ಕಾಬೂಲ್:ಅಮೆರಿಕ ಸೇನೆ ಅಫ್ಗಾನಿಸ್ತಾನದಿಂದ ಹೊರನಡೆದ ಬಳಿಕ ಆಡಳಿತವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಕೊಲ್ಲಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.ಲೈಂಗಿಕ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಬಹುದು ಎಂದು ಹೇಳಲಾಗಿದೆ.

ವಿದೇಶಿಗರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಮಹಿಳೆಯರಿಗಾಗಿತಾಲಿಬಾನಿಗಳು ಪೋರ್ನ್ (ಅಶ್ಲೀಲ) ವೆಬ್ಸೈಟ್ಗಳಲ್ಲಿ ಶೋಧ ನಡೆಸುತ್ತಿದ್ದಾರೆ.ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ ಅವರನ್ನು ಕೊಲ್ಲುವುದು ಅಥವಾ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದು ತಾಲಿಬಾನಿಗಳ ಉದ್ದೇಶ ಎಂದು ಹಿಂದಿ ಪತ್ರಿಕೆ ನವಭಾರತ್ ಟೈಮ್ಸ್ (Navbharat Times) ವರದಿ ಮಾಡಿದೆ.

ಉಗ್ರ ಸಂಘಟನೆಯು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರ ಪತ್ತೆಗಾಗಿ ಅಭಿಯಾನ ನಡೆಸುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲಿಬಾನ್, 1996 ರಿಂದ 2001ರವರೆಗೆ ಅಧಿಕಾರಿದಲ್ಲಿದ್ದಾಗಲೂ ಇಂತಹ ಮಹಿಳೆಯರಿಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಿತ್ತು. ಇದು ಮಹಿಳೆಯರಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ.

ಈ ಸಂಘಟನೆ,ಅಕ್ರಮ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯರನ್ನು ಮತ್ತು ಮದುವೆಯಾದ ಬಳಿಕ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯರನ್ನುಕಳೆದ20 ವರ್ಷಗಳಿಂದಲೂ ಹತ್ಯೆ ಮಾಡುತ್ತಲೇ ಬಂದಿದೆ ಎಂದೂ ವರದಿಯಾಗಿದೆ.

ಇವನ್ನೂ ಓದಿ
*ಅಫ್ಗನ್ ಕಸಿಯಲು ತಾಲಿಬಾನ್ಗೆ ಪಾಕ್ ನೆರವು ನೀಡಿರುವ ಬಗ್ಗೆ ಪುರಾವೆ ಇಲ್ಲ: ಅಮೆರಿಕ
*ಅಫ್ಗಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ: ಹೇಗಿರಲಿದೆ ಆಡಳಿತ ವ್ಯವಸ್ಥೆ?
*ಅಮೆರಿಕ ಮೋಸ ಮಾಡಿತು: ಅಫ್ಗನ್ ತೊರೆಯಲಾಗದವರ ನೋವು
*ಅಫ್ಗಾನಿಸ್ತಾನಪರಿಸ್ಥಿತಿ ಬಗ್ಗೆ ಜರ್ಮನ್ ರಾಯಭಾರಿ ಜೊತೆ ತಾಲಿಬಾನ್ ಮಾತುಕತೆ
*ಪಂಜ್ಶೀರ್ ಕಣಿವೆಗೆ ಮುಗಿಬಿದ್ದ ತಾಲಿಬಾನ್: ಪ್ರತಿರೋಧ ಪಡೆಯಿಂದ ತೀವ್ರ ಹೋರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.