ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Terrorism

ADVERTISEMENT

ಗಡಿಯಲ್ಲಿ ಉಗ್ರರ ನುಸುಳುವಿಕೆ: ಜಮ್ಮುವಿನ 9 ಕಡೆಗಳಲ್ಲಿ ಎನ್‌ಐಎ ದಾಳಿ

ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಇಂದು (ಗುರುವಾರ) ದಾಳಿ ನಡೆಸಿದೆ.
Last Updated 21 ನವೆಂಬರ್ 2024, 7:08 IST
ಗಡಿಯಲ್ಲಿ ಉಗ್ರರ ನುಸುಳುವಿಕೆ: ಜಮ್ಮುವಿನ 9 ಕಡೆಗಳಲ್ಲಿ ಎನ್‌ಐಎ ದಾಳಿ

ಅಲ್ ಖೈದಾ ಜತೆ ನಂಟು ಆರೋಪ: ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ NIA ಶೋಧ

ರಾಷ್ಟ್ರೀಯ ತನಿಖಾ ದಳದ(NIA) ಅಧಿಕಾರಿಗಳು ಸೋಮವಾರ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದ್ದಾರೆ.
Last Updated 12 ನವೆಂಬರ್ 2024, 4:09 IST
ಅಲ್ ಖೈದಾ ಜತೆ ನಂಟು ಆರೋಪ: ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ NIA ಶೋಧ

ಶೀಘ್ರದಲ್ಲೇ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ: ಅಮಿತ್ ಶಾ

ಭಯೋತ್ಪಾದನೆ ವಿರುದ್ಧ ಹೋರಾಡಲು ಸರ್ಕಾರ ಶೀಘ್ರದಲ್ಲೇ 'ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ'ವನ್ನು ರೂಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 7 ನವೆಂಬರ್ 2024, 13:01 IST
ಶೀಘ್ರದಲ್ಲೇ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ: ಅಮಿತ್ ಶಾ

ಕಾಶ್ಮೀರದಲ್ಲಿ ಎನ್‌ಕೌಂಟರ್‌ | ಉಗ್ರನ ಹತ್ಯೆ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ನವೆಂಬರ್ 2024, 2:58 IST
ಕಾಶ್ಮೀರದಲ್ಲಿ ಎನ್‌ಕೌಂಟರ್‌ | ಉಗ್ರನ ಹತ್ಯೆ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಕಾಶ್ಮೀರದಲ್ಲಿ ಎನ್‌ಕೌಂಟರ್‌ | 3 ಉಗ್ರರ ಹತ್ಯೆ: ಇಬ್ಬರು ಯೋಧರು, ಪೊಲೀಸರಿಗೆ ಗಾಯ

ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂದು (ಶನಿವಾರ) ಸೇನೆ ಹಾಗೂ ಪೊಲೀಸರು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹೊಡೆದುರುಳಿಸಲಾಗಿದೆ.
Last Updated 2 ನವೆಂಬರ್ 2024, 11:55 IST
ಕಾಶ್ಮೀರದಲ್ಲಿ ಎನ್‌ಕೌಂಟರ್‌ | 3 ಉಗ್ರರ ಹತ್ಯೆ: ಇಬ್ಬರು ಯೋಧರು, ಪೊಲೀಸರಿಗೆ ಗಾಯ

ಜಮ್ಮು–ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ಅಖನೂರ್‌ನ ಬತ್ತಲ್‌ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 4:16 IST
ಜಮ್ಮು–ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ

ಕಾಶ್ಮೀರದಲ್ಲಿ ವರ್ಷದಿಂದ ಒಳನುಸುಳುವಿಕೆ ಅವ್ಯಾಹತ?

ಆಗಸ್ಟ್‌ನಿಂದಲೇ ಅಫ್ರಾವತ್ ಪರ್ವತದಲ್ಲಿ ಅಡಗಿದ್ದ ಗುಲ್ಮಾರ್ಗ್‌ ದಾಳಿಕೋರರು
Last Updated 27 ಅಕ್ಟೋಬರ್ 2024, 23:30 IST
ಕಾಶ್ಮೀರದಲ್ಲಿ ವರ್ಷದಿಂದ ಒಳನುಸುಳುವಿಕೆ ಅವ್ಯಾಹತ?
ADVERTISEMENT

ಕಾಶ್ಮೀರ | ಬಾರಾಮುಲ್ಲಾದ LOCಯಲ್ಲಿ ಭಾರತೀಯ ಸೇನೆ–ಉಗ್ರರ ನಡುವೆ ಎನ್‌ಕೌಂಟರ್

ಬಾರಾಮುಲ್ಲಾದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2024, 6:11 IST
ಕಾಶ್ಮೀರ | ಬಾರಾಮುಲ್ಲಾದ LOCಯಲ್ಲಿ ಭಾರತೀಯ ಸೇನೆ–ಉಗ್ರರ ನಡುವೆ ಎನ್‌ಕೌಂಟರ್

ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಒಂದು ಹತ್ಯೆ ಪ್ರಕರಣ ಭಾರತ– ಕೆನಡಾ ನಡುವಿನ ಕಲಹಕ್ಕೆ ಕಾರಣವಾಗಿದೆ. ಯಾವ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿವೆ.
Last Updated 16 ಅಕ್ಟೋಬರ್ 2024, 0:13 IST
ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಬಾರಾಮುಲ್ಲಾ ಸಂಸದ ಎಂಜಿನಿಯರ್ ರಶೀದ್‌ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ

ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ದೆಹಲಿ ನ್ಯಾಯಾಲಯವು ಅಕ್ಟೋಬರ್ 28ರವರೆಗೆ ವಿಸ್ತರಿಸಿದೆ.
Last Updated 15 ಅಕ್ಟೋಬರ್ 2024, 13:50 IST
ಬಾರಾಮುಲ್ಲಾ ಸಂಸದ ಎಂಜಿನಿಯರ್ ರಶೀದ್‌ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT