ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shah Mahmood Qureshi

ADVERTISEMENT

ಪಾಕ್‌ ಚುನಾವಣೆ: ಖುರೇಷಿ ಅನರ್ಹ

ಪಾಕಿಸ್ತಾನದ ಚುನಾವಣಾ ಆಯೋಗವು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರನ್ನು ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿದೆ.
Last Updated 4 ಫೆಬ್ರುವರಿ 2024, 13:33 IST
ಪಾಕ್‌ ಚುನಾವಣೆ: ಖುರೇಷಿ ಅನರ್ಹ

ಇಮ್ರಾನ್, ಖುರೇಷಿ ವಿರುದ್ಧ ದೋಷಾರೋಪಣೆ ಅ.23ಕ್ಕೆ ಮುಂದೂಡಿಕೆ

ದೇಶದ ರಹಸ್ಯ ಕಾನೂನುಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಆಪ್ತ ಶಾ ಮಹಮ್ಮದ್ ಖುರೇಷಿ ಅವರ ವಿರುದ್ಧದ ದೋಷಾರೋಪಣೆಯನ್ನು ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಮಂಗಳವಾರ ಅಕ್ಟೋಬರ್ 23ಕ್ಕೆ ಮುಂದೂಡಿದೆ.
Last Updated 17 ಅಕ್ಟೋಬರ್ 2023, 13:40 IST
ಇಮ್ರಾನ್, ಖುರೇಷಿ ವಿರುದ್ಧ ದೋಷಾರೋಪಣೆ
ಅ.23ಕ್ಕೆ ಮುಂದೂಡಿಕೆ

ಅಧಿಕೃತ ಗೋಪ್ಯ ಕಾಯ್ದೆ ಪ್ರಕರಣ: ವಿಚಾರಣೆಗೆ ಪಾಕ್ ಸರ್ಕಾರದಿಂದ ವಿಶೇಷ ಕೋರ್ಟ್‌

ಅಧಿಕೃತ ರಹಸ್ಯ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ವಿಶೇಷ ಕೋರ್ಟ್‌ ಸ್ಥಾಪಿಸಿದೆ.
Last Updated 21 ಆಗಸ್ಟ್ 2023, 13:01 IST
ಅಧಿಕೃತ ಗೋಪ್ಯ ಕಾಯ್ದೆ ಪ್ರಕರಣ: ವಿಚಾರಣೆಗೆ ಪಾಕ್ ಸರ್ಕಾರದಿಂದ ವಿಶೇಷ ಕೋರ್ಟ್‌

ಹಿಜಾಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ: ಪಾಕಿಸ್ತಾನದ ಸಚಿವ 

ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾರಿಗಾದರೂ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
Last Updated 9 ಫೆಬ್ರುವರಿ 2022, 6:40 IST
ಹಿಜಾಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ: ಪಾಕಿಸ್ತಾನದ ಸಚಿವ 

ಸಾರ್ಕ್‌ ಶೃಂಗಸಭೆ ನಡೆಸಲು ಪಾಕಿಸ್ತಾನ ಸಿದ್ಧ: ಖುರೇಷಿ  

‘ಭಾರತ ವರ್ಚುವಲ್‌ ರೀತಿ ಪಾಲ್ಗೊಳ್ಳಬಹುದು’
Last Updated 3 ಜನವರಿ 2022, 13:23 IST
ಸಾರ್ಕ್‌ ಶೃಂಗಸಭೆ ನಡೆಸಲು ಪಾಕಿಸ್ತಾನ ಸಿದ್ಧ: ಖುರೇಷಿ  

ಅಲ್-ಖೈದಾ ಭೀತಿ: ಲಾಡೆನ್‌ಗೆ ಆಶ್ರಯಕೊಟ್ಟಿದ್ದ ಪಾಕ್‌ನ ವಿದೇಶಾಂಗ ಸಚಿವ ಖುರೇಷಿ

ಜಾಗತಿಕ ಉಗ್ರ ಒಸಾಮ ಬಿನ್‌ ಲಾಡೆನ್‌ಗೆ ಆಶ್ರಯ ನೀಡಿದ್ದ ಪಾಕಿಸ್ತಾನ, ಆತನೇ (ಲಾಡೆನ್)‌ ಸ್ಥಾಪಿಸಿದ್ದ ಅಲ್‌-ಖೈದಾ ಸಂಘಟನೆಯಿಂದಬೆದರಿಕೆ ಇದೆ ಎಂದುಇದೀಗ ಘೋಷಿಸಿದೆ.
Last Updated 9 ಸೆಪ್ಟೆಂಬರ್ 2021, 8:13 IST
ಅಲ್-ಖೈದಾ ಭೀತಿ: ಲಾಡೆನ್‌ಗೆ ಆಶ್ರಯಕೊಟ್ಟಿದ್ದ ಪಾಕ್‌ನ ವಿದೇಶಾಂಗ ಸಚಿವ ಖುರೇಷಿ

ಕಾಶ್ಮೀರ ವಿವಾದ; ಮುಸ್ಲಿಂ ರಾಷ್ಟ್ರಗಳ ಬೆಂಬಲ ಕೋರಲಿರುವ ಪಾಕಿಸ್ತಾನ

ಕಾಶ್ಮೀರ ವಿವಾದವನ್ನು ಎತ್ತಿ ಹಿಡಿಯಲು ಮತ್ತು ಬೆಂಬಲ ಪಡೆಯುವ ಸಲುವಾಗಿ ಮುಂದಿನ ವರ್ಷ ಇಸ್ಲಾಮಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿಕೆ ನೀಡಿದ್ದಾರೆ.
Last Updated 6 ಜೂನ್ 2021, 1:04 IST
ಕಾಶ್ಮೀರ ವಿವಾದ; ಮುಸ್ಲಿಂ ರಾಷ್ಟ್ರಗಳ ಬೆಂಬಲ ಕೋರಲಿರುವ ಪಾಕಿಸ್ತಾನ
ADVERTISEMENT

ಟ್ರಂಪ್‌ ಹೇಳಿಕೆ; ಪಾಕ್‌ ನಿರೀಕ್ಷೆಗೂ ಮೀರಿದ್ದು– ಖುರೇಷಿ ಅಭಿಮತ

‘ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಹೇಳಿರುವುದು ಪಾಕಿಸ್ತಾನದ ನಿರೀಕ್ಷೆಗೂ ಮೀರಿದ್ದಾಗಿದೆ’ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಹೇಳಿದ್ದಾರೆ.
Last Updated 28 ಜುಲೈ 2019, 20:01 IST
ಟ್ರಂಪ್‌ ಹೇಳಿಕೆ; ಪಾಕ್‌ ನಿರೀಕ್ಷೆಗೂ ಮೀರಿದ್ದು– ಖುರೇಷಿ ಅಭಿಮತ

ಮತ್ತೊಂದು ದಾಳಿಗೆ ಭಾರತದ ಸಿದ್ಧತೆ: ಪಾಕ್‌ ಸಚಿವ ಮಹಮೂದ್‌ ಖುರೇಶಿ

‘ಏಪ್ರಿಲ್ 16ರಿಂದ 20ರೊಳಗೆ ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿನಡೆಸಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್‌ಖುರೇಶಿ ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
Last Updated 7 ಏಪ್ರಿಲ್ 2019, 17:07 IST
ಮತ್ತೊಂದು ದಾಳಿಗೆ ಭಾರತದ ಸಿದ್ಧತೆ: ಪಾಕ್‌ ಸಚಿವ ಮಹಮೂದ್‌ ಖುರೇಶಿ
ADVERTISEMENT
ADVERTISEMENT
ADVERTISEMENT