ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Security issues

ADVERTISEMENT

ಕೆನಡಾ: ಭಾರತದ ಕಾನ್ಸುಲರ್‌ ಶಿಬಿರ ರದ್ದು

ಕೆನಡಾದ ವಿವಿಧೆಡೆ ನಡೆಸಲು ಉದ್ದೇಶಿಸಿರುವ ಕೆಲವು ಕಾನ್ಸುಲರ್‌ ಶಿಬಿರಗಳನ್ನು ರದ್ದುಗೊಳಿಸಿರುವುದಾಗಿ ಭಾರತದ ಕಾನ್ಸುಲೇಟ್‌ ಜನರಲ್‌ ಕಚೇರಿ ಗುರುವಾರ ಹೇಳಿದೆ.
Last Updated 7 ನವೆಂಬರ್ 2024, 11:27 IST
ಕೆನಡಾ: ಭಾರತದ ಕಾನ್ಸುಲರ್‌ ಶಿಬಿರ ರದ್ದು

ನವಜೋತ್‌ ಸಿಂಗ್‌ ಸಿಧು ಮನೆಯಲ್ಲಿ ಭದ್ರತಾ ಲೋಪ: ಎಫ್‌ಐಆರ್‌ ದಾಖಲು

ಕಾಂಗ್ರೆಸ್‌ ನಾಯಕ ನವಜೋತ್ ಸಿಂಗ್‌ ಸಿಧು ಅವರ ಪಟಿಯಾಲ ಮನೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎಂದು ಪಂಜಾಬ್‌ ಪೊಲೀಸರು ಎಫ್ ಐ ಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 18 ಏಪ್ರಿಲ್ 2023, 5:57 IST
ನವಜೋತ್‌ ಸಿಂಗ್‌ ಸಿಧು ಮನೆಯಲ್ಲಿ ಭದ್ರತಾ ಲೋಪ: ಎಫ್‌ಐಆರ್‌ ದಾಖಲು

ರೋಡ್ ಶೋ ವೇಳೆ ಭದ್ರತೆ ಆತಂಕ: ಮೋದಿ ವಾಹನದತ್ತ ನುಗ್ಗಿದ ವ್ಯಕ್ತಿ ಪೊಲೀಸರ ವಶಕ್ಕೆ

ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ಶನಿವಾರ ನಡೆಸಿದ ರೋಡ್ ಶೋ ವೇಳೆ ಭದ್ರತೆ ಆತಂಕ ಎದುರಾಯಿತು.
Last Updated 25 ಮಾರ್ಚ್ 2023, 15:39 IST
ರೋಡ್ ಶೋ ವೇಳೆ ಭದ್ರತೆ ಆತಂಕ: ಮೋದಿ ವಾಹನದತ್ತ ನುಗ್ಗಿದ ವ್ಯಕ್ತಿ ಪೊಲೀಸರ ವಶಕ್ಕೆ

ಭದ್ರತೆ ಒದಗಿಸದ ಸರ್ಕಾರ: ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆ ಕೆಲಕಾಲ ಸ್ಥಗಿತ

ಕಾಶ್ಮೀರದ ಬನಿಹಾಲ್‌ನಲ್ಲಿ ಭದ್ರತಾ ಲೋಪದಿಂದಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 27 ಜನವರಿ 2023, 9:07 IST
ಭದ್ರತೆ ಒದಗಿಸದ ಸರ್ಕಾರ: ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆ ಕೆಲಕಾಲ ಸ್ಥಗಿತ

ಸುದ್ದಿ ಸಂಚಯ | ಸೋಮವಾರ, 19 ಡಿಸೆಂಬರ್ 2022

Last Updated 19 ಡಿಸೆಂಬರ್ 2022, 12:49 IST
fallback

ಅಂತರ್ಜಾಲ ವೇದಿಕೆಯಲ್ಲಿನ ‌ಅಭಿಪ್ರಾಯ ನಿಯಂತ್ರಣಕ್ಕೆ ಮುಂದಾದ ಚೀನಾ

ಬೀಜಿಂಗ್‌: ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ನಿಟ್ಟಿನಲ್ಲಿ ಚೀನಾ ಗುರುವಾರದಿಂದ ಅಂತರ್ಜಾಲ ವೇದಿಕೆಯಲ್ಲಿನ ಎಲ್ಲ ಕಮೆಂಟ್‌ಗಳನ್ನುನಿಯಂತ್ರಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
Last Updated 15 ಡಿಸೆಂಬರ್ 2022, 13:32 IST
ಅಂತರ್ಜಾಲ ವೇದಿಕೆಯಲ್ಲಿನ ‌ಅಭಿಪ್ರಾಯ ನಿಯಂತ್ರಣಕ್ಕೆ ಮುಂದಾದ ಚೀನಾ

ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಗಳಲ್ಲಿ ಭದ್ರತಾ ದೋಷದ ಕುರಿತು ಆ್ಯಪಲ್ ಎಚ್ಚರಿಕೆ ನೀಡಿದೆ.
Last Updated 19 ಆಗಸ್ಟ್ 2022, 3:03 IST
ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ
ADVERTISEMENT

ಪೊಲೀಸ್‌ ಪ್ರಧಾನ ಕಚೇರಿ ಎಂದು ಭಾವಿಸಿ ಮಮತಾ ನಿವಾಸ ಪ್ರವೇಶಿಸಿದೆ: ಬಂಧಿತನ ಹೇಳಿಕೆ

ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿ ಎಂದು ಭಾವಿಸಿ ಮಮತಾ ಬ್ಯಾನರ್ಜಿ ಅವರ ನಿವಾಸದ ಆವರಣ ಪ್ರವೇಶಿಸಿದ್ದಾಗಿ ಬಂಧಿತ ವ್ಯಕ್ತಿ ಸೋಮವಾರ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದಾನೆ.
Last Updated 5 ಜುಲೈ 2022, 3:17 IST
ಪೊಲೀಸ್‌ ಪ್ರಧಾನ ಕಚೇರಿ ಎಂದು ಭಾವಿಸಿ ಮಮತಾ ನಿವಾಸ ಪ್ರವೇಶಿಸಿದೆ: ಬಂಧಿತನ ಹೇಳಿಕೆ

ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಬಾಗ್ಚಿ

ಪೂರ್ವ ಲಡಾಖ್‌ಗೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವುದು ಸೇರಿದಂತೆ ಗಡಿಯುದ್ದಕ್ಕೂ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಗುರುವಾರ ಹೇಳಿದ್ದಾರೆ.
Last Updated 9 ಜೂನ್ 2022, 15:52 IST
ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಬಾಗ್ಚಿ

ದೆಹಲಿಯ ವಿವಿಧೆಡೆ ಸ್ಫೋಟ ನಡೆಸಲು ಐಇಡಿ ತಯಾರಿ: ರಾಕೇಶ್ ಆಸ್ತಾನ

ದೆಹಲಿಯ ಸೀಮಾಪುರಿ ಪ್ರದೇಶದ ಮನೆಯೊಂದರಲ್ಲಿ ಹಾಗೂ ಗಾಜಿಪುರ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಸುಧಾರಿತ ಸ್ಫೋಟಕ ವಸ್ತುಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟ ನಡೆಸುವ ಉದ್ದೇಶದಿಂದ ಸಿದ್ಧಪಡಿಸಲಾಗಿತ್ತು ಎಂದು ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್ ಆಸ್ತಾನ ಶುಕ್ರವಾರ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2022, 15:47 IST
ದೆಹಲಿಯ ವಿವಿಧೆಡೆ ಸ್ಫೋಟ ನಡೆಸಲು ಐಇಡಿ ತಯಾರಿ: ರಾಕೇಶ್ ಆಸ್ತಾನ
ADVERTISEMENT
ADVERTISEMENT
ADVERTISEMENT