ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

sex workers

ADVERTISEMENT

ರಕ್ತದಾನ: ಮಾರ್ಗಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ

ಲಿಂಗಪರಿವರ್ತಿತರು, ಲೈಂಗಿಕ ಕಾರ್ಯಕರ್ತೆಯರಿಗೆ ನಿರ್ಬಂಧ ವಿಚಾರ
Last Updated 11 ಮಾರ್ಚ್ 2023, 19:30 IST
ರಕ್ತದಾನ: ಮಾರ್ಗಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ

ಕಾನೂನು ಉಲ್ಲಂಘಿಸುವ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ವಿನಾಯಿತಿ ಇಲ್ಲ: ಹೈಕೋರ್ಟ್

‘ಕಾನೂನು ಉಲ್ಲಂಘಿಸುವ ಲೈಂಗಿಕ ಕಾರ್ಯಕರ್ತೆಯರಿಗೆ ವಿಶೇಷ ವಿನಾಯಿತಿ ನೀಡಲಾಗದು. ಸಾಮಾನ್ಯ ನಾಗರಿಕರಂತೆ ಅವರು ಕೂಡ ಶಿಕ್ಷೆ ಅನುಭವಿಸಲೇಬೇಕು’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.
Last Updated 8 ಆಗಸ್ಟ್ 2022, 14:27 IST
ಕಾನೂನು ಉಲ್ಲಂಘಿಸುವ ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ವಿನಾಯಿತಿ ಇಲ್ಲ: ಹೈಕೋರ್ಟ್

ಲೈಂಗಿಕ ಕಾರ್ಯಕರ್ತೆಯರ ಪರ ಸುಪ್ರೀಂ ತೀರ್ಪು ಸ್ವಾಗತಾರ್ಹ: ಸಾಧನ ಮಹಿಳಾ ಸಂಘ

ಲೈಂಗಿಕ ಕಾರ್ಯಕರ್ತರ ಘನತೆಯ ಹಕ್ಕು, ಪೊಲೀಸ್ ಹಿಂಸಾಚಾರದ ವಿರುದ್ಧ ಅವರ ಹಕ್ಕು ಮತ್ತು ಇತರೆ ಪ್ರಮುಖ ಸಾಂವಿಧಾನಿಕ ಖಾತರಿಗಳನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವುದು ಸ್ವಾಗತಾರ್ಹ ಎಂದು ಸಾಧನ ಮಹಿಳಾ ಸಂಘ ತಿಳಿಸಿದೆ.
Last Updated 3 ಜೂನ್ 2022, 20:01 IST
fallback

ಚರ್ಚೆ: ಇಷ್ಟಪಟ್ಟು ವೃತ್ತಿ ಮಾಡುವುದಕ್ಕೆ ಅಡ್ಡಿ ಏಕೆ?

ವೇಶ್ಯಾವೃತ್ತಿಗೆ ಕಾನೂನು ಮಾನ್ಯತೆ ಕುರಿತು ಎರಡು ವ್ಯಾಖ್ಯಾನಗಳು
Last Updated 3 ಜೂನ್ 2022, 19:31 IST
ಚರ್ಚೆ: ಇಷ್ಟಪಟ್ಟು ವೃತ್ತಿ ಮಾಡುವುದಕ್ಕೆ ಅಡ್ಡಿ ಏಕೆ?

‘ಲೈಂಗಿಕ ಕಾರ್ಯಕರ್ತರೊಂದಿಗೆ ಘನತೆಯಿಂದ ನಡೆದುಕೊಳ್ಳಿ’

ಲೈಂಗಿಕ ಕಾರ್ಯಕರ್ತರನ್ನು ಮೌಖಿಕ ಹಾಗೂ ದೈಹಿಕವಾಗಿ ನಿಂದಿಸಬಾರದು ಮತ್ತು ಅವರೊಂದಿಗೆ ಘನತೆಯಿಂದ ನಡೆದುಕೊಳ್ಳಬೇಕು ಎಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸ್‌ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.
Last Updated 25 ಮೇ 2022, 19:37 IST
‘ಲೈಂಗಿಕ ಕಾರ್ಯಕರ್ತರೊಂದಿಗೆ ಘನತೆಯಿಂದ ನಡೆದುಕೊಳ್ಳಿ’

ಬೆಳಗಾವಿ: ಲೈಂಗಿಕ ವೃತ್ತಿನಿರತ ಮಹಿಳೆಯರಿಗೆ ‘ನೆಲೆ’

‘ಶಕ್ತಿ’ ಕಟ್ಟಡದ ಉದ್ಘಾಟನೆ ಜ.7ರಂದು
Last Updated 6 ಜನವರಿ 2022, 14:56 IST
fallback

ಎಚ್‌ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸಿ

‘ಲೈಂಗಿಕ ಕಾರ್ಯಕರ್ತೆಯರಲ್ಲಿ ಅನೇಕರು ದುರ್ಬಲರಿದ್ದಾರೆ. ಅಂಗವಿಕಲರು, ಆ್ಯಸಿಡ್‌ ದಾಳಿಗೆ ತುತ್ತಾದವರೂ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ಬಹುಪಾಲು ಮಂದಿ ಸ್ವಯಂ ಪ್ರೇರಣೆಯಿಂದ ವೃತ್ತಿ ತೊರೆಯಲು ತೀರ್ಮಾನಿಸಿದ್ದಾರೆ. ಅಂತಹವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಒತ್ತಾಯಿಸಿದ್ದಾರೆ.
Last Updated 16 ಅಕ್ಟೋಬರ್ 2021, 19:31 IST
fallback
ADVERTISEMENT

ಲೈಂಗಿಕ ಕಾರ್ಯಕರ್ತೆಯರನ್ನು ಕೊಲ್ಲಲು ಪಟ್ಟಿ ತಯಾರಿಸುತ್ತಿದೆ ತಾಲಿಬಾನ್: ವರದಿ

ಅಮೆರಿಕ ಸೇನೆ ಅಫ್ಗಾನಿಸ್ತಾನದಿಂದ ಹೊರನಡೆದ ಬಳಿಕ ಆಡಳಿತವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್‌ ಉಗ್ರ ಸಂಘಟನೆ, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಕೊಲ್ಲಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 3 ಸೆಪ್ಟೆಂಬರ್ 2021, 14:24 IST
ಲೈಂಗಿಕ ಕಾರ್ಯಕರ್ತೆಯರನ್ನು ಕೊಲ್ಲಲು ಪಟ್ಟಿ ತಯಾರಿಸುತ್ತಿದೆ ತಾಲಿಬಾನ್: ವರದಿ

ಕೊರೊನಾ ಲಸಿಕೆ ಪಡೆದುಕೊಳ್ಳಲು ವೇಶ್ಯೆಯರ ನೂಕುನುಗ್ಗಲು: ಕಾರಣ ಏನು?

ದೌಲತ್‌ದಿಯಾ: ಕೊರೊನಾವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದ ನೆರೆಯ ಬಾಂಗ್ಲಾದೇಶದಲ್ಲಿ ಲಾಕ್‌ಡೌನ್‌ ಹಾಗೂ ಸೆಮಿ ಲಾಕ್‌ಡೌನ್‌ಗಳು ಜಾರಿಯಲ್ಲಿದ್ದವು. ಈಗಲೂ ಕೂಡ ಜನದಟ್ಟಣೆ ತಡೆಯಲು ಅಲ್ಲಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ.
Last Updated 19 ಆಗಸ್ಟ್ 2021, 9:57 IST
ಕೊರೊನಾ ಲಸಿಕೆ ಪಡೆದುಕೊಳ್ಳಲು ವೇಶ್ಯೆಯರ ನೂಕುನುಗ್ಗಲು: ಕಾರಣ ಏನು?

ವೇಶ್ಯಾವಾಟಿಕೆ: 11 ಮಂದಿ ಬಂಧನ

ಪಟ್ಟಣದ ಸವೆರಾ ಮತ್ತು ಸಾರಾ ಲಾಡ್ಜಗಳಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಸಿಪಿಐ ರಾಜಶೇಖರ ಹಳಗೋದಿ ಮತ್ತು ಪಿಎಸ್‌ಐ ನಾನಾಗೌಡ ಬುಧವಾರ ದಾಳಿ ನಡೆಸಿದ ಪೊಲೀಸರು ವೇಶ್ಯವಾಟಿಕೆ ಜಾಲವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 15 ಏಪ್ರಿಲ್ 2021, 5:02 IST
fallback
ADVERTISEMENT
ADVERTISEMENT
ADVERTISEMENT