ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Shabari Male

ADVERTISEMENT

ಕೇರಳ: ದೇವಸ್ವಂ ಮಂಡಳಿ ವಿರುದ್ಧ ಲಿಂಗತಾರತಮ್ಯದ ಆರೋಪ

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ನಿರ್ಬಂಧವಿರುವುದರಿಂದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ತನಗೆ ಉದ್ಯೋಗ ನೀಡದೆ ಲಿಂಗ ತಾರತಮ್ಯ ಮಾಡಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
Last Updated 18 ಜುಲೈ 2024, 14:36 IST
ಕೇರಳ: ದೇವಸ್ವಂ ಮಂಡಳಿ ವಿರುದ್ಧ ಲಿಂಗತಾರತಮ್ಯದ ಆರೋಪ

ಶಬರಿಮಲೆ ಅವ್ಯವಸ್ಥೆ | ಹಿಂದೂ ವಿರೋಧಿ ಸರ್ಕಾರ ಕಾರಣ: ಕೆ.ಎಸ್.ಈಶ್ವರಪ್ಪ

ಶಬರಿಮಲೆ ದೇವಸ್ಥಾನದ ಆದಾಯದ ಹಣ ಸರ್ಕಾರಕ್ಕೆ ಜಮಾ ಆಗಿದೆ. ಆದರೆ, ಕೇರಳದ ಹಿಂದೂ ವಿರೋಧಿ ಸರ್ಕಾರ ಅಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
Last Updated 15 ಡಿಸೆಂಬರ್ 2023, 15:42 IST
ಶಬರಿಮಲೆ ಅವ್ಯವಸ್ಥೆ | ಹಿಂದೂ ವಿರೋಧಿ ಸರ್ಕಾರ ಕಾರಣ: ಕೆ.ಎಸ್.ಈಶ್ವರಪ್ಪ

ಕೇರಳ: ಕಂದಕಕ್ಕೆ ಉರುಳಿ ಬಿದ್ದ ಬಸ್, 62 ಮಂದಿ ಶಬರಿಮಲೆ ಯಾತ್ರಿಕರಿಗೆ ಗಾಯ

ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಮಂಗಳವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಬಸ್‌ನಲ್ಲಿದ್ದ 62 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಮಾರ್ಚ್ 2023, 10:36 IST
ಕೇರಳ: ಕಂದಕಕ್ಕೆ ಉರುಳಿ ಬಿದ್ದ ಬಸ್, 62 ಮಂದಿ ಶಬರಿಮಲೆ ಯಾತ್ರಿಕರಿಗೆ ಗಾಯ

ಶಬರಿಮಲೆ: ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ದಿನಕ್ಕೆ 90 ಸಾವಿರ ಮಂದಿ ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ಸೋಮವಾರ ತೀರ್ಮಾನಿಸಿದೆ.
Last Updated 12 ಡಿಸೆಂಬರ್ 2022, 14:41 IST
ಶಬರಿಮಲೆ: ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ

ಶಬರಿಮಲೆಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ದರ್ಶನ ಸಮಯ ಬದಲಾವಣೆ

ಪತ್ತನಂತಿಟ್ಟ (ಕೇರಳ) (ಪಿಟಿಐ): ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ದರ್ಶನ ಸಮಯದಲ್ಲಿ ಕೆಲವು ಮಾರ್ಪಾಡು ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
Last Updated 22 ನವೆಂಬರ್ 2022, 13:14 IST
ಶಬರಿಮಲೆಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ದರ್ಶನ ಸಮಯ ಬದಲಾವಣೆ

ಶಬರಿಮಲೆ ‘ಮದ್ಯ ಮತ್ತು ಡ್ರಗ್‌’ ಮುಕ್ತ: ಕೇರಳ ಸರ್ಕಾರ

ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ‘ಮದ್ಯ ಮತ್ತು ಡ್ರಗ್‌’ ಮುಕ್ತ ಎಂದು ಕೇರಳ ಸರ್ಕಾರ ಘೋಷಿಸಿದೆ. ವಾರ್ಷಿಕ ಎರಡು ತಿಂಗಳ ಕಾಲದ ಶಬರಿಮಲೆ ಯಾತ್ರೆ ಪ್ರಾರಂಭಕ್ಕೆ ಕೆಲ ದಿನ ಮೊದಲೇ ಈ ಘೋಷಣೆ ಹೊರಬಿದ್ದಿದೆ.
Last Updated 10 ನವೆಂಬರ್ 2022, 11:14 IST
ಶಬರಿಮಲೆ ‘ಮದ್ಯ ಮತ್ತು ಡ್ರಗ್‌’ ಮುಕ್ತ: ಕೇರಳ ಸರ್ಕಾರ

ಮಳೆಯ ನಡುವೆಯೂ ಶಬರಿಮಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಭಕ್ತರು

ಪ್ರತಿಕೂಲ ಹವಾಮಾನ ಪರಿಸ್ಥಿಗಳು ಮತ್ತು ಕೋವಿಡ್‌ –19 ಸಾಂಕ್ರಾಮಿಕದ ನಡುವೆಯೂ ನೂರಾರು ಭಕ್ತರು ಮಂಗಳವಾರ ಪವಿತ್ರಕ್ಷೇತ್ರ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
Last Updated 16 ನವೆಂಬರ್ 2021, 9:38 IST
ಮಳೆಯ ನಡುವೆಯೂ ಶಬರಿಮಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಭಕ್ತರು
ADVERTISEMENT

ನಿಗದಿತ ಅವಧಿಯಲ್ಲಿ ಶಬರಿಮಲೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಕೇರಳ ಸಿಎಂ

ಶಬರಿಮಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ವಿಧಾನಸಭೆಗೆ ತಿಳಿಸಿದರು.
Last Updated 8 ಅಕ್ಟೋಬರ್ 2021, 9:46 IST
ನಿಗದಿತ ಅವಧಿಯಲ್ಲಿ ಶಬರಿಮಲೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಕೇರಳ ಸಿಎಂ

ಸುಪ್ರೀಂ ಕೋರ್ಟ್‌ಗೆ ನಕಲಿ 'ಚೆಂಬೋಲಾ' ಸಲ್ಲಿಸಲಾಗಿತ್ತೇ?: ಟಿಡಿಬಿಯಿಂದ ಪರಿಶೀಲನೆ

ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಯಾವುದೇ ದಾಖಲೆಯು ನಕಲಿ ಹಸ್ತಪ್ರತಿಯ ಉಲ್ಲೇಖವನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್‌. ವಾಸು ಶುಕ್ರವಾರ ಹೇಳಿದ್ದಾರೆ.
Last Updated 8 ಅಕ್ಟೋಬರ್ 2021, 9:37 IST
ಸುಪ್ರೀಂ ಕೋರ್ಟ್‌ಗೆ ನಕಲಿ 'ಚೆಂಬೋಲಾ' ಸಲ್ಲಿಸಲಾಗಿತ್ತೇ?: ಟಿಡಿಬಿಯಿಂದ ಪರಿಶೀಲನೆ

ತೆರೆದ ಶಬರಿಮಲೆ: ಭಕ್ತರಿಗೆ ದರ್ಶನಕ್ಕೆ ಅವಕಾಶ

ಕೋವಿಡ್‌–19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮುಖಾಂತರ ಭಾನುವಾರ ಸಂಜೆ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನವು ತೆರೆದಿದೆ.
Last Updated 15 ನವೆಂಬರ್ 2020, 14:48 IST
ತೆರೆದ ಶಬರಿಮಲೆ: ಭಕ್ತರಿಗೆ ದರ್ಶನಕ್ಕೆ ಅವಕಾಶ
ADVERTISEMENT
ADVERTISEMENT
ADVERTISEMENT