ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shirur

ADVERTISEMENT

ಶಿರೂರು ದುರಂತ | ಮಗನಿಗೆ ಆಟಿಕೆ ಲಾರಿ ಖರೀದಿಸಿದ್ದ ಅರ್ಜುನ್

ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಬಿದ್ದಿದ್ದ ಕೇರಳ ಲಾರಿ ಮತ್ತು ಅದರ ಚಾಲಕ ಅರ್ಜುನ್ ಶವ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದು, ಇನ್ನಷ್ಟು ವಸ್ತುಗಳು ಸಿಕ್ಕಿವೆ.
Last Updated 27 ಸೆಪ್ಟೆಂಬರ್ 2024, 4:14 IST
ಶಿರೂರು ದುರಂತ | ಮಗನಿಗೆ ಆಟಿಕೆ ಲಾರಿ ಖರೀದಿಸಿದ್ದ ಅರ್ಜುನ್

ಶಿರೂರು ಗುಡ್ಡ ಕುಸಿತ ದುರಂತ: ರಕ್ಷಣಾ ಕಾರ್ಯ ಸ್ಥಗಿತ- ಹೈಕೋರ್ಟ್‌ಗೆ ಸರ್ಕಾರ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಪ್ರಕರಣದಲ್ಲಿ; ನಾಪತ್ತೆಯಾದವರ ಹುಡುಕಾಟ ಹಾಗೂ ಇತರೆ ರಕ್ಷಣಾ ಕಾರ್ಯಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.
Last Updated 21 ಆಗಸ್ಟ್ 2024, 16:54 IST
ಶಿರೂರು ಗುಡ್ಡ ಕುಸಿತ ದುರಂತ: ರಕ್ಷಣಾ ಕಾರ್ಯ ಸ್ಥಗಿತ- ಹೈಕೋರ್ಟ್‌ಗೆ ಸರ್ಕಾರ

ಶಿರೂರು ಗುಡ್ಡ ಕುಸಿತ: ದುರಂತದ ನೆಲದಲ್ಲಿ ಬದುಕ ದುಸ್ತರ

ಕಂಗೆಟ್ಟ ಶಿರೂರು, ಉಳುವರೆ ಗ್ರಾಮಸ್ಥರು
Last Updated 7 ಆಗಸ್ಟ್ 2024, 5:20 IST
ಶಿರೂರು ಗುಡ್ಡ ಕುಸಿತ: ದುರಂತದ ನೆಲದಲ್ಲಿ ಬದುಕ ದುಸ್ತರ

ಶಿರೂರು ಗುಡ್ಡ ಕುಸಿತ; ಪತ್ತೆಯಾಗದ ಮೂವರು: ಸರ್ಕಾರ

‘ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಪ್ರಕರಣದಲ್ಲಿ; ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದ್ದು,
Last Updated 5 ಆಗಸ್ಟ್ 2024, 16:19 IST
ಶಿರೂರು ಗುಡ್ಡ ಕುಸಿತ; ಪತ್ತೆಯಾಗದ ಮೂವರು: ಸರ್ಕಾರ

ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
Last Updated 28 ಜುಲೈ 2024, 14:02 IST
ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಶಿರೂರು ದುರಂತ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

‘ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಉಂಟಾದ ಗುಡ್ಡ ಕುಸಿತದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದವರ ಪೈಕಿ 8 ಜನರ ಶವಗಳು ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಕಾರ್ಯಾಚರಣೆ ಭರದಿಂದ ಸಾಗಿದೆ’
Last Updated 24 ಜುಲೈ 2024, 15:58 IST
ಶಿರೂರು ದುರಂತ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

Shirur Landslide | ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
Last Updated 21 ಜುಲೈ 2024, 16:04 IST
Shirur Landslide | ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ
ADVERTISEMENT

Shirur Landslide | ದುರ್ಘಟನೆಯಲ್ಲಿ ರಾಜಕಾರಣ ಮಾಡುವುದಿಲ್ಲ: ಸಿದ್ದರಾಮಯ್ಯ

'ಗುಡ್ಡ ಕುಸಿದು ನಡೆದ ದುರ್ಘಟನೆ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಕಣ್ಮರೆಯಾದವರ ಪತ್ತೆಗೆ ಕೇಂದ್ರ ಸರ್ಕಾರದಿಂದಲೂ ನೆರವು ಸಿಕ್ಕಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 21 ಜುಲೈ 2024, 11:26 IST
Shirur Landslide | ದುರ್ಘಟನೆಯಲ್ಲಿ ರಾಜಕಾರಣ ಮಾಡುವುದಿಲ್ಲ: ಸಿದ್ದರಾಮಯ್ಯ

Shirur Landslide | ಉನ್ನತ ತಂತ್ರಜ್ಞಾನ ಬಳಸಿ ಕಾರ್ಯಾಚರಿಸಿ: ಸಿಎಂ ಸೂಚನೆ

ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ಸ್ಥಳ ಪರಿಶೀಲನೆ
Last Updated 21 ಜುಲೈ 2024, 11:11 IST
Shirur Landslide | ಉನ್ನತ ತಂತ್ರಜ್ಞಾನ ಬಳಸಿ ಕಾರ್ಯಾಚರಿಸಿ: ಸಿಎಂ ಸೂಚನೆ

ಶಿರೂರು ಶ್ರೀ ಸಾವಿನ ಪ್ರಕರಣ: ಅಂತಿಮ ವರದಿ ನಂತರ ಕ್ರಮ- ಎಡಿಜಿಪಿ‌‌ ಕಮಲ್‌ಪಂತ್ 

ಶಿರೂರುಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಸಾವಿನ ಪ್ರಕರಣದ ಕುರಿತು‌ ಮರಣೋತ್ತರ‌ ಪರೀಕ್ಷಾ ವರದಿ ಹಾಗೂ‌ ಎಫ್‌ಎಸ್ಎಲ್ ‌ವರದಿಗಳನ್ನು ತಾಳೆ ಹಾಕಲಾಗುತ್ತಿದೆ. ಅಂತಿಮ‌‌ ವರದಿ ಬಂದ ತಕ್ಷಣ ಅದಕ್ಕೆ‌ ಅನುಗುಣವಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಎಡಿಜಿಪಿ ಕಮಲ್‌ಪಂತ್ ತಿಳಿಸಿದರು.
Last Updated 30 ಆಗಸ್ಟ್ 2018, 5:04 IST
ಶಿರೂರು ಶ್ರೀ ಸಾವಿನ ಪ್ರಕರಣ: ಅಂತಿಮ ವರದಿ ನಂತರ ಕ್ರಮ- ಎಡಿಜಿಪಿ‌‌ ಕಮಲ್‌ಪಂತ್ 
ADVERTISEMENT
ADVERTISEMENT
ADVERTISEMENT