ಎಚ್ಚರ! ನೈಜ ಅಲ್ಲ, ಇದು ಡೀಪ್ ಫೇಕ್ ತಂತ್ರಜ್ಞಾನ
ಇತ್ತೀಚೆಗೆ ಸದ್ದು ಮಾಡಿದ ವಿಚಾರವೆಂದರೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಡಿಯೊ ಸಂದರ್ಶನ. ಮೈಕ್ರೋಸಾಫ್ಟ್ ಕಂಪನಿಯಿಂದಲೇ ತಂತ್ರಾಂಶವನ್ನು ಕದ್ದು, ಕೋವಿಡ್ 19 ಲಸಿಕೆಯಲ್ಲಿ ಕೋಟ್ಯಂತರ ದುಡ್ಡು ಮಾಡಿದ್ದೀರಿ ಎಂದು ಗೇಟ್ಸ್ ಅವರ ಮೇಲೆ ಪತ್ರಕರ್ತರೊಬ್ಬರು ಆಪಾದಿಸಿರುವ ವಿಷಯ ಅಂತರಜಾಲದಲ್ಲಿ ಹರಿದಾಡಿತ್ತು. ಗೇಟ್ಸ್ ಅವರೇ ತೀರಾ ಕಳವಳಕ್ಕೀಡಾಗಿರುವುದು ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದು ಡೀಪ್ ಫೇಕ್ ತಂತ್ರಜ್ಞಾನ! ಇದರಿಂದ ಯಾವುದೇ ಅಸಲಿ ವ್ಯಕ್ತಿಯ ನಕಲಿ ವಿಡಿಯೊವನ್ನು ಒಂದಿನಿತೂ ಶಂಕೆ ಬಾರದಂತೆ ತಯಾರಿಸಬಹುದು.Last Updated 14 ಮಾರ್ಚ್ 2023, 12:47 IST