ಶಿವರಾತ್ರಿ ಉಪವಾಸಕ್ಕೆ ಸಾಬಕ್ಕಿ ಕಿಚಡಿ, ತಂಪು
ಮಹಾ ಶಿವರಾತ್ರಿಯೆಂದರೆ ಉಪವಾಸ, ಜಾಗರಣೆ ಮಾಡಿ ಶಿವನನ್ನು ಮೆಚ್ಚಿಸುವಂತಹ ದಿನ. ಹಗಲಿಡೀ ಉಪವಾಸ ಮಾಡಿದ ಭಕ್ತರು ರಾತ್ರಿ ಶಿವನಿಗೆ ಅಭಿಷೇಕ ಮಾಡಿ ನೈವೇದ್ಯಕ್ಕೆ ಪೂಜಿಸಿ ಇದನ್ನು ಸೇವಿಸುವುದು ಸಂಪ್ರದಾಯ. ಈ ಸಂದರ್ಭದಲ್ಲಿ ತಂಪನ್ನು ಸೇವಿಸುವ ಮೂಲಕ ಉಪವಾಸ ಮುರಿದು ನಂತರ ಲಘು ಉಪಾಹಾರಕ್ಕೆ ಸಾಬಕ್ಕಿ ಕಿಚಡಿ, ದೋಸೆ, ತಂಬಿಟ್ಟು ತಯಾರಿಸಿ ಸವಿಯಬಹುದು ಎನ್ನುತ್ತಾರೆ ಸವಿ.Last Updated 20 ಫೆಬ್ರುವರಿ 2020, 19:30 IST