. ನಿಮ್ಮಂಥವರು ಸಂಗೊಳ್ಳಿ ರಾಯಣ್ಣನ‌ ನೋಡಿ ಕಲಿಯಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.
Last Updated 17 ಜನವರಿ 2024, 11:27 IST
ರಾಯಣ್ಣನ ದೇಶಪ್ರೇ‌ಮ‌ ನೋಡಿ ಕಲಿಯಿರಿ; ಬಿಜೆಪಿಯವರಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT