ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Shekhar Gupta

ADVERTISEMENT

ವಿಶ್ಲೇಷಣೆ: ಗಂಗೆಯಲ್ಲಿ ತೇಲಿಬಂದ ಶವ, ಅಸ್ಮಿತೆಯ ರಾಜಕಾರಣ

ರಾಜಕೀಯ ಅಧಿಕಾರ, ಆರ್ಥಿಕ– ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿನ ಅಸಮತೋಲನ ಬೃಹತ್‌ ಸಮಸ್ಯೆ ಸೃಷ್ಟಿಸಬಲ್ಲದು
Last Updated 24 ಮೇ 2021, 19:33 IST
ವಿಶ್ಲೇಷಣೆ: ಗಂಗೆಯಲ್ಲಿ ತೇಲಿಬಂದ ಶವ, ಅಸ್ಮಿತೆಯ ರಾಜಕಾರಣ

ರಫೇಲ್ ಡೀಲ್‌: ಮಹಾನ್ ‘ಮೂರ್ಖ ಹಗರಣ’ದಲ್ಲಿ ಅಹಂಕಾರದ ಸರಣಿ

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವು ಬೃಹತ್ ಹಗರಣ ಎನ್ನಲು ಸಾಕುಬೇಕಾದಷ್ಟು ಪುರಾವೆಗಳು ಈಗ ಬಹಿರಂಗಗೊಂಡಿವೆ. ಅದನ್ನು ಹೊರತುಪಡಿಸಿದರೆ ಈ ‘ಹಗರಣ’ವನ್ನು ‘ಮೂರ್ಖತನ’ ಎನ್ನಬಹುದು.
Last Updated 17 ಸೆಪ್ಟೆಂಬರ್ 2018, 4:35 IST
ರಫೇಲ್ ಡೀಲ್‌: ಮಹಾನ್ ‘ಮೂರ್ಖ ಹಗರಣ’ದಲ್ಲಿ ಅಹಂಕಾರದ ಸರಣಿ

ಸೇನಾಪಡೆ ಸುಧಾರಣೆ: ಕೈಚೆಲ್ಲಿದ ಅವಕಾಶ

ಸಮರ್ಥ ನಾಯಕನ ನೇತೃತ್ವ ಮತ್ತು ‘ಸೇನಾ ಸ್ನೇಹಿ’ ವ್ಯಕ್ತಿತ್ವದ ಪ್ರಧಾನಿಯು ಅಧಿಕಾರದಲ್ಲಿ ಇರುವುದು ಸೇನೆಯ ಸುಧಾರಣೆಗೆ ದೊರೆತ ಅಪೂರ್ವ ಅವಕಾಶವಾಗಿತ್ತು. ದಶಕಗಳಿಂದ ವಿಳಂಬವಾಗಿರುವ ಸುಧಾರಣೆಯನ್ನು ಜಾರಿಗೆ ತರುವುದು ತುಂಬ ಅನಿವಾರ್ಯವೂ ಆಗಿತ್ತು.
Last Updated 14 ಜುಲೈ 2018, 19:30 IST
ಸೇನಾಪಡೆ ಸುಧಾರಣೆ: ಕೈಚೆಲ್ಲಿದ ಅವಕಾಶ

ಉದಾರವಾದದ ಹೊಸ ಧರ್ಮ

ಉದಾರವಾದದ ಹೊಸ ಧರ್ಮದಲ್ಲಿ, ಪ್ರಗತಿಪರ ಚಿಂತಕರು ಎಂದು ಕರೆಯಿಸಿಕೊಳ್ಳುವವರ ಚಿಂತನಾ ಕ್ರಮ ಮತ್ತು ಮುಕ್ತವಾಗಿ ಮಾತನಾಡುವವರ ಚಿಂತನೆಗಳನ್ನು ಸಹನೆಯಿಂದ ಕೇಳುವ ಸಂಸ್ಕೃತಿ ಬದಲಾಗಬೇಕಾಗಿದೆ. ಉದಾರವಾದದ ವ್ಯಾಖ್ಯಾನದಲ್ಲಿ, ಇತರರಿಗಾಗಿ ನಿಯಮಗಳನ್ನು ರೂಪಿಸದಿರುವುದು ಮತ್ತು ಅವುಗಳನ್ನು ಪಾಲನೆ ಮಾಡಲೇಬೇಕೆಂಬ ಕಡ್ಡಾಯ ಕಂಡು ಬರುವುದಿಲ್ಲ. ಅತ್ಯಂತ ಶುದ್ಧವಾದ ಉದಾರವಾದವು ಬಹುಶಃ ಅರಾಜಕತೆಯಾಗಿರಬಹುದು, ಸರ್ಕಾರವು ಕಾಲಾಂತರದಲ್ಲಿ ಬೇರೆಯೇ ಆದ ವಿಚಾರಧಾರೆಯನ್ನು ಕಂಡುಕೊಂಡಿರಬಹುದು ಎಂದು ಓದುಗರು ಚಿಂತಿಸಿರಬಹುದು.
Last Updated 27 ಜೂನ್ 2018, 14:27 IST
fallback
ADVERTISEMENT
ADVERTISEMENT
ADVERTISEMENT
ADVERTISEMENT