ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

sanitary pads

ADVERTISEMENT

ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಹೊಸದಾಗಿ ಋತುಮತಿಯಾಗುವ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ರತಿಯೊಂದು ಹೆಣ್ಣು ಯಾವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಇದರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
Last Updated 12 ಜೂನ್ 2024, 7:07 IST
ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ ‘ಶುಚಿ’ ಸ್ಥಗಿತ

ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ನೀಡುವ ‘ಶುಚಿ ಯೋಜನೆ’ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ
Last Updated 21 ಫೆಬ್ರುವರಿ 2024, 5:24 IST
ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ ‘ಶುಚಿ’ ಸ್ಥಗಿತ

ಕೋಲಾರ | ವಸತಿ ಶಾಲೆಗಳಿಗೆ ಶುಚಿ ಕಿಟ್‌ ಪೂರೈಕೆ ಸ್ಥಗಿತ: ವಿದ್ಯಾರ್ಥಿನಿಯರ ಪರದಾಟ

ಕೋವಿಡ್‌ ಬಳಿಕ ರಾಜ್ಯದಲ್ಲಿ ವಸತಿ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ ಪೂರೈಕೆ ಆಗದೇ ಹದಿಹರೆಯದ ಹೆಣ್ಣುಮಕ್ಕಳು ಪರದಾಡುತ್ತಿದ್ದಾರೆ. ಇದಲ್ಲದೇ, 2023–24ನೇ ಸಾಲಿನಲ್ಲಿ ಈವರೆಗೆ ‘ಶುಚಿ ಸಂಭ್ರಮ ಕಿಟ್‌’ ಪೂರೈಕೆ ಆಗಿಲ್ಲ.
Last Updated 21 ಡಿಸೆಂಬರ್ 2023, 6:17 IST
ಕೋಲಾರ | ವಸತಿ ಶಾಲೆಗಳಿಗೆ ಶುಚಿ ಕಿಟ್‌ ಪೂರೈಕೆ ಸ್ಥಗಿತ: ವಿದ್ಯಾರ್ಥಿನಿಯರ ಪರದಾಟ

ಅಸ್ಸಾಂ | ಪ್ಯಾಡ್‌ವುಮೆನ್‌ ಆಗಿ ಬದಲಾದ ಮಾಜಿ ಭಯೋತ್ಪಾದಕಿಯರು

ಒಂದು ಕಾಲದಲ್ಲಿ ಯುವಕರ ಕೈಯಲ್ಲಿ ಬಂದೂಕು ಕೊಟ್ಟು ಗುರಿ ಇಡುವುದನ್ನು ಹೇಳಿಕೊಡುತ್ತಿದ್ದ ಕೈಗಳು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ಸಿದ್ಧಪಡಿಸುತ್ತಿವೆ. ಪ್ರತಿಭಟನೆ ನಡೆಸಲು ಪ್ರೇರೇಪಿಸುತ್ತಿದ್ದವರು ಈಗ ಅಕ್ಕಿ ಗಿರಣಿಯನ್ನು ನಡೆಸುತ್ತಿದ್ದಾರೆ.
Last Updated 16 ಡಿಸೆಂಬರ್ 2023, 14:42 IST
ಅಸ್ಸಾಂ | ಪ್ಯಾಡ್‌ವುಮೆನ್‌ ಆಗಿ ಬದಲಾದ ಮಾಜಿ ಭಯೋತ್ಪಾದಕಿಯರು

ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್’ ವಿತರಣೆಗೆ ಚಾಲನೆ

ಮಂಗಳೂರು: ‘ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.
Last Updated 11 ಸೆಪ್ಟೆಂಬರ್ 2023, 9:24 IST
ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್’ ವಿತರಣೆಗೆ ಚಾಲನೆ

ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ಕೊಪ್ಪಳದಲ್ಲಿ ತಯಾರಾಗುವ ಪ್ಯಾಡ್ ಉತ್ಪನ್ನಗಳಿಗೆ ದೆಹಲಿ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಾರುಕಟ್ಟೆಯಿದೆ. ಒಂದು ತಿಂಗಳಿಗೆ 3ರಿಂದ 4 ಲಕ್ಷ ಪ್ಯಾಡ್‌ಗಳು ಹೊರರಾಜ್ಯದಲ್ಲಿಯೇ ಮಾರಾಟವಾಗುತ್ತಿವೆ.
Last Updated 26 ಆಗಸ್ಟ್ 2023, 0:49 IST
ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ಮೆಟ್ರೊ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ಕಿಯೋಸ್ಕ

ಸ್ವಾಸ್ಥ ಟೆಕ್ನೋವೇಶನ್ಸ್ ಸಂಸ್ಥೆಯು ಎಂ.ಜಿ. ರಸ್ತೆ ಹಾಗೂ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಸ್ವಯಂಚಾಲಿತ ಡಿಜಿಟಲ್ ಸ್ಯಾನಿಟರಿ ಪ್ಯಾಡ್ ವಿತರಣಾ ಕಿಯೋಸ್ಕ್‌ ಯಂತ್ರಗಳನ್ನು ಸೋಮವಾರ ಸ್ಥಾಪಿಸಲಿದ್ದು, ಆ.2ರವರೆಗೆ ಉಚಿತವಾಗಿ ವಿತರಿಸುವುದಾಗಿ ಸಂಸ್ಥೆ ಘೋಷಿಸಿದೆ. ‌
Last Updated 30 ಜುಲೈ 2023, 14:26 IST
ಮೆಟ್ರೊ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ಕಿಯೋಸ್ಕ
ADVERTISEMENT

ಸಂಗತ: ಬಾಲೆಯರಿಗೆ ಮತ್ತೆ ಸಿಕ್ಕೀತೇ ‘ಶುಚಿ’?

ಕೊರೊನಾ ಕಾಲದಲ್ಲಿ ಸ್ಥಗಿತಗೊಂಡಿದ್ದ, ಶಾಲಾ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ನೀಡುವ ಶುಚಿ ಯೋಜನೆ ಈವರೆಗೂ ಆರಂಭವಾಗದಿರುವುದು ದುರದೃಷ್ಟಕರ
Last Updated 13 ಡಿಸೆಂಬರ್ 2022, 19:30 IST
ಸಂಗತ: ಬಾಲೆಯರಿಗೆ ಮತ್ತೆ ಸಿಕ್ಕೀತೇ ‘ಶುಚಿ’?

ಸರ್ಕಾರ ಕಾಂಡೋಮ್‌ ನೀಡಬೇಕೇ: ವಿದ್ಯಾರ್ಥಿನಿಗೆ ಮಹಿಳಾ ಐಎಎಸ್‌ ಅಧಿಕಾರಿ ಪ್ರಶ್ನೆ

ಪಟ್ನಾ/ಬೆಂಗಳೂರು: ‘ಸರ್ಕಾರವು ಕಾಂಡೋಮ್‌ ಸಹ ನೀಡಲಿ ಎಂದು ನೀವು ಬಯಸುತ್ತೀರಿ ಅಲ್ಲವೇ’ ಎಂದು ಐಎಎಸ್‌ ಅಧಿಕಾರಿಯೊಬ್ಬರು ಶಾಲಾ ಬಾಲಕಿಯನ್ನು ಪ್ರಶ್ನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಬಿಹಾರದ ಪಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ, ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರು ಕೇಳಿರುವ ಪ್ರಶ್ನೆ ಇದು. ಭಮ್ರಾ ಅವರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ್ದಾರೆ.
Last Updated 28 ಸೆಪ್ಟೆಂಬರ್ 2022, 22:50 IST
ಸರ್ಕಾರ ಕಾಂಡೋಮ್‌ ನೀಡಬೇಕೇ: ವಿದ್ಯಾರ್ಥಿನಿಗೆ ಮಹಿಳಾ ಐಎಎಸ್‌ ಅಧಿಕಾರಿ ಪ್ರಶ್ನೆ

ಋತುಚಕ್ರ ನೈರ್ಮಲ್ಯ; ಜಾಗೃತಿ ಅಗತ್ಯ- ಶಿಲ್ಪಾ ಆನಂದ ದಿವಟರ್‌

‘ಪರಿಸರ ಸ್ನೇಹಿ’ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕಾ ಘಟಕ ಆರಂಭ
Last Updated 13 ಜುಲೈ 2021, 4:24 IST
ಋತುಚಕ್ರ ನೈರ್ಮಲ್ಯ; ಜಾಗೃತಿ ಅಗತ್ಯ- ಶಿಲ್ಪಾ ಆನಂದ ದಿವಟರ್‌
ADVERTISEMENT
ADVERTISEMENT
ADVERTISEMENT