ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ
ಬಿಗಿಯಾದ ಒಳ ಉಡುಪು ಧರಿಸುವ ವ್ಯಕ್ತಿಗಳಿಗೆ ಹೋಲಿಸಿದರೆ ಸಡಿಲವಾದ ಒಳ ಉಡುಪು (ಚಡ್ಡಿ, ಅರ್ಧ ಚಣ್ಣ) ಧರಿಸುವ ವ್ಯಕ್ತಿಗಳಲ್ಲಿ ವೀರ್ಯಾಣು ಗಣನೀಯವಾಗಿ ಅಧಿಕ ಸಂಖ್ಯೆಯಲ್ಲಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.Last Updated 11 ಆಗಸ್ಟ್ 2018, 6:49 IST