ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Shaktikanta Das

ADVERTISEMENT

ಶಕ್ತಿಕಾಂತ ದಾಸ್‌ಗೆ ಉನ್ನತ ಕೇಂದ್ರ ಬ್ಯಾಂಕರ್‌ ಪ್ರಶಸ್ತಿ

ಅಮೆರಿಕದ ಗ್ಲೋಬಲ್‌ ಫೈನಾನ್ಸ್‌ ನಿಯತಕಾಲಿಕ ಪ್ರಕಟಿಸಿರುವ 2024ನೇ ಸಾಲಿನ ಜಾಗತಿಕ ಮಟ್ಟದ ಉನ್ನತ ಕೇಂದ್ರ ಬ್ಯಾಂಕರ್‌ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಅವರು, ಅಗ್ರ ಸ್ಥಾನ ಪಡೆದಿದ್ದಾರೆ.‌
Last Updated 27 ಅಕ್ಟೋಬರ್ 2024, 14:21 IST
ಶಕ್ತಿಕಾಂತ ದಾಸ್‌ಗೆ ಉನ್ನತ ಕೇಂದ್ರ ಬ್ಯಾಂಕರ್‌ ಪ್ರಶಸ್ತಿ

ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:48 IST
ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಹಣಕಾಸು ವಲಯದ ಸದೃಢತೆಗೆ ಬದ್ಧ: ಗವರ್ನರ್ ಶಕ್ತಿಕಾಂತ ದಾಸ್‌

ದೇಶದ ಹಣಕಾಸು ಕ್ಷೇತ್ರವನ್ನು ಬಲಿಷ್ಠ, ಕ್ರಿಯಾಶೀಲ ಮತ್ತು ಗ್ರಾಹಕ ಕೇಂದ್ರಿತವನ್ನಾಗಿ ಮಾಡಲು ಕೇಂದ್ರೀಯ ಬ್ಯಾಂಕ್ ನೀತಿಗಳು, ವ್ಯವಸ್ಥೆಗಳು ಮತ್ತು ವೇದಿಕೆಗಳ ಕುರಿತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಿಸರ್ವ್ ಬ್ಯಾಂಕ್‌ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
Last Updated 26 ಆಗಸ್ಟ್ 2024, 14:26 IST
ಹಣಕಾಸು ವಲಯದ ಸದೃಢತೆಗೆ ಬದ್ಧ: ಗವರ್ನರ್ ಶಕ್ತಿಕಾಂತ ದಾಸ್‌

ಆರ್‌ಬಿಐಗೆ ಜಾಗತಿಕ ಶ್ರೇಯಾಂಕದಲ್ಲಿ ಉತ್ತಮ ರೇಟಿಂಗ್‌: ಪ್ರಧಾನಿ ಮೋದಿ ಶ್ಲಾಘನೆ

ಕೇಂದ್ರೀಯ ಬ್ಯಾಂಕರ್‌ಗಳ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ರೇಟಿಂಗ್ ಪಡೆದಿದ್ದಕ್ಕಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ‘ಇದು ದಾಸ್‌ ನಾಯಕತ್ವದ ಮನ್ನಣೆ’ ಎಂದು ಶ್ಲಾಘಿಸಿದ್ದಾರೆ.
Last Updated 21 ಆಗಸ್ಟ್ 2024, 5:47 IST
ಆರ್‌ಬಿಐಗೆ ಜಾಗತಿಕ ಶ್ರೇಯಾಂಕದಲ್ಲಿ ಉತ್ತಮ ರೇಟಿಂಗ್‌: ಪ್ರಧಾನಿ ಮೋದಿ ಶ್ಲಾಘನೆ

ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯ: ಶಕ್ತಿಕಾಂತ ದಾಸ್‌

‘ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಬಿಕ್ಕಟ್ಟುಗಳಿಂದಾಗಿ ಹಣದುಬ್ಬರವನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 15 ಫೆಬ್ರುವರಿ 2024, 15:52 IST
ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯ: ಶಕ್ತಿಕಾಂತ ದಾಸ್‌

Paytm ಪೇಮೆಂಟ್ ಬ್ಯಾಂಕ್‌: ಕೈಗೊಂಡ ಕ್ರಮದ ಮರುಪರಿಶೀಲನೆ ಅಸಾಧ್ಯ– RBI ಗವರ್ನರ್

'ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಕೈಗೊಂಡ ಕ್ರಮವನ್ನು ಮರುಪರಿಶೀಲಿಸಲು ಯಾವುದೇ ಅವಕಾಶವಿಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
Last Updated 12 ಫೆಬ್ರುವರಿ 2024, 11:32 IST
Paytm ಪೇಮೆಂಟ್ ಬ್ಯಾಂಕ್‌: ಕೈಗೊಂಡ ಕ್ರಮದ ಮರುಪರಿಶೀಲನೆ ಅಸಾಧ್ಯ–  RBI ಗವರ್ನರ್

ಸತತ 6ನೇ ಬಾರಿಗೆ ರೆಪೊ ದರ ಯಥಾಸ್ಥಿತಿ: RBI

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಸತತ ಆರನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 8 ಫೆಬ್ರುವರಿ 2024, 5:27 IST
ಸತತ 6ನೇ ಬಾರಿಗೆ ರೆಪೊ ದರ ಯಥಾಸ್ಥಿತಿ: RBI
ADVERTISEMENT

ಸತತ 5ನೇ ಸಲ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವ ತೀರ್ಮಾಣವನ್ನು ಶುಕ್ರವಾರ ನಡೆದ ಸಭೆಯಲ್ಲಿ ಕೈಗೊಂಡಿದೆ.
Last Updated 8 ಡಿಸೆಂಬರ್ 2023, 5:59 IST
ಸತತ 5ನೇ ಸಲ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧಾರ

ಅಡಮಾನರಹಿತ ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ; ಮುನ್ನೆಚ್ಚರಿಕೆಯ ಕ್ರಮ –ದಾಸ್

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎದುರಾಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಹೆಜ್ಜೆಯಾಗಿ ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆಯ ನಿಯಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ಹೇಳಿದ್ದಾರೆ.
Last Updated 22 ನವೆಂಬರ್ 2023, 15:51 IST
ಅಡಮಾನರಹಿತ ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ; ಮುನ್ನೆಚ್ಚರಿಕೆಯ ಕ್ರಮ –ದಾಸ್

ಅರ್ಜುನನ ಬಾಣದಂತೆ ಹಣದುಬ್ಬರ ಇಳಿಕೆಗೆ ಗುರಿ ಇಟ್ಟ ಆರ್‌ಬಿಐ: ಶಕ್ತಿಕಾಂತ ದಾಸ್

‘ಮಹಾಭಾರತದ ದ್ರೌಪದಿ ಸ್ವಯಂವರದಲ್ಲಿ ಸಭಾಂಗಣದ ಗದ್ದಲ, ತಿರುಗುವ ಚಕ್ರದ ನಡುವೆಯೂ ಅರ್ಜುನ ಗಿಳಿಯ ಕಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟಂತೆ ಕೇಂದ್ರೀಯ ಬ್ಯಾಂಕ್ ಕೂಡಾ ಎಲ್ಲಾ ಅಡೆತಡೆಗಳ ನಡುವೆ ಹಣದುಬ್ಬರ ತಡೆಗೆ ತನ್ನ ಗಮನ ಕೇಂದ್ರೀಕರಿಸಿದೆ’ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
Last Updated 22 ನವೆಂಬರ್ 2023, 11:48 IST
ಅರ್ಜುನನ ಬಾಣದಂತೆ ಹಣದುಬ್ಬರ ಇಳಿಕೆಗೆ ಗುರಿ ಇಟ್ಟ ಆರ್‌ಬಿಐ: ಶಕ್ತಿಕಾಂತ ದಾಸ್
ADVERTISEMENT
ADVERTISEMENT
ADVERTISEMENT