ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

share

ADVERTISEMENT

9 ಕಂಪನಿ ಎಂ–ಕ್ಯಾಪ್‌ ₹4.74 ಲಕ್ಷ ಕೋಟಿ ಇಳಿಕೆ

ಕಳೆದ ವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಇಳಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹4.74 ಲಕ್ಷ ಕೋಟಿ ಕರಗಿದೆ.
Last Updated 6 ಅಕ್ಟೋಬರ್ 2024, 14:37 IST
9 ಕಂಪನಿ ಎಂ–ಕ್ಯಾಪ್‌ ₹4.74 ಲಕ್ಷ ಕೋಟಿ ಇಳಿಕೆ

ಅದಾನಿ ಸಮೂಹದ 8 ಕಂಪನಿಗಳ ಷೇರಿನ ಮೌಲ್ಯ ಇಳಿಕೆ

ಅದಾನಿ ಸಮೂಹದ 10 ಕಂಪನಿಗಳ ಪೈಕಿ 8 ಕಂಪನಿಗಳ ಷೇರಿನ ಮೌಲ್ಯ ಸೋಮವಾರ ಇಳಿಕೆಯಾಗಿದೆ.
Last Updated 12 ಆಗಸ್ಟ್ 2024, 14:31 IST
ಅದಾನಿ ಸಮೂಹದ 8 ಕಂಪನಿಗಳ ಷೇರಿನ ಮೌಲ್ಯ ಇಳಿಕೆ

ಬಂಡವಾಳ ಮಾರುಕಟ್ಟೆ | ಷೇರು ವಂಚನೆ: ಪಾರಾಗುವುದು ಹೇಗೆ?

ನೀವು ಹಣ ಕೊಟ್ಟರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭರ್ಜರಿ ಲಾಭ ಕೊಡುತ್ತೇವೆ. ಈ ಷೇರು ಖರೀದಿಸಿದರೆ ಕೆಲವೇ ದಿನಗಳಲ್ಲಿ ಡಬಲ್–ಟ್ರಿಪಲ್ ಆಗುತ್ತದೆ. ಹೀಗೆ ಜನಸಾಮಾನ್ಯರ ಮನವೊಲಿಸಿ ಅವರಿಂದ ಹಣ ಪಡೆದು ಷೇರು ಹೂಡಿಕೆಯ ಹೆಸರಲ್ಲಿ ವಂಚನೆ ಮಾಡುವ ಪ್ರಕರಣಗಳು ವ್ಯಾಪಕವಾಗಿವೆ.
Last Updated 12 ಆಗಸ್ಟ್ 2024, 0:45 IST
ಬಂಡವಾಳ ಮಾರುಕಟ್ಟೆ | ಷೇರು ವಂಚನೆ: ಪಾರಾಗುವುದು ಹೇಗೆ?

ಇಂಟರ್‌ನೆಟ್‌ ಇಲ್ಲದೆ ಫೈಲ್ ಶೇರಿಂಗ್‌ ಸೌಲಭ್ಯ ಪರೀಕ್ಷಿಸುತ್ತಿದೆ ವಾಟ್ಸ್‌ಆ್ಯಪ್‌

ಅಧಿಕ ಗುಣಮಟ್ಟದ ವಿಡಿಯೊ, ಚಿತ್ರಗಳನ್ನು ಅಂತರ್ಜಾಲ ಸಂಪರ್ಕವಿಲ್ಲದೆ ಎರಡು ಫೋನ್‌ಗಳ ನಡುವೆ ಹಂಚಿಕೊಳ್ಳಲು ಅನುಕೂಲವಾಗುವಂತ ಸೌಕರ್ಯವನ್ನು ವಾಟ್ಸ್‌ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಬಿಡುಗಡೆ ಪೂರ್ವ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ.
Last Updated 24 ಜುಲೈ 2024, 10:17 IST
ಇಂಟರ್‌ನೆಟ್‌ ಇಲ್ಲದೆ ಫೈಲ್ ಶೇರಿಂಗ್‌ ಸೌಲಭ್ಯ ಪರೀಕ್ಷಿಸುತ್ತಿದೆ ವಾಟ್ಸ್‌ಆ್ಯಪ್‌

ಹೆಚ್ಚುವರಿ ವೇತನ ಹಿಂತಿರುಗಿಸಲು ಒತ್ತಡ; ವಜಾಗೊಂಡ ನೌಕರರ ಬೆನ್ನು ಹತ್ತಿದ ಮಸ್ಕ್‌

ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ನಿಂದ ವಜಾಗೊಂಡ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿದ್ದು, ಅದನ್ನು ಮರಳಿಸುವಂತೆ ಮಾಜಿ ನೌಕರರನ್ನು ಕಂಪನಿ ಬೆನ್ನು ಹತ್ತಿದೆ ಎಂದು ವರದಿಯಾಗಿದೆ.
Last Updated 15 ಜೂನ್ 2024, 16:14 IST
ಹೆಚ್ಚುವರಿ ವೇತನ ಹಿಂತಿರುಗಿಸಲು ಒತ್ತಡ; ವಜಾಗೊಂಡ ನೌಕರರ ಬೆನ್ನು ಹತ್ತಿದ ಮಸ್ಕ್‌

ಎಎಸ್‌ಪಿಎಲ್‌ನ ಷೇರು ಖರೀದಿಗೆ ಸ್ಮಯೋರ್‌ ಅನುಮೋದನೆ

ಅರ್ಜಾಸ್‌ ಸ್ಟೀಲ್‌ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಶೇ 80ರಷ್ಟು ಷೇರನ್ನು ಖರೀದಿಸಲು ಸಂಡೂರ್‌ ಮ್ಯಾಂಗನೀಸ್‌ ಮತ್ತು ಕಬ್ಬಿಣದ ಅದಿರು ಲಿಮಿಟೆಡ್‌ನ (ಸ್ಮಯೋರ್‌) ಮಂಡಳಿ ಅನುಮೋದನೆ ನೀಡಿದೆ.
Last Updated 26 ಏಪ್ರಿಲ್ 2024, 15:54 IST
ಎಎಸ್‌ಪಿಎಲ್‌ನ ಷೇರು ಖರೀದಿಗೆ ಸ್ಮಯೋರ್‌ ಅನುಮೋದನೆ

ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಉದ್ಯಮಿ ಗೌತಮ್‌ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್‌ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
Last Updated 28 ಮಾರ್ಚ್ 2024, 16:19 IST
ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ
ADVERTISEMENT

ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋಟ್ಯಧಿಪತಿಯಾದಿಗಳ ಸಾಲಿಗೆ ಈ ಮಗು ಸೇರಿದೆ.
Last Updated 18 ಮಾರ್ಚ್ 2024, 16:27 IST
ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಸುಪ್ರೀಂ ಕೋರ್ಟ್ ಆದೇಶ: ಎಸ್‌ಬಿಐ ಷೇರಿನ ಮೌಲ್ಯ ಶೇ 2ರಷ್ಟು ಕುಸಿತ

ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಇಳಿಕೆ ಕಂಡಿವೆ. ಲೋಹ ಹಾಗೂ ಬ್ಯಾಂಕಿಂಗ್‌ ಷೇರುಗಳು ಮಾರಾಟಕ್ಕೆ ಒತ್ತಡಕ್ಕೆ ಸಿಲುಕಿದ್ದ ಕೂಡ ಕುಸಿತಕ್ಕೆ ಕಾರಣವಾಯಿತು.
Last Updated 11 ಮಾರ್ಚ್ 2024, 15:47 IST
ಸುಪ್ರೀಂ ಕೋರ್ಟ್ ಆದೇಶ: ಎಸ್‌ಬಿಐ ಷೇರಿನ ಮೌಲ್ಯ ಶೇ 2ರಷ್ಟು ಕುಸಿತ

ಮೈಗೇಟ್‌ನಿಂದ ಉದ್ಯೋಗಿಗಳಿಗೆ ಷೇರು ಮರು ಖರೀದಿ ಸೌಲಭ್ಯ

ಮೈಗೇಟ್‌ ಕಂಪನಿಯು ತನ್ನ 50ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಷೇರು ಮರು ಖರೀದಿ ಯೋಜನೆಯನ್ನು ಪ್ರಕಟಿಸಿದೆ.
Last Updated 8 ಮಾರ್ಚ್ 2024, 12:29 IST
ಮೈಗೇಟ್‌ನಿಂದ ಉದ್ಯೋಗಿಗಳಿಗೆ ಷೇರು ಮರು ಖರೀದಿ ಸೌಲಭ್ಯ
ADVERTISEMENT
ADVERTISEMENT
ADVERTISEMENT