ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sentenced

ADVERTISEMENT

ಕೋಲ್ಕತ್ತ | ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ: ಅಪರಾಧಿಗೆ ಮರಣ ದಂಡನೆ

ಕಳೆದ ವರ್ಷ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಅಪರಾಧಿಗೆ ಕೋಲ್ಕತ್ತ ನ್ಯಾಯಾಲಯ ಮರಣದಂಡನೆ ವಿಧಿಸಿ ಗುರುವಾರ ಆದೇಶಿಸಿದೆ. ಜತೆಗೆ, ಇದೊಂದು ತೀರಾ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ.
Last Updated 26 ಸೆಪ್ಟೆಂಬರ್ 2024, 13:26 IST
ಕೋಲ್ಕತ್ತ | ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ: ಅಪರಾಧಿಗೆ ಮರಣ ದಂಡನೆ

ಮೂಡಲಗಿ | ಪತಿ ಕೊಲೆ: ಪತ್ನಿ, ಪ್ರಿಯಕರಗೆ ಜೀವಾವಧಿ  ಶಿಕ್ಷೆ 

ವಡೇರಹಟ್ಟಿ ಗ್ರಾಮದಲ್ಲಿ 2023ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿ, 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ತೀರ್ಪು ನೀಡಿದೆ.
Last Updated 30 ಜುಲೈ 2024, 15:31 IST
ಮೂಡಲಗಿ | ಪತಿ ಕೊಲೆ: ಪತ್ನಿ, ಪ್ರಿಯಕರಗೆ ಜೀವಾವಧಿ  ಶಿಕ್ಷೆ 

ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ

ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕುರಿತು ಕಟ್ಟುನಿಟ್ಟಿನ ಕಾನೂನು ಪಾಲಿಸಲಾಗುತ್ತದೆ..
Last Updated 21 ಜನವರಿ 2022, 1:44 IST
ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ

ನ್ಯಾಯಾಲಯ ಇತಿಹಾಸದಲ್ಲಿ ತ್ವರಿತ ವಿಚಾರಣೆ: ಪತ್ನಿ ಹಂತಕನಿಗೆ 11 ದಿನದಲ್ಲಿ ಶಿಕ್ಷೆ

ನ್ಯಾಯಾಲಯದ ಇತಿಹಾಸದ ಅಪರೂಪದ ಆದೇಶವನ್ನು ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ನೀಡಿದ್ದಾರೆ. ಇದುವರೆಗೂ 23 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸಿದ ದಾಖಲೆ ಉತ್ತರಪ್ರದೇಶದಲ್ಲಿದೆ.
Last Updated 7 ಜುಲೈ 2018, 13:00 IST
ನ್ಯಾಯಾಲಯ ಇತಿಹಾಸದಲ್ಲಿ ತ್ವರಿತ ವಿಚಾರಣೆ: ಪತ್ನಿ ಹಂತಕನಿಗೆ 11 ದಿನದಲ್ಲಿ ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT