ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Shami

ADVERTISEMENT

Mohammed Shami: ಮೊಹಮ್ಮದ್ ಶಮಿ ಪುನರಾಗಮನ ಇನ್ನಷ್ಟು ವಿಳಂಬ

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ಅವರು ಪುನರಾಗಮನ ಇನ್ನಷ್ಟು ವಿಳಂಬವಾಗಲಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿಯ ಮುಂದಿನ ಎರಡು ಸುತ್ತುಗಳ ಪಂದ್ಯಗಳಿಗೆ ಪ್ರಕಟವಾದ ಬಂಗಾಳ ತಂಡದಲ್ಲಿ ಅವರ ಹೆಸರು ಕಾಣಿಸಿಲ್ಲ.
Last Updated 4 ನವೆಂಬರ್ 2024, 15:16 IST
Mohammed Shami: ಮೊಹಮ್ಮದ್ ಶಮಿ ಪುನರಾಗಮನ ಇನ್ನಷ್ಟು ವಿಳಂಬ

ಬಾಂಗ್ಲಾ ವಿರುದ್ಧದ ಏಕದಿನ ಸರಣಿ: ಮೊಹಮ್ಮದ್ ಶಮಿಗೆ ಗಾಯ, ಉಮ್ರಾನ್‌ಗೆ ಸ್ಥಾನ

‘ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮುನ್ನಾದಿನದ ತರಬೇತಿ ಅವಧಿಯಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಅವರು ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಆಡಲು ಸಾಧ್ಯವಿಲ್ಲ. ಆಯ್ಕೆ ಸಮಿತಿಯು ಶಮಿ ಅವರ ಸ್ಥಾನಕ್ಕೆ ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2022, 5:53 IST
ಬಾಂಗ್ಲಾ ವಿರುದ್ಧದ ಏಕದಿನ ಸರಣಿ: ಮೊಹಮ್ಮದ್ ಶಮಿಗೆ ಗಾಯ, ಉಮ್ರಾನ್‌ಗೆ ಸ್ಥಾನ

ಟಿ–20 ವಿಶ್ವಕಪ್: ಗಾಯಾಳು ಜಸ್‌ಪ್ರೀತ್‌ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿಗೆ ಸ್ಥಾನ

ಬೆನ್ನುನೋವಿನ ಗಾಯದ ಸಮಸ್ಯೆಯಿಂದ ಬೂಮ್ರಾ ಅವರು ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಮೊಣಕಾಲು ಗಾಯದಿಂದ ರವೀಂದ್ರ ಜಡೇಜಾ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬೂಮ್ರಾ ಸಹ ಗಾಯಾಳು ಪಟ್ಟಿ ಸೇರಿದ್ದು, ಭಾರತಕ್ಕೆ ನುಂಗಲಾರದ ತುತ್ತಾಗಿತ್ತು.
Last Updated 14 ಅಕ್ಟೋಬರ್ 2022, 12:36 IST
ಟಿ–20 ವಿಶ್ವಕಪ್: ಗಾಯಾಳು ಜಸ್‌ಪ್ರೀತ್‌ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿಗೆ ಸ್ಥಾನ

ಹುಟ್ಟುಹಬ್ಬದ ಸಂಭ್ರಮದಲ್ಲಿ ಶಮಿತಾ ಶೆಟ್ಟಿ: ಗೆಳೆಯ ರಾಕೇಶ್‌ ಬಾಪಟ್ ಶುಭಾಶಯ

ನಟಿ ಶಮಿತಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 2 ಫೆಬ್ರುವರಿ 2022, 10:54 IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಶಮಿತಾ ಶೆಟ್ಟಿ: ಗೆಳೆಯ ರಾಕೇಶ್‌ ಬಾಪಟ್ ಶುಭಾಶಯ

IND vs SA | ಶಮಿಗೆ 5 ವಿಕೆಟ್‌: ಭಾರತಕ್ಕೆ ಮುನ್ನಡೆ

ಸೆಂಚುರಿಯನ್(ಎಎಫ್‌ಪಿ/ಪಿಟಿಐ): ಮೊಹಮ್ಮದ್ ಶಮಿ (44ಕ್ಕೆ5) ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ನಡೆಯುತ್ತಿರುವ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಸಾಧಿಸಿತು. ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಗಳಿಸಿದ ಸಾಧನೆಯನ್ನೂ ಮಾಡಿದರು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 105.3 ಓವರ್‌ಗಳಲ್ಲಿ 327 ರನ್ ಗಳಿಸಿತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 62.3 ಓವರ್‌ಗಳಲ್ಲಿ 197 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತವು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿತು.
Last Updated 29 ಡಿಸೆಂಬರ್ 2021, 10:30 IST
IND vs SA | ಶಮಿಗೆ 5 ವಿಕೆಟ್‌: ಭಾರತಕ್ಕೆ ಮುನ್ನಡೆ

‘ಹ್ಯಾಟ್ರಿಕ್’ ಸಾಧನೆ ಗುಟ್ಟು ಬಿಚ್ಚಿಟ್ಟ ಮೊಹಮ್ಮದ್ ಶಮಿ

ಯಾರ್ಕರ್‌ ಪ್ರಯೋಗಕ್ಕೆ ಮಹಿ ಸಲಹೆ
Last Updated 23 ಜೂನ್ 2019, 19:39 IST
‘ಹ್ಯಾಟ್ರಿಕ್’ ಸಾಧನೆ ಗುಟ್ಟು ಬಿಚ್ಚಿಟ್ಟ ಮೊಹಮ್ಮದ್ ಶಮಿ
ADVERTISEMENT
ADVERTISEMENT
ADVERTISEMENT
ADVERTISEMENT